ಟಾಟಾ ಮೋಟಾರ್ಸ್ ಮಾರಾಟ ಕುಸಿತ

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, 2015 ಸೆಪ್ಟೆಂಬರ್ ತಿಂಗಳ ಮಾರಾಟವು ಶೇಕಡಾ 2ರಷ್ಟು ಕುಸಿತ ಕಂಡಿದೆ. ಪ್ರಯಾಣಿಕ ವಾಹನ ಹಾಗೂ ವಾಣಿಜ್ಯ ವಿಭಾಗವನ್ನು (ರಫ್ತು ಸೇರಿದಂತೆ) ಒಟ್ಟು ಸೇರಿಸಿದ ಅಂಕಿಅಂಶ ಇದಾಗಿದೆ.

  • 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 45,215
  • 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 46,154

ಈ ನಡುವೆ 2015 ಸೆಪ್ಟೆಂಬರ್ ದೇಶಿಯ ಮಾರಾಟದಲ್ಲಿ (ವಾಣಿಜ್ಯ ಮತ್ತು ಪ್ರಯಾಣಿಕ ವಿಭಾಗ) ಟಾಟಾ ಸಂಸ್ಥೆಯು ಸ್ಥಿರತೆಯ ಮಾರಾಟ ಕಂಡಿದೆ.

  • 2015 ಸೆಪ್ಟೆಂಬರ್ ದೇಶಿಯ ಮಾರಾಟ: 40,813
  • 2014 ಸೆಪ್ಟೆಂಬರ್ ದೇಶಿಯ ಮಾರಾಟ: 40,908
ಟಾಟಾ ಬೋಲ್ಟ್
ಒಟ್ಟಾರೆಯಾಗಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಟಾಟಾ ಸಂಸ್ಥೆಯು ಒಟ್ಟು 242,569 ಯುನಿಟ್ ಗಳ ಮಾರಾಟ ದಾಖಲಿಸಿದೆ. ಕಳೆದ ಬಾರಿ ಈ ಸಂಖ್ಯೆ 236,670ರಷ್ಟಾಗಿದ್ದು ಶೇಕಡಾ 2ರಷ್ಟು ಏರುಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಯಾಣಿಕ ವಿಭಾಗ

ಪ್ರಯಾಣಿಕ ವಾಹನ

  • 2015 ಸೆಪ್ಟೆಂಬರ್: 11,774
  • 2014 ಸೆಪ್ಟೆಂಬರ್: 11,931

ಪ್ರಯಾಣಿಕ ಕಾರು (ಶೇ. 5ರಷ್ಟು ಏರಿಕೆ)

  • 2015 ಸೆಪ್ಟೆಂಬರ್: 10,226
  • 2014 ಸೆಪ್ಟೆಂಬರ್: 9,766

ಯುಟಿಲಿಟಿ ವಿಭಾಗ (ಶೇ. 28ರಷ್ಟು ಕುಸಿತ)

  • 2015 ಸೆಪ್ಟೆಂಬರ್: 1,548

Article Published On: Friday, October 2, 2015, 15:36 [IST]
English summary
Tata Motors sales for September 2015 at 45,215 units
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+