ಮಹೀಂದ್ರ ಟಿಯುವಿ300 ಟೀಸರ್ ವಿಡಿಯೋ ನೋಡಲು ಮರೆಯದಿರಿ!

By Nagaraja

ತನ್ನ ಬಹುನಿರೀಕ್ಷಿತ ಟಿಯುವಿ300 ಕ್ರೀಡಾ ಬಳಕೆಯ ವಾಹನದ ಒಂದೊಂದೇ ಎಕ್ಸ್ ಕ್ಲೂಸಿವ್ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯೀಗ ರೋಚಕ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 10ರಂದು ಬಿಡುಗಡೆಯಾಗಲಿರುವ ಮಹೀಂದ್ರ ಮಿನಿ ಎಸ್‌ಯುವಿ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ (ಸೆ.01) ಆರಂಭಗೊಂಡಿದೆ. ಇದಕ್ಕೂ ಮೊದಲು ಅಲಾಲ್ ವೀಲ್ ಹಾಗೂ ಸ್ಟೀರಿಂಗ್ ವೀಲ್ ಚಿತ್ರವನ್ನು ಸಂಸ್ಥೆ ಬಿಡುಗಡೆಗೊಳಿಸಿತ್ತು.

ಮಹೀಂದ್ರ ಟಿಯುವಿ300 ಟೀಸರ್ ವಿಡಿಯೋ ನೋಡಲು ಮರೆಯದಿರಿ!

ನೂತನ ಮಹೀಂದ್ರ ಟಿಯುವಿ300 ಮಾದರಿಗೆ ಯುದ್ಧ ಟ್ಯಾಂಕರ್ ಸ್ಪೂರ್ತಿಯಾಗಿದ್ದು, ಹೊಚ್ಚ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗುತ್ತಿದೆ.

ಮಹೀಂದ್ರ ಟಿಯುವಿ300 ಟೀಸರ್ ವಿಡಿಯೋ ನೋಡಲು ಮರೆಯದಿರಿ!

ಈ ಮೊದಲು ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದ ಮಹೀಂದ್ರ ಸಂಸ್ಥೆಯು ವಿನ್ಯಾಸದ ಬಗ್ಗೆ ಜನರಲ್ಲಿ ಬಹಳ ಕುತೂಹಲವನ್ನು ಸೃಷ್ಟಿ ಮಾಡಿತ್ತು.

ಮಹೀಂದ್ರ ಟಿಯುವಿ300 ಟೀಸರ್ ವಿಡಿಯೋ ನೋಡಲು ಮರೆಯದಿರಿ!

ನಾಲ್ಕು ಮೀಟರ್ ಪರಿಧಿಯೊಳಗೆ ನಿರ್ಮಾಣವಾಗಲಿರುವ ಮಹೀಂದ್ರ ಟಿಯುವಿ 300 ಭಾರತದಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಮಹೀಂದ್ರ ಟಿಯುವಿ300 ಟೀಸರ್ ವಿಡಿಯೋ ನೋಡಲು ಮರೆಯದಿರಿ!

ಇದರಲ್ಲಿ 100 ಅಶ್ವಶಕ್ತಿ ಉತ್ಪಾದಿಸುವ 1.5 ಲೀಟರ್ 3 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ಟೀಸರ್ ವಿಡಿಯೋ ವೀಕ್ಷಿಸಿ


More from DriveSpark

Article Published On: Saturday, September 5, 2015, 13:47 [IST]
English summary
The new Tough & Stylish Mahindra TUV300 is launching on 10th September. Watch the teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+