ಟಾಪ್ 10 ಪಟ್ಟಿಗೆ ಎಂಟ್ರಿ ಕೊಟ್ಟ ಮಾರುತಿ ಬಲೆನೊ

By Nagaraja

ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಲೆನೊ ಕೇವಲ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳ ವಿಭಾಗದಲ್ಲಿ ಮಾತ್ರವಲ್ಲ ತನ್ನ ಶಕ್ತಿ ಪ್ರದರ್ಶನ ನಡೆಸಿರುವುದು. ಈ ಬಹುನಿರೀಕ್ಷಿತ ಕಾರು 2015 ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ಅಗ್ರ 10 ಕಾರುಗಳ ಪಟ್ಟಿಗೆ ಎಂಟ್ರಿ ಕೊಡುವ ಮೂಲಕ ತನ್ನ ಸಾಧನೆ ಮೆರೆದಿದೆ.

4.99 ಲಕ್ಷ ರು.ಗಳ ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿರುವ ನೂತನ ಬಲೆನೊ 9,074 ಯುನಿಟ್ ಮಾರಾಟಗೊಳ್ಳುವ ಮೂಲಕ ಆರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನೊಂದೆಡೆ ಬಲೆನೊ ಪ್ರಭಾವದಿಂದಾಗಿ ಇದೇ ವಿಭಾಗದ ಮಗದೊಂದು ಪ್ರತಿಸ್ಪರ್ಧಿ ಐ20 ಹಿನ್ನೆಡೆ ಅನುಭವಿಸಿದೆ. ಇದರ ಪರಿಣಾಮ 8264 ಯುನಿಟ್ ಗಳ ಮಾರಾಟ ಸಾಧಿಸಿರುವ ಐ20 ಐದರಿಂದ ಏಳನೇ ಸ್ಥಾನಕ್ಕೆ ಕುಸಿತ ಅನುಭವಿಸಿದೆ.

10. ಹೋಂಡಾ ಸಿಟಿ

10. ಹೋಂಡಾ ಸಿಟಿ

2015 ನವೆಂಬರ್ ಮಾರಾಟ ಸಂಖ್ಯೆ: 6342 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 7252 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 7

ಫಲಿತಾಂಶ: ಮೂರು ಸ್ಥಾನಗಳ ಕುಸಿತ

ಏರಿಕೆ-ಇಳಿಕೆ (% ಗಳಲ್ಲಿ): -13

09. ಮಾರುತಿ ಸೆಲೆರಿಯೊ

09. ಮಾರುತಿ ಸೆಲೆರಿಯೊ

2015 ನವೆಂಬರ್ ಮಾರಾಟ ಸಂಖ್ಯೆ: 6,956 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 4926 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 10

ಫಲಿತಾಂಶ: ಒಂದು ಸ್ಥಾನದ ನೆಗೆತ

ಏರಿಕೆ-ಇಳಿಕೆ (% ಗಳಲ್ಲಿ): 41

08. ಹ್ಯುಂಡೈ ಇಯಾನ್

08. ಹ್ಯುಂಡೈ ಇಯಾನ್

2015 ನವೆಂಬರ್ ಮಾರಾಟ ಸಂಖ್ಯೆ: 7,154 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 6626 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 8

ಫಲಿತಾಂಶ: ಸ್ಥಿರ

ಏರಿಕೆ-ಇಳಿಕೆ (% ಗಳಲ್ಲಿ): 8

07. ಹ್ಯುಂಡೈ ಎಲೈಟ್ ಐ20

07. ಹ್ಯುಂಡೈ ಎಲೈಟ್ ಐ20

2015 ನವೆಂಬರ್ ಮಾರಾಟ ಸಂಖ್ಯೆ: 8,264 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 10,552 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 5

ಫಲಿತಾಂಶ: ಎರಡು ಸ್ಥಾನಗಳ ಕುಸಿತ

ಏರಿಕೆ-ಇಳಿಕೆ (% ಗಳಲ್ಲಿ): -22

06. ಮಾರುತಿ ಬಲೆನೊ

06. ಮಾರುತಿ ಬಲೆನೊ

2015 ನವೆಂಬರ್ ಮಾರಾಟ ಸಂಖ್ಯೆ: 9,074 ಯುನಿಟ್

05. ಮಾರುತಿ ಸ್ವಿಫ್ಟ್

05. ಮಾರುತಿ ಸ್ವಿಫ್ಟ್

2015 ನವೆಂಬರ್ ಮಾರಾಟ ಸಂಖ್ಯೆ: 11,859 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 17,900 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 2

ಫಲಿತಾಂಶ: ಮೂರು ಸ್ಥಾನಗಳ ಇಳಿಕೆ

ಏರಿಕೆ-ಇಳಿಕೆ (% ಗಳಲ್ಲಿ): -34

04. ಹ್ಯುಂಡೈ ಗ್ರಾಂಡ್ ಐ10

04. ಹ್ಯುಂಡೈ ಗ್ರಾಂಡ್ ಐ10

2015 ನವೆಂಬರ್ ಮಾರಾಟ ಸಂಖ್ಯೆ: 12,899 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 8,396 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 6

ಫಲಿತಾಂಶ: ಎರಡು ಸ್ಥಾನಗಳ ನೆಗೆತ

ಏರಿಕೆ-ಇಳಿಕೆ (% ಗಳಲ್ಲಿ): 54

03. ಮಾರುತಿ ವ್ಯಾಗನಾರ್

03. ಮಾರುತಿ ವ್ಯಾಗನಾರ್

2015 ನವೆಂಬರ್ ಮಾರಾಟ ಸಂಖ್ಯೆ: 13,986 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 13,545 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 3

ಫಲಿತಾಂಶ: ಸ್ಥಿರ

ಏರಿಕೆ-ಇಳಿಕೆ (% ಗಳಲ್ಲಿ): 3

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

2015 ನವೆಂಬರ್ ಮಾರಾಟ ಸಂಖ್ಯೆ: 18,826 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 12,020 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 2

ಫಲಿತಾಂಶ: ಎರಡು ಸ್ಥಾನಗಳ ಜಿಗಿತ

ಏರಿಕೆ-ಇಳಿಕೆ (% ಗಳಲ್ಲಿ): 57

 01. ಮಾರುತಿ ಆಲ್ಟೊ

01. ಮಾರುತಿ ಆಲ್ಟೊ

2015 ನವೆಂಬರ್ ಮಾರಾಟ ಸಂಖ್ಯೆ: 21,995 ಯುನಿಟ್

2014 ನವೆಂಬರ್ ಮಾರಾಟ ಸಂಖ್ಯೆ: 24201 ಯುನಿಟ್

2014 ನವೆಂಬರ್‌ನಲ್ಲಿದ್ದ ಸ್ಥಾನ: 1

ಫಲಿತಾಂಶ: ಸ್ಥಿರ

ಏರಿಕೆ-ಇಳಿಕೆ (% ಗಳಲ್ಲಿ): -9

ಟಾಪ್ 10 ಪಟ್ಟಿಗೆ ಎಂಟ್ರಿ ಕೊಟ್ಟ ಮಾರುತಿ ಬಲೆನೊ

ಪ್ರಸ್ತುತ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಕಾರಿನ ಬಗ್ಗೆ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ಕಾಮೆಂಟ್ ಬಾಕ್ಸ್‌ನಲ್ಲಿ ಉಲ್ಲೇಖಿಸಿರಿ.

More from DriveSpark

Article Published On: Saturday, December 5, 2015, 11:39 [IST]
English summary
Top 10 selling cars in November 2015
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+