ಹೊಸ ಟೊಯೊಟಾ ಲಿವಾ ಸೀಮಿತ ಆವೃತ್ತಿ ಬಿಡುಗಡೆ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟೊಯೊಟಾ, ಅತಿ ನೂತನ ಎಟಿಯೋಸ್ ಲಿವಾ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಈ ಬಗೆಗಿನ ಬೆಲೆ, ವೈಶಿಷ್ಟ್ಯ ಇತ್ಯಾದಿ ವಿಶಿಷ್ಟತೆಗಳ ಕುರಿತಾಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಬೆಲೆ ಮಾಹಿತಿ

ಬೆಲೆ ಮಾಹಿತಿ

  • ಪೆಟ್ರೋಲ್ : 5.76 ಲಕ್ಷ ರು.
  • ಡೀಸೆಲ್ : 6.79 ಲಕ್ಷ ರು.
  • ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    ಸ್ಟೈಲಿಷ್ ಡ್ಯುಯಲ್ ಟೋನ್ (ಜೋಡಿ ಬಣ್ಣ) ಪೈಂಟಡ್ ರೂಫ್ ಮತ್ತು ಪಿಲ್ಲರ್

    ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    ದಿಟ್ಟ ನೋಟಕ್ಕಾಗಿ 15 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್

    ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    ವುಡ್ ಸ್ಪರ್ಶದ ಇಂಟಿರಿಯರ್ ಮತ್ತು ಬ್ಲೂಟೂತ್ ಆಡಿಯೋ ಮತ್ತು ಡ್ಯುಯಲ್ ಟೋನ್ ಫ್ಯಾಬ್ರಿಕ್ ಇಂಟಿರಿಯರ್

    ಸುರಕ್ಷತೆ

    ಸುರಕ್ಷತೆ

    ಸ್ಟ್ಯಾಂಡರ್ಡ್ ಡ್ಯುಯಲ್ ಫ್ರಂಟ್ ಎಸ್‌ಆರ್‌ಎಸ್ ಏರ್ ಬ್ಯಾಗ್ ಮತ್ತು ಸ್ಟ್ಯಾಂಡರ್ಡ್ ಪ್ರಿ ಟೆನ್ಷನರ್ ಮತ್ತು ಫೋರ್ಸ್ ಲಿಮಿಟೆಡ್ ಫ್ರಂಟ್ ಸೀಟು ಬೆಲ್ಟ್.

    ಹೊಸ ಟೊಯೊಟಾ ಲಿವಾ ಸೀಮಿತ ಆವೃತ್ತಿ ಬಿಡುಗಡೆ

    ಔಟ್ ಸೈಡ್ ರಿಯರ್ ವ್ಯೂ ಮಿರರ್

    ಎಂಜಿನ್, ಗೇರ್ ಬಾಕ್ಸ್

    ಎಂಜಿನ್, ಗೇರ್ ಬಾಕ್ಸ್

    1.2 ಲೀಟರ್ ಪೆಟ್ರೋಲ್

    79 ಅಶ್ವಶಕ್ತಿ, 104 ಎನ್ ಎಂ ತಿರುಗುಬಲ

    1.3 ಲೀಟರ್ ಸಿಆರ್‌ಡಿಐ ಡೀಸೆಲ್

    67 ಅಶ್ವಶಕ್ತಿ, 170 ಎನ್ ಎಂ ತಿರುಗುಬಲ

    ಗೇರ್ ಬಾಕ್ಸ್: ಫೈವ್ ಸ್ಪೀಡ್ ಮ್ಯಾನುವಲ್

    ಆಯಾಮ

    ಆಯಾಮ

    ಉದ್ದ: 3775 ಎಂಎಂ

    ಅಗಲ: 3775 ಎಂಎಂ

    ಎತ್ತರ: 1510 ಎಂಎಂ

    ಚಕ್ರಾಂತರ: 2460 ಎಂಎಂ

    ಇಂಧನ ಟ್ಯಾಂಕ್ ಸಾಮರ್ಥ್ಯ: 251 ಲೀಟರ್

Article Published On: Saturday, October 17, 2015, 9:19 [IST]
English summary
Toyota Etios Liva limited edition launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+