ಟೊಯೊಟಾ ಆಲ್ ನ್ಯೂ 'ಎಟಿಯೋಸ್ ಎಕ್ಸ್‌ಕ್ಲೂಸಿವ್' ಬಿಡುಗಡೆ
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ), ಭಾರತದಲ್ಲಿ ಅತಿ ನೂತನ 'ಎಟಿಯೋಸ್ ಎಕ್ಸ್‌ಕ್ಲೂಸಿವ್' ( Etios Xclusive) ಮಾದರಿಯನ್ನು ಬಿಡುಗಡೆಗೊಳಿಸಿದೆ. ಅಲ್ಲದೆ ಈ ಮಾದರಿಗೆ 'ರಿಯಲ್ ಸೆಡಾನ್' ಎಂಬ ಪಟ್ಟವನ್ನು ನೀಡಿದೆ.
ಪರಿಷ್ಕೃತ ವಿನ್ಯಾಸ, ಆರಾಮದಾಯಕತೆ, ಹೆಚ್ಚು ಸ್ಥಳಾವಕಾಶ, ಗುಣಮಟ್ಟತೆ, ಬಾಳ್ವಿಕೆ ಹಾಗೂ ವಿಶ್ವಾಸಾರ್ಹತೆಯನ್ನು ನೂತನ ಎಕ್ಸ್ ಕ್ಲೂಸಿವ್ ಸೆಡಾನ್ ಕಾರು ಕಾಯ್ದುಕೊಳ್ಳಲಿದೆ. ಅಲ್ಲದೆ ಕಾರಿನ ಒಳಗೂ ಹೊರಗೂ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಪೆಟ್ರೋಲ್: 7.82 ಲಕ್ಷ ರು.
- ಡೀಸೆಲ್: 8.92 ಲಕ್ಷ ರು.
- 1.5 ಲೀಟರ್ ಡಿಒಎಚ್‌ಸಿ ಪೆಟ್ರೋಲ್ ಎಂಜಿನ್
ಮೈಲೇಜ್ 16.78 ಕೀ.ಮೀ.
- 1.4 ಲೀಟರ್ ಡಿ-4ಡಿ ಡೀಸೆಲ್ ಎಂಜಿನ್
ಮೈಲೇಜ್ 23.59 ಕೀ.ಮೀ.
- ಸ್ಮಾರ್ಟ್ ಲಿಂಕ್ ಇನ್ಮೋಟೈನ್ಮೆಂಟ್ ಸಿಸ್ಟಂ: ಟಚ್ ಸ್ಕ್ರೀನ್, ಹ್ಯಾಂಡ್ ಆಂಡ್ ಏರ್ ಗೆಸ್ಟರ್, ಬ್ಲೂಟೂತ್, ವಾಟ್ಸ್ ಫಂಕ್ಷನ್ ಮತ್ತು ಸ್ಮಾರ್ಟ್ ಫೋನ್ ಸಂಪರ್ಕಿತ ನೇವಿಗೇಷನ್.
- ವುಡ್ (ಮರ) ಸ್ಪರ್ಶ,
- ಡ್ಯುಯಲ್ ಟೋನ್ ಸೀಟ್ ಫ್ಯಾಬ್ರಿಕ್
- ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
- ಕ್ರೋಮ್ ಸ್ಪರ್ಶ,
- ಪ್ರೀಮಿಯಂ ಮತ್ತು ವಿಶಿಷ್ಟ ಎಕ್ಸ್ ಕ್ಲೂಸಿವ್ ಲಾಂಛನ
- ಸ್ಟೈಲಿಷ್ ಡೋರ್ ಸೈಡ್ ವೈಸರ್
- ಆಲ್ ನ್ಯೂ ಬ್ಲೂ ಮೆಟ್ಯಾಲಿಕ್ ಬಣ್ಣಗಳು
- ಡ್ಯುಯಲ್ ಫ್ರಂಟ್ ಎಸ್‌ಆರ್ ಎಸ್ ಏರ್ ಬ್ಯಾಗ್,
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
- 12 ಸ್ಪೋಕ್ ಅಲಾಯ್ ವೀಲ್,
- ಶಕ್ತಿಶಾಲಿ ಫ್ರಂಟ್ ಫಾಗ್ ಲ್ಯಾಂಪ್,
- ಸ್ಟೀರಿಂಗ್ ವೀಲ್ ನಲ್ಲೇ ಆಡಿಯೋ ಕಂಟ್ರೋಲ್
- 6 ಪವರ್ ಫುಲ್ ಸ್ಪೀಕರ್
- ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ - 595 ಲೀಟರ್

ಎಂಜಿನ್ ತಾಂತ್ರಿಕತೆ

ಒಳಮೈ

ಹೊರಮೈ



Click it and Unblock the Notifications








