ಯಾಕಾಗಲ್ಲ? ಟೊಯೊಟಾದಿಂದ 26 ಅಡಿ ಉದ್ದದ 'ಲಿಮೊ' ಕಾರು

By Nagaraja

ನೀವು ಹಲವು ಬಗೆಯ ಲಿಮೊಸಿನ್ ಅಥವಾ ಲಿಮೊ ಕಾರುಗಳನ್ನು ನೋಡಿರಬಹುದು ಅಥವಾ ಕೇಳಿರಬಹುದು. ಇವೆಲ್ಲವೂ ತಮ್ಮದೇ ಆದ ವೈಶಿಷ್ಟ್ಯಗಳೊಂದಿಗೆ ವಿಶಿಷ್ಟವೆನಿಸಿದೆ. ಟೊಯೊಟಾ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ.

Also Read: ಒಬಾಮ ಕಾರಿನಲ್ಲಿ ಒಂದು ಬ್ಯೂಟಿಫುಲ್ ರೈಡ್

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ 26 ಅಡಿ ಉದ್ದದ ಲಿಮೊ ಪಿಕಪ್ ಟ್ರಕ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಲಾಸ್ ವೇಗಾಸ್ ನಲ್ಲಿ ನಡೆದ 2015 ಸೆಮಾ ಆಟೋ ಶೋದಲ್ಲಿ (SEMA) ಪ್ರದರ್ಶಿಸಲಾಗಿದೆ.

ಯಾಕಾಗಲ್ಲ? ಟೊಯೊಟಾದಿಂದ 26 ಅಡಿ ಉದ್ದದ 'ಲಿಮೊ' ಕಾರು

ನಿಖರವಾಗಿ ವಿವರಿಸಬೇಕಾದರೆ 26.5 ಅಡಿ ಉದ್ದದ ಟೊಯೊಟಾದ ಲಿಮೊ ವಾಹನ ಟುಂಡ್ರಾ ( Tundra) ಪಿಕಪ್ ಎಂಬ ಹೆಸರನ್ನು ಗಿಟ್ಟಿಸಿಕೊಂಡಿದೆ.

ಯಾಕಾಗಲ್ಲ? ಟೊಯೊಟಾದಿಂದ 26 ಅಡಿ ಉದ್ದದ 'ಲಿಮೊ' ಕಾರು

ಟೆಕ್ಸಾಸ್ ನಲ್ಲಿ ನಿರ್ಮಿಸಲಾಗಿರುವ ಈ ಲಿಮೊ ಕಾರಿನಲ್ಲಿ ಎಂಟು ಡೋರ್ ಗಳಿರುತ್ತದೆ. ಅಲ್ಲದೆ ಸ್ಟ್ಯಾಂಡರ್ಡ್ ಟುಂಡ್ರಾ ಮಾದರಿಗಿಂತಲೂ 90 ಇಂಚುಗಳಷ್ಟು ಹೆಚ್ಚು ಗಾತ್ರವನ್ನು ಪಡೆದುಕೊಂಡಿದೆ.

ಯಾಕಾಗಲ್ಲ? ಟೊಯೊಟಾದಿಂದ 26 ಅಡಿ ಉದ್ದದ 'ಲಿಮೊ' ಕಾರು

ನಾಲ್ಕು ಟನ್ ಗಳಷ್ಟು ಭಾರ ಹೊಂದಿರುವ ಈ ಲಿಮೊ ವಾಹನದ ಒಳಗಡೆ ಗರಿಷ್ಠ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದರಲ್ಲಿ ಲೆಥರ್ ಕಾಂಬಿನೇಷನ್ ಆಕರ್ಷಣೀಯವೆನಿಸುತ್ತದೆ.

ಯಾಕಾಗಲ್ಲ? ಟೊಯೊಟಾದಿಂದ 26 ಅಡಿ ಉದ್ದದ 'ಲಿಮೊ' ಕಾರು

ಖಾಸಗಿ ಜೆಟ್ ವಿಮಾನಗಳಿಗೆ ಹೋಲುವ ಐಷಾರಾಮಿ ಸೌಲಭ್ಯಗಳನ್ನು ಇಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಅಷ್ಟೇ ಯಾಕೆ ಕೋಟಿಗಟ್ಟಲೆ ದುಬಾರಿಯೆನಿಸುತ್ತದೆ.

ಯಾಕಾಗಲ್ಲ? ಟೊಯೊಟಾದಿಂದ 26 ಅಡಿ ಉದ್ದದ 'ಲಿಮೊ' ಕಾರು

ಒಟ್ಟಿನಲ್ಲಿ ತಮ್ಮಿಂದಲೂ ಲಿಮೊ ಕಾರು ನಿರ್ಮಾಣ ಯಾಕಾಗಲ್ಲ? ಎಂಬ ಪ್ರಶ್ನೆಗೆ ಟೊಯೊಟಾ ಉತ್ತರ ನೀಡಿದಂತಾಗಿದೆ. ಇದೇ ವೇಳೆಯಲ್ಲಿ ಸಿಯೆನ್ನಾ ಆರ್ ಕಾನ್ಸೆಪ್ಟ್ ಕಾರನ್ನು ಟೊಯೊಟಾ ಪ್ರದರ್ಶಿಸಿತ್ತು.

ಇವನ್ನೂ ಓದಿ

ಅದಲು-ಬದಲು: ಭಾರತೀಯ ಕಾರುಗಳಿಗೆ ಲಿಮೊ ಸ್ಪರ್ಶ

ವಿಶ್ವದ 10 ಅತಿ ದುಬಾರಿ ಲಿಮೊಸಿನ್ ಕಾರುಗಳು

More from DriveSpark

Article Published On: Monday, November 9, 2015, 12:15 [IST]
English summary
SEMA: Toyota unveils Tundra Limo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+