ಬೋಲ್ಟ್ ಕಾರಿಗೆ ಅಪ್ ಗ್ರೇಡ್ ಆಗಲು ಸುವರ್ಣಾವಕಾಶ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇತ್ತೀಚೆಗಷ್ಟೇ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತಲ್ಲದೆ ವಾಹನ ಪ್ರೇಮಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿತ್ತು.

ಪ್ರಸ್ತುತ ಭಾರತ ಮೂಲದ ಸಂಸ್ಥೆಯು ತನ್ನ ಗ್ರಾಹಕರಿಗೆ ನೂತನ ಬೋಲ್ಟ್ ಕಾರಿಗೆ ಅಪ್ ಗ್ರೇಡ್ ಆಗಲು ಸುವರ್ಣಾವಕಾಶವನ್ನು ಒದಗಿಸುತ್ತಿದೆ. ಸಂಸ್ಥೆಯು ತಿಳಿಸುವ ಪ್ರಕಾರ ಬೋಲ್ಟ್ ಕಾರಿಗೆ ಅಪ್ ಗ್ರೇಡ್ ಆಗುವ ವೇಳೆ ನಿಮ್ಮ ಹಳೆಯ ಟಾಟಾ ಕಾರಿಗೆ ಗರಿಷ್ಠ 65,000 ರು.ಗಳ ವರೆಗೆ ಎಕ್ಸ್ ಚೇಂಜ್ ಆಫರ್ ದೊರಕಲಿದೆ. ಆಫರ್ ಗಳು ಡೀಲರ್ ಗಳಿಂದ ಲಭಿಸಲಿದ್ದು, 2015 ಮಾರ್ಚ್ 31ರೊಳಗೆ ಬೋಲ್ಟ್ ಕಾರನ್ನು ಖರೀದಿಸಬೇಕಾಗುತ್ತದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೊರಿಝೋನೆಕ್ಸ್ಟ್ ಸಿದ್ಧಾಂತದಲ್ಲಿ ನಿರ್ಮಾಣವಾಗಿರುವ ಹೊಸ ಬೋಲ್ಟ್ ಕಾರಿಗೆ ಎಲ್ಲೆಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 4.44 ಲಕ್ಷ ರು.ಗಳಾಗಿದೆ.

tata bolt

ಬೋಲ್ಟ್ ಕಾರಿನ ಪ್ರಮುಖಾಂಶಗಳು:
  • ಮಲ್ಟಿ ಡ್ರೈವ್ - ಸ್ಪೋರ್ಟ್, ಇಕೊ, ಸಿಟಿ
  • ರೆವೊಟ್ರಾನ್ 1.2 ಟರ್ಬೊ ಚಾರ್ಜ್ಡ್ ಎಂಪಿಎಫ್ ಐ ಪೆಟ್ರೋಲ್ ಎಂಜಿನ್,
  • ಜನರೇಷನ್ ನೆಕ್ಸ್ಟ್ ಸೇಫ್ಟಿ,
  • ಸೆಗ್ಮೆಂಟ್ ಸುಪೀರಿಯರ್ ಸ್ಪೇಸ್ ಆಂಡ್ ಕಂಫರ್ಟ್,
  • ಕನೆಕ್ಟ್ ನೆಕ್ಸ್ಟ್ ಹರ್ಮಾನ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ,

More from DriveSpark

Article Published On: Friday, March 27, 2015, 11:54 [IST]
English summary
Upgrade to Bolt & Get exchange benefits up to Rs. 65,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+