ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು ಆಗಮನಕ್ಕೆ ರೆಡಿ

By Nagaraja

ಮಾಲಿನ್ಯ ಮೋಸ ಕಪ್ಪು ಚುಕ್ಕೆಯಿಂದ ಪಾರಾಗುವ ಯತ್ನದಲ್ಲಿರುವ ಜರ್ಮನಿಯ ಅತಿ ದೊಡ್ಡ ಫೋಕ್ಸ್‌ವ್ಯಾಗನ್ ಸಂಸ್ಥೆಯು ಅತಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆ ಮಾಡಲಿದೆ.

ಈ ಸಂಬಂಧ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯು ಲಾಸ್ ವೇಗಾಸ್ ನಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋದಲ್ಲಿ (ಸಿಇಎಸ್) ಅತಿ ನೂತನ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಲಿದೆ.

ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಸದ್ಯಕ್ಕೆ ಮುಂಬರುವ ಕಾನ್ಸೆಪ್ಟ್ ಕಾರಿನ ಆಕರ್ಷಕ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ದೃಢವಾದ ಫ್ರಂಟ್ ಗ್ರಿಲ್, ಎಲ್ ಇಡಿ ಹೆಡ್ ಲೈಟ್ ಮತ್ತು ಸಿ ಆಕಾರದ ಡೇಟೈಮ್ ರನ್ನಿಂಗ್ ಲೈಟ್ಸ್ ಪ್ರಮುಖ ಆಕರ್ಷಣೆಯಾಗಿದೆ.

ಮಾಲಿನ್ಯ ತಪಸಣಾ ಮಟ್ಟದಲ್ಲಿ ಫೋಕ್ಸ್ ವ್ಯಾಗನ್ ನಡೆಸಿರುವ ಬಹು ಕೋಟಿ ಹಗರಣದ ಬಳಿಕ ಸಂಸ್ಥೆ ಪ್ರದರ್ಶಿಸುತ್ತಿರುವ ಮೊದಲನೇ ಎಲೆಕ್ಟ್ರಿಕ್ ಮಾದರಿ ಇದಾಗಿರಲಿದ್ದು, ಫೋಕ್ಸ್ ವ್ಯಾಗನ್ ಪುನರಾಗಮನವನ್ನು ವಾಹನ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.

More from DriveSpark

Article Published On: Monday, December 14, 2015, 17:00 [IST]
English summary
Volkswagen To Unveil All New Electric Car At CES 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+