ಫೋಕ್ಸ್‌ವ್ಯಾಗನ್ ಇಂಡಿಯಾಗೆ ಐಎಸ್‌ಒ ಮಾನ್ಯತೆ

By Nagaraja

ಫೋಕ್ಸ್‌ವ್ಯಾಗನ್ ಇಂಡಿಯಾ ಐಎಸ್ಒ (International Organisation for Standardisation) 9001:2015 ಮಾನ್ಯತಾ ಪ್ರಮಾಣ ಪತ್ರ ಪಡೆದ ಮೊದಲ ಸಂಸ್ಥೆಯೆನಿಸಿಕೊಂಡಿದೆ. ಮೂರು ದಿನಗಳ ಕಾರ ಟಿಯುವಿ ಇಂಡಿಯಾ ಮತ್ತು ಟಿಯುವಿ ನಾರ್ಡ್ ಸಂಸ್ಥೆ ನಡೆಸಿರುವ ಮೂರು ದಿನಗಳ ಪರ್ಯಂತದ ಪರಿಶೋಧನೆ ಬಳಿಕ ಪ್ರಮಾಣೀಕೃತ ಪತ್ರವನ್ನು ನೀಡಲಾಗಿದೆ.

ಫೋಕ್ಸ್ ವ್ಯಾಗನ್ ಇಂಡಿಯಾ ಘಟಕವು ಪುಣೆಯ ಚಕನ್ ಘಟಕದಲ್ಲಿ ಸ್ಥಿತಗೊಂಡಿದೆ. ಇದು ಗ್ರಾಹಕರಿಗೆ ನಿರಂತರ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಈ ಮೂಲದ ದೇಶದೊಂದಿಗಿನ ತನ್ನ ಬದ್ಧತೆಯನ್ನು ಮತ್ತಷ್ಟು ಪ್ರದರ್ಶಿಸಿದೆ.

ಫೋಕ್ಸ್‌ವ್ಯಾಗನ್ ಇಂಡಿಯಾ ಐಎಸ್‌ಒ

ಐಎಸ್‍ಒ ಮಾನ್ಯತಾ ಪತ್ರದೊಂದಿಗೆ ಗ್ರಾಹಕರು ಕಾರಿನ ಮೇಲಿಡುವ ನಂಬಿಕೆಯು ವೃದ್ಧಿಯಾಗಲಿದೆ. ಇತ್ತೀಚೆಗಷ್ಟೇ ತನ್ನ ನಿರ್ದಿಷ್ಟ ಮಾದರಿಗಳನ್ನು ಫೋಕ್ಸ್ ವ್ಯಾಗನ್ ಹಿಂಪಡೆದಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಫೋಕ್ಸ್‌ವ್ಯಾಗನ್ ಇಂಡಿಯಾ ಐಎಸ್‌ಒ

ಐಎಸ್‌ಒ ಮಾನ್ಯತಾ ಪತ್ರವು ಅಂತರಾಷ್ಟ್ರೀಯ ದರ್ಜೆಯಾಗಿದ್ದು ಇದನ್ನು ಗಿಟ್ಟಿಸಿಕೊಂಡಿರುವುದರಲ್ಲಿ ಇಡೀ ಸಂಸ್ಥೆಯೇ ಹೆಮ್ಮೆಪಡುವಂತಾಗಿದೆ. ಅಂದ ಹಾಗೆ ಭಾರತದಲ್ಲಿ ಫೋಕ್ಸ್ ವ್ಯಾಗನ್ ಸೇರಿದಂತೆ ಐದು ಬ್ರ್ಯಾಂಡ್ ಗಳು ಮಾರಾಟದಲ್ಲಿದೆ. ಅವುಗಳೇ ಸ್ಕೋಡಾ, ಆಡಿ, ಪೋರ್ಷೆ ಮತ್ತು ಲಂಬೋರ್ಗಿನಿ.

More from DriveSpark

Article Published On: Thursday, December 17, 2015, 14:49 [IST]
English summary
Volkswagen India First Company To Receive ISO 9001:2015 Certification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+