ವೋಲ್ವೋ ಐಷಾರಾಮಿ ಎಸ್60 ಸೆಡಾನ್ ಕಾರಿನ ಹೊಸ ವೆರಿಯಂಟ್ ಬಿಡುಗಡೆ
ಸ್ವೀಡನ್‌ನ ಐಷಾರಾಮಿ ವಾಹನ ಸಂಸ್ಥೆಯಾಗಿರುವ ವೋಲ್ವೋ, ತನ್ನ ಜನಪ್ರಿಯ ಎಸ್60 ಮಾದರಿಯ ನೂತನ ಟಿ6 ವೆರಿಯಂಟ್ ಅನ್ನು ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 42 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಎಂಜಿನ್ ತಾಂತ್ರಿಕತೆ:
ಎಂಜಿನ್: 2.0 ಲೀಟರ್ ಪೆಟ್ರೋಲ್ ಫೋರ್ ಸಿಲಿಂಡರ್, ಸೂಪರ್ ಚಾರ್ಜ್ಡ್ ಮತ್ತು ಟರ್ಬೊ ಚಾರ್ಜ್ಡ್, ಡೈರಕ್ಟ್ ಇಂಜೆಕ್ಷನ್
ಅಶ್ವಶಕ್ತಿ: 302
ತಿರುಗುಬಲ: 399.96
ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಟ್ರಾನಿಕ್ ಟ್ರಾನ್ಸ್ ಮಿಷನ್, ಫ್ರಂಟ್ ವೀಲ್ ಡ್ರೈವ್

ವೋಲ್ವೋ ಎಸ್60 ವೆರಿಯಂಟ್‌ಗಳು:
- ಡಿ5,
- ಕೈನಾಟಿಕ್/ಮೊಮೆಟಂ ಡಿ4,
- ಟಿ6 (ಈಗ ಬಿಡುಗಡೆಯಾಗಿರುವುದು)

ವೋಲ್ವೋ ಎಸ್60 ಟಿ6 ಸುರಕ್ಷತೆಗಳು:
- ಎಬಿಎಸ್ ಜೊತೆ ಎಮರ್ಜನ್ಸಿ ಬ್ರೇಕ್ ಅಸಿಸ್ಟನ್ಸ್,
- ಚಕ್ರದೊತ್ತಡ ಮಾನೀಟರ್ ವ್ಯವಸ್ಥೆ,
- ಇಂಟೆಲಿಜೆಟ್ ಚಾಲಕ ಮಾಹಿತಿ ವ್ಯವಸ್ಥೆ,
- ಆಕ್ಟಿವ್ ಬೈಡಿಂಗ್ ಲೈಟ್ಸ್ ಜೊತೆ ಡ್ಯುಯಲ್ ಕ್ಸೆನಾನ್ ಟೆಕ್ನಾಲಜಿ,
- ಕಾರ್ನರಿಂಗ್ ಲೈಟ್ ಜೊತೆ ಆಕ್ಟಿವ್ ಹೈ ಬೀಮ್,
- ಎಲ್ ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್

- ವಿ40,
- ವಿ40 ಕ್ರಾಸ್ ಕಂಟ್ರಿ,
- ಎಸ್60,
- ಎಸ್80,
- ಎಕ್ಸ್‌ಸಿ60,
- ಎಕ್ಸ್‌ಸಿ90


Click it and Unblock the Notifications