ಬರುತ್ತಿದೆ 2ನೇ ತಲೆಮಾರಿನ ವೋಲ್ವೋ ಎಕ್ಸ್‌ಸಿ90 ಎಸ್‌ಯುವಿ

By Nagaraja

ಸ್ವಿಡನ್‌ನ ಪ್ರೀಮಿಯಂ ವಾಹನ ತಯಾರಿಕ ಸಂಸ್ಥೆಯಾಗಿರುವ ವೋಲ್ವೋ ಭಾರತಕ್ಕೆ ಹೊಸತಾದ ಎಕ್ಸ್ ಸಿ 90 ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಲಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯನ್ನು ತಲುಪಿರುವ ವೋಲ್ವೋ ಎಕ್ಸ್ ಸಿ90 ಎಸ್‌ಯುವಿ ಮುಂಬರುವ 2015 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನೂತನ ವೋಲ್ವೋ ಎಕ್ಸ್ ಸಿ90 ಶೈಲಿ ಹಾಗೂ ವಿನ್ಯಾಸ ಅಭಿವೃದ್ಧಿಯಲ್ಲಿ ಸಂಸ್ಥೆಯು ಪರಿಣಾಮಕಾರಿಯೆನಿಸಿಕೊಂಡಿದೆ. ಇದನ್ನು ಸಂಸ್ಥೆಯ ಎಸ್ ಪಿಎ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದ್ದು, ವೋಲ್ವೋ ಭವಿಷ್ಯದ ವಾಹನಗಳು ಇದೇ ತಳಹದಿಯಲ್ಲಿ ರೂಪುಗೊಳ್ಳಲಿದೆ.

volvo xc90

ಎಂಜಿನ್ ಆಯ್ಕೆಗಳು
  • ಡಿ5 ಡೀಸೆಲ್, ಆಲ್ ವೀಲ್ ಡ್ರೈವ್, 225 ಅಶ್ವಶಕ್ತಿ,
  • ಟಿ 6 ಪೆಟ್ರೋಲ್ ಆಲ್ ವೀಲ್ ಡ್ರೈವ್, 320 ಅಶ್ವಶಕ್ತಿ,
  • ಟಿ8 ಟ್ವಿನ್ ಎಂಜಿನ್ ಪೆಟ್ರೋಲ್ ಪ್ಲಗ್ ಇನ್ ಹೈಬ್ರಿಡ್, ಆಲ್ ವೀಲ್ ಡ್ರೈವ್, 400 ಅಶ್ವಶಕ್ತಿ

volvo xc90
12 ವರ್ಷಗಳ ಹಿಂದೆ ಮೊದಲ ಬಾರಿಗೆ ಆಗಮನವಾಗಿದ್ದ ವೋಲ್ವೋ ಎಕ್ಸ್ ಸಿ90 ಈಗ ಎರಡನೇ ತಲೆಮಾರಿನ ವೈಶಿಷ್ಟ್ಯಗಳೊಂದಿಗೆ ಮುಂದೆ ಬರುತ್ತಿದೆ. ಇದು ಆಡಿ ಕ್ಯೂ7, ಬಿಎಂಡಬ್ಲ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಮುಂತಾದ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

More from DriveSpark

Article Published On: Saturday, March 21, 2015, 12:43 [IST]
English summary
Swedish automobile manufacturer, Volvo has introduced its XC90 SUV in several markets. This model will be coming to India as well and is expected around September, 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+