ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್ ಹೊಸ ಅವತಾರದಲ್ಲಿ ಪ್ರತ್ಯಕ್ಷಗೊಳ್ಳಲಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

By Nagaraja

ಭಾರತದಲ್ಲಿರುವ ಇಕೊಸ್ಪೋರ್ಟ್ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ. ಹಾಗಿರಬೇಕೆಂದರೆ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯಿಂದ ನಿರ್ಮಿತ ಈ ಜನಪ್ರಿಯ ಫೋರ್ಡ್ ಕ್ರೀಡಾ ಬಳಕೆಯ ವಾಹನವು ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಬ್ರೆಜಿಲ್ ನತ್ತ ದಾಪುಗಾಲನ್ನಿಟ್ಟಿದೆ.

ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

2017 ಫೋರ್ಡ್ ಇಕೊಸ್ಪೋರ್ಟ್ ನವೆಂಬರ್ ತಿಂಗಳಲ್ಲಿ ಬ್ರೆಜಿಲ್ ನಲ್ಲಿ ನಡೆಯಲಿರುವ ಸಾವೊ ಪಾಲೊ ಆಟೋ ಶೋದಲ್ಲಿ ಪಾದಾರ್ಪಣೆಗೈಯಲಿದೆ.

ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

ಪರಿಷ್ಕೃತ ಇಕೊಸ್ಪೋರ್ಟ್ ಆವೃತ್ತಿಯು ಭಾರತೀಯರ ಪಾಲಿಗೂ ಗಮನಾರ್ಹವೆನಿಸಿದ್ದು, ನಿಕಟ ಭವಿಷ್ಯದಲ್ಲೇ ಈ ಮನಮೋಹಕ ಎಸ್ ಯುವಿ ಕಾರನ್ನು ದೇಶದಲ್ಲೂ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

ಫೋರ್ಡ್ ಕುಗಾ ಮಾದರಿಯಿಂದ ಪ್ರೇರಣೆ ಪಡೆದುಕೊಂಡು ಹೊರಮೈ ವಿನ್ಯಾಸಗೊಳಿಸಲಾಗಿದೆ.

ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

ಅದೇ ರೀತಿ ಕಾರಿನೊಳಗೆ ಹೊಸತಾದ ನೋಟ, ಸ್ಟೀರಿಂಗ್ ವೀಲ್, ಇನ್ಸ್ಟ್ರುಮೆಂಟ್ ಪ್ಯಾನೆಲ್, ಸೆಂಟರ್ ಕನ್ಸಾಲ್ ಮತ್ತು ಫೋರ್ಡ್ ನ ಸಿಂಕ್ 2 ಇನ್ಪೋಟೈನ್ಮೆಂಟ್ ಸಿಸ್ಟಂ ವ್ಯವಸ್ಥೆಗಳಿರಲಿದೆ.

ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

ವಿನ್ಯಾಸ ಮಾತ್ರವಲ್ಲದೆ ಎಂಜಿನ್ ಆಯ್ಕೆಗಳಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ. ಅಮೆರಿಕ ಆವೃತ್ತಿಯು 1.5 ಲೀಟರ್ ಡ್ರಾಗನ್ ತ್ರಿ ಸಿಲಿಂಡರ್ ನೈಸರ್ಗಿಕವಾಗಿ ಚೋಷಿತ ಎಂಜಿನ್ ಪಡೆಯಲಿದೆ.

ಬ್ರೆಜಿಲ್ ನತ್ತ ಗೇರ್ ಬದಲಾಯಿಸಿದ ಹೊಸ ಇಕೊಸ್ಪೋರ್ಟ್

ಹಾಗೊಂದು ವೇಳೆ ಭಾರತಕ್ಕೆ ಆಗಮಿಸಿದ್ದಲ್ಲಿ ಎಂಜಿನ್ ಆಯ್ಕೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆಯಾಗಿದೆ. ಇದು 125 ಅಶ್ವಶಕ್ತಿ ಉತ್ಪಾದಿಬಲ್ಲ 1.0 ಲೀಟರ್ ಇಕೊಬೂಸ್ಟ್ ಮತ್ತು 112 ಅಶ್ವಶಕ್ತಿ ಉತ್ಪಾದಿಸುವ 1.5 ಲೀಟರ್ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ.

More from DriveSpark

Article Published On: Friday, October 21, 2016, 20:07 [IST]
English summary
2017 Ford EcoSport Facelift To Be Showcased In Sao Paulo
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+