ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

By Nagaraja

ಭಾರತದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾದ 2016 ಆಟೋ ಎಕ್ಸ್ ಪೋವನ್ನು ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಅತಿ ನೂತನ ಸ್ಪೋರ್ಟ್ ಆರ್ ಎಸ್ 01 ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.

ರೆನೊ ಡಸ್ಟರ್, ಶಕ್ತಿಶಾಲಿ ಕ್ವಿಡ್ ಎಎಂಟಿ ಮುಂತಾದ ಮಾದರಿಗಳನ್ನು ಪ್ರದರ್ಶಿಸಿರುವ ರೆನೊ, ಕ್ರೀಡಾ ಕಾರನ್ನು ಅನಾವರಣಗಳೊಳಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಐಷಾರಾಮಿ ಕಾರು ವಿಭಾಗಕ್ಕೂ ಕಾಲಿಡುವುದಾಗಿ ಸೂಚನೆ ನೀಡಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

ಕಾನ್ಸೆಪ್ಟ್ ಕಾರುಗಳಿಂದ ಸ್ಪೂರ್ತಿ ಪಡೆದಿರುವ ರೆನೊ ತಜ್ಞರ ನೆರವಿನಿಂದ ಸ್ಪೋರ್ಟ್ ಆರ್ ಎಸ್ 01 ನಿರ್ಮಿಸಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

ಮೊನೊಕಾಕ್ ಸಂರಚನೆಯನ್ನು ಪಡೆದಿರುವ ರೆನೊ ಸ್ಪೋರ್ಟ್ ಆರ್ ಎಸ್ 01 ಕಾರು 1100 ಕೆ.ಜಿ ಗಿಂತಲೂ ಕಡಿಮೆ ಭಾರವನ್ನು ಹೊಂದಿದ್ದು, ಗರಿಷ್ಠ ನಿರ್ವಹಣೆ ನೀಡಲು ಸಹಕಾರಿಯಾಗಲಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

500 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿರುವ ಇದರ ಎಂಜಿನ್ ಗಂಟೆಗೆ 300 ಕೀ.ಮೀ. ವೇಗತೆ ಕಾಪಾಡಿಕೊಳ್ಳಲಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

ವಿಶಿಷ್ಟ ರೀತಿಯ ವಿನ್ಯಾಸ ಕಾಪಾಡಿಕೊಂಡಿರುವ ರೆನೊ ಸ್ಪೋರ್ಟ್ ಆರ್ ಎಸ್ 01 ಮುಂಭಾಗದಲ್ಲಿ ರೆನೊ ಲಾಂಛನ, ಸಿಗ್ನೇಚರ್ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮುಂತಾದ ವ್ಯವಸ್ಥೆಗಳಿರಲಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

ಅಂತೆಯೇ 200 ಎಂಎಂ ಅಗಲ ಮತ್ತು 1116 ಎಂಎಂ ಎತ್ತರವನ್ನು ಪಡೆಯಲಿದೆ. ಇನ್ನುಳಿದಂತೆ ಹಿಂದುಗಡೆಯೂ ಎಲ್ ಇಡಿ ಟೈಲ್ ಲೈಟ್, ಟ್ವಿನ್ ಎಕ್ಸಾಸ್ಟ್, 380 ಎಂಎಂ ಕಾರ್ಬನ್ ಡಿಸ್ಕ್, ಪಿಎಫ್ ಸಿ ಬ್ರೇಕ್ ಕಂಡುಬರಲಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

ಅಂದ ಹಾಗೆ ರೆನೊ ಸ್ಪೋರ್ಟ್ ಆರ್ ಎಸ್ 01, 3.8 ಲೀಟರ್ ವಿ6 ಟ್ವಿನ್ ಚರ್ಬೊ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 600 ಎನ್ ಎಂ ತಿರುಗುಬಲದಲ್ಲಿ 500 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ರೆನೊ ಸ್ಪೋರ್ಟ್ ಆರ್‌ಎಸ್ 01 ಕಾನ್ಸೆಪ್ಟ್ ಕಾರು ವರ್ಣಮಯ!

ಇದರಲ್ಲಿರುವ ಸೆವೆನ್ ಸ್ಪೀಡ್ ಗೇರ್ ಬಾಕ್ಸ್ ಅನ್ನು ಝಡ್ ಎಫ್ ರೇಸ್ ಎಂಜಿನಿಯರಿಂಗ್ ತಂಡವು ತಯಾರಿಸಿದೆ.

More from DriveSpark

Article Published On: Wednesday, February 17, 2016, 10:09 [IST]
English summary
Renault Sport RS 01 concept debuts at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+