ಷೆವರ್ಲೆ ವರ್ಷಾಂತ್ಯದ ಆಫರ್ ಮಿಸ್ ಮಾಡದಿರಿ

ಈ ವರ್ಷಾಂತ್ಯದ ವೇಳೆಯಲ್ಲಿ ಷೆವರ್ಲೆ ಕಾರುಗಳಿಗೆ ಗರಿಷ್ಠ ಆಫರ್ ನೀಡಲಾಗುತ್ತಿದೆ.

By Nagaraja

ಈ ವರ್ಷಾಂತ್ಯದ ವೇಳೆಯಲ್ಲಿ ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ ತನ್ನ ಶ್ರೇಣಿಯ ಕಾರುಗಳಿಗೆ ದೇಶದಲ್ಲಿ ಆಕರ್ಷಕ ಆಫರುಗಳನ್ನು ಮುಂದಿಡುತ್ತಿದೆ.

ಷೆವರ್ಲೆ ವರ್ಷಾಂತ್ಯದ ಆಫರ್ ಮಿಸ್ ಮಾಡದಿರಿ

ಇದು 2016 ಡಿಸೆಂಬರ್ ವೇಳೆಯಲ್ಲಿ ಷೆವರ್ಲೆ ನೀಡುತ್ತಿರುವ ಅತಿ ದೊಡ್ಡ ಇಯರ್ ಎಂಡ್ ಆಫರ್ ಆಗಿದ್ದು, ಝೀರೋ ಡೌನ್ ಪೇಮೆಂಟ್ ನಲ್ಲಿ ಷೆವರ್ಲೆ ಕಾರುಗಳನ್ನು ಮನೆಗೆ ಒಯ್ಯುವ ಭಾಗ್ಯ ದೊರಕಲಿದೆ.

ಷೆವರ್ಲೆ ವರ್ಷಾಂತ್ಯದ ಆಫರ್ ಮಿಸ್ ಮಾಡದಿರಿ

ಅಷ್ಟೇ ಯಾಕೆ ನಿಮ್ಮ ಕಾರಿಗೆ ತಕ್ಕ ಮೌಲ್ಯವು ದೊರಕಲಿದ್ದು ಅದೃಷ್ಟಶಾಲಿಗಳಿಗೆ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಆಫರ್ ಲಭ್ಯವಾಗಲಿದೆ. ಕ್ಯಾಶ್ ಬ್ಯಾಕ್ ಆಫರ್ ನೂತನ ಟ್ರೈಲ್ ಬ್ಲೇಜರ್ ಕಾರಿಗೆ ಅನ್ವಯವಾಗಿರುವುದಿಲ್ಲ.

2016 ಷೆವರ್ಲೆ ಬೀಟ್

2016 ಷೆವರ್ಲೆ ಬೀಟ್

ವಿಶೇಷ ವರ್ಷಾಂತ್ಯದ ದರಗಳಲ್ಲಿ ಲಭ್ಯ - 3.69 ಲಕ್ಷ ರು.

ಶಕ್ತಿ 77.9 ಪಿಎಸ್

ಮೈಲೇಜ್ ಪ್ರತಿ ಲೀಟರ್ ಗೆ 25.44 ಕೀ.ಮೀ.

60:40 ವಿಭಜಿತ ಸೀಟು

ಸೀಮಿತ ಆಫರ್ ಡಿಸೆಂಬರ್ 31ರ ವರೆಗೆ ಮಾತ್ರ.

2016 ಷೆವರ್ಲೆ ಸೈಲ್

2016 ಷೆವರ್ಲೆ ಸೈಲ್

ವಿಶೇಷ ವರ್ಷಾಂತ್ಯದ ದರಗಳಲ್ಲಿ ಲಭ್ಯ - 4.99 ಲಕ್ಷ ರು.

2 ಡಿನ್ ಆಡಿಯೋ ಸಿಸ್ಟಂ ಜೊತೆ ಬ್ಲೂಟೂತ್

ಫ್ರಂಟ್ ಡ್ಯುಯಲ್ ಏರ್ ಬ್ಯಾಗ್

ಸುಪೀರಿಯರ್ ಬೂಟ್ ಜಾಗ

ಸೀಮಿತ ಆಫರ್ ಡಿಸೆಂಬರ್ 31ರ ವರೆಗೆ ಮಾತ್ರ.

 2016 ಷೆವರ್ಲೆ ಎಂಜಾಯ್

2016 ಷೆವರ್ಲೆ ಎಂಜಾಯ್

ವಿಶೇಷ ವರ್ಷಾಂತ್ಯದ ದರಗಳಲ್ಲಿ ಲಭ್ಯ - 5.99 ಲಕ್ಷ ರು.

ಹೊಸ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ಮೌಂಟೆಡ್ ಕಂಟ್ರೋಲ್

ಒಳಮೈಯಲ್ಲಿ ಕ್ರೋಮ್ ಸ್ಪರ್ಶತೆ

7 ಮತ್ತು 8 ಸೀಟು ವೆರಿಯಂಟ್

ಸೀಮಿತ ಆಫರ್ ಡಿಸೆಂಬರ್ 31ರ ವರೆಗೆ ಮಾತ್ರ.

2016 ಷೆವರ್ಲೆ ಕ್ರೂಜ್

2016 ಷೆವರ್ಲೆ ಕ್ರೂಜ್

ವಿಶೇಷ ವರ್ಷಾಂತ್ಯದ ದರಗಳಲ್ಲಿ ಲಭ್ಯ - 12.95 ಲಕ್ಷ ರು.

166 ಪಿಎಸ್ ಅತ್ಯಂತ ಶಕ್ತಿಶಾಲಿ ಡೀಸೆಲ್ ಎಂಜಿನ್

ಮೈಲಿಂಕ್ ಜೊತೆ 7 ಇಂಚುಗಳ ಟಚ್ ಸ್ಕ್ರೀನ್

ಎಲ್ ಇಡಿ ಡೈಟೈಮ್ ರನ್ನಿಂಗ್ ಜೊತೆಗೆ ಫಾಗ್ ಲ್ಯಾಂಪ್

ಸೀಮಿತ ಆಫರ್ ಡಿಸೆಂಬರ್ 31ರ ವರೆಗೆ ಮಾತ್ರ.

 2016 ಷೆವರ್ಲೆ ಟ್ರೈಲ್ ಬ್ಲೇಜರ್

2016 ಷೆವರ್ಲೆ ಟ್ರೈಲ್ ಬ್ಲೇಜರ್

ವಿಶೇಷ ವರ್ಷಾಂತ್ಯದ ದರಗಳಲ್ಲಿ ಲಭ್ಯ - 23.95 ಲಕ್ಷ ರು.

220 ಪಿಎಸ್ ಪವರ್

ಮೈಲಿಂಕ್ ಜೊತೆ 7 ಇಂಚುಗಳ ಟಚ್ ಸ್ಕ್ರೀನ್

ಸೀಮಿತ ಆಫರ್ ಡಿಸೆಂಬರ್ 31ರ ವರೆಗೆ ಮಾತ್ರ.

More from DriveSpark

Article Published On: Saturday, December 17, 2016, 12:18 [IST]
English summary
Chevrolet Offering Year-End Discounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+