ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

By Nagaraja

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್, ತನ್ನ ಜನಪ್ರಿಯ ದಟ್ಸನ್ ರೆಡಿ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ. ನಿಸ್ಸಾನ್ ಜೊತೆ ಜತೆಗಾರಿಕೆ ಹೊಂದಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಕ್ವಿಡ್ ಕಾರನ್ನು ತಾತ್ಕಾಲಿಕವಾಗಿ ಹಿಂಪಡೆದ ಬೆನ್ನಲ್ಲೇ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

ಭಾರತಕ್ಕೆ ಇತ್ತೀಚೆಗಷ್ಟೇ ಎಂಟ್ರಿ ಕೊಟ್ಟಿರುವ 932 ಗಳಷ್ಟು ರೆಡಿ ಗೊ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ದಟ್ಸನ್ ನಿರ್ಧರಿಸಿದೆ.

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

ಇಲ್ಲೂ ರೆನೊ ಕ್ವಿಡ್ ಗೆ ಸಮಾನವಾದ ರೀತಿಯಲ್ಲಿ ದೋಷಯುಕ್ತ ಇಂಧನ ವ್ಯವಸ್ಥೆಯ ಹಿನ್ನಲೆಯಲ್ಲಿ ರಿಕಾಲ್ ನೀಡಲಾಗಿದೆ.

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

ನಿಮ್ಮ ಮಾಹಿತಿಗಾಗಿ, ರೆನೊ ಕ್ವಿಡ್ ಹಾಗೂ ದಟ್ಸನ್ ರೆಡಿ ಗೊ ಕಾರುಗಳು ರೆನೊ-ನಿಸ್ಸಾನ್ ಜಂಟಿ ಸಹಯೋಗದಲ್ಲಿ ಸಿಎಂಎಫ್ ತಳಹದಿಯಲ್ಲಿ ನಿರ್ಮಾಣಗೊಂಡಿದೆ.

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

2016 ಮೇ 18ರ ವರೆಗೆ ನಿರ್ಮಾಣವಾದ ದಟ್ಸನ್ ರೆಡಿ ಗೊ ಕಾರುಗಳಲ್ಲಿ ತೊಂದರೆ ಕಂಡುಬರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಸಮಸ್ಯೆ ಕಂಡುಬಂದ್ದಲ್ಲಿ ಬಗೆ ಹರಿಸಿ ಕೊಡಲಾಗುವುದು.

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಅಂದರೆ ಜೂನ್ 7ರಂದು ಮಾರುಕಟ್ಟೆಗೆ ಪ್ರವೇಶಿಸಿರುವ ದಟ್ಸನ್ ರೆಡಿ ಗೊ ಇದುವರೆಗೆ 14,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

ಇದಕ್ಕೂ ಮೊದಲು ದೋಷಯುಕ್ತ ಇಂಧನ ಕೊಳವೆಯ ಹಿನ್ನಲೆಯಲ್ಲಿ 50,000 ಯುನಿಟ್ ಗಳಷ್ಟು ರೆನೊ ಕ್ವಿಡ್ ಕಾರುಗಳಿಗೆ ತಾತ್ಕಾಲಿಕ ವಾಪಾಸ್ ಕರೆ ನೀಡಿರುವುದು

ಕ್ವಿಡ್ ಬೆನ್ನಲ್ಲೇ ದಟ್ಸನ್ ರೆಡಿ ಗೊ ಕಾರುಗಳಿಗೂ ಹಿಂದಕ್ಕೆ ಕರೆ

ಕಾರಿನ ಇಂಧನ ವ್ಯವಸ್ಥೆ ಮತ್ತು ಕೊಳವೆ ಕ್ಲಿಪ್ ನಲ್ಲಿ ಸಮಸ್ಯೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಿಕಾಲ್ ಮಾಡಲಾಗುತ್ತಿದೆ.

ಇವನ್ನೂ ಓದಿ:

ಇವನ್ನೂ ಓದಿ:

1. ದಟ್ಸನ್ ರೆಡಿ ಗೊ Vs ಟಾಟಾ ಜೆನ್‌ಎಕ್ಸ್ ನ್ಯಾನೋ; ಗೆಲುವು ಯಾರಿಗೆ?

2. ದಟ್ಸನ್ ರೆಡಿ ಗೊ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

3. ದಟ್ಸನ್ ರೆಡಿ ಗೊ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆ

More from DriveSpark

Article Published On: Thursday, October 13, 2016, 14:52 [IST]
English summary
After Renault, Datsun Announces A Recall For The redi-GO
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+