ಬರುತ್ತಿದೆ ದಟ್ಸನ್ ರೆಡಿ ಗೊ; ನೀವು ರೆಡಿ ನಾ?

By Nagaraja

ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್ ಬಹುನಿರೀಕ್ಷಿತ ರೆಡಿ ಗೊ ಕಾಂಪಾಕ್ಟ್ ಹ್ಯಾಚ್ ಬ್ಯಾಕ್ ಕಾರನ್ನು ಮುಂಬರುವ 2016 ಎಪ್ರಿಲ್ 14ರಂದು ಬಿಡುಗಡೆ ಮಾಡಲಿದೆ. ಇದರಂಗವಾಗಿ ಎಕ್ಸ್ ಕ್ಲೂಸಿವ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಕ್ವಿಡ್ ನಿರ್ಮಾಣವಾಗಿರುವ ಅದೇ ತಳಹದಿಯಲ್ಲಿ ದಟ್ಸನ್ ರೆಡಿ ಗೊ ತಯಾರಾಗಲಿದೆ. ಅಲ್ಲದೆ ಕ್ವಿಡ್ ಮೋಡಿ ಮಾಡಿರುವಂತೆಯೇ ರೆಡಿ ಗೊ ಸಹ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಬರುತ್ತಿದೆ ದಟ್ಸನ್ ರೆಡಿ ಗೊ; ನೀವು ರೆಡಿ ನಾ?

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ದಟ್ಸನ್ ರೆಡಿ ಗೊ ಭಾರತೀಯ ಸಣ್ಣ ಕಾರು ಮಾರುಕಟ್ಟೆಯಲ್ಲಿ ಹೊಸತನದ ಅನುಭವ ನೀಡಲಿದೆ. ಈ ಮೂಲಕ ದಟ್ಸನ್ ತನ್ನ ಶ್ರೇಣಿಯ ಕಾರುಗಳನ್ನು ಬಲಪಡಿಸಲಿದೆ.

ಬರುತ್ತಿದೆ ದಟ್ಸನ್ ರೆಡಿ ಗೊ; ನೀವು ರೆಡಿ ನಾ?

ಈಗಾಗಲೇ ದಟ್ಸನ್ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಮಗದೊಂದು ಸಣ್ಣ ಕಾರಿನ ಬಿಡುಗಡೆ ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಬರುತ್ತಿದೆ ದಟ್ಸನ್ ರೆಡಿ ಗೊ; ನೀವು ರೆಡಿ ನಾ?

ರೆನೊ-ನಿಸ್ಸಾನ್ ನ ಸಿಎಂಎಫ್-ಎ ತಳಹದಿಯಲ್ಲಿ ರೆಡಿ ಗೊ ನಿರ್ಮಾಣವಾಗುತ್ತಿದೆ. ಅಲ್ಲದೆ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳಲಿದೆ.

ಬರುತ್ತಿದೆ ದಟ್ಸನ್ ರೆಡಿ ಗೊ; ನೀವು ರೆಡಿ ನಾ?

0.8 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ರೆಡಿ ಗೊ 72 ಎನ್ ಎಂ ತಿರುಗುಬಲದಲ್ಲಿ 53.26 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬರುತ್ತಿದೆ ದಟ್ಸನ್ ರೆಡಿ ಗೊ; ನೀವು ರೆಡಿ ನಾ?

ಅಲ್ಲದೆ ಭವಿಷ್ಯದಲ್ಲಿ ಡೀಸೆಲ್ ಮತ್ತು ಎಎಂಟಿ ತಂತ್ರಗಾರಿಕೆಯನ್ನು ಪರಿಚಯಿಸುವ ಇರಾದೆಯನ್ನು ದಟ್ಸನ್ ಹೊಂದಿದೆ. ಈ ಸಂಬಂಧ ಕ್ಷಣ ಕ್ಷಣದ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Saturday, April 2, 2016, 14:10 [IST]
English summary
Datsun Redi-Go Compact Hatchback Teased Ahead Of April 14 Debut
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+