ತ್ವರೆ ಮಾಡಿ; ಫಿಯೆಟ್ ಕಾರುಗಳಿಗೆ 1 ಲಕ್ಷದ ವರೆಗೆ ಆಫರ್
ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯು ತನ್ನ ಶ್ರೇಣಿಯ ಕಾರುಗಳಿಗೆ ಗರಿಷ್ಠ ಒಂದು ಲಕ್ಷದ ವರೆಗೆ ಆಫರ್ ಗಳನ್ನು ನೀಡುತ್ತಿದೆ. ಪ್ರಸ್ತುತ ಆಫರ್ 2016 ಜನವರಿ 31ರ ವರೆಗೆ ಮುಂದುವರಿಯಲಿದ್ದು, ಫಿಯೆಟ್‌ನ ನಾಲ್ಕು ಮಾದರಿಗಳಿಗೆ ಗರಿಷ್ಠ ಪ್ರಯೋಜನಗಳನ್ನು ನೀಡಲಾಗುತ್ತಿದೆ.

ನ್ಯೂ ಲಿನಿಯಾ
ದೆಹಲಿ ನಗರದ ಆರಂಭಿಕ ಬೆಲೆ: 7,00,454 ರು.
ಗರಿಷ್ಠ ಪ್ರಯೋಜನ: 1 ಲಕ್ಷ ರು. ವರೆಗೆ
ಲಿನಿಯಾ ಕ್ಲಾಸಿಕ್
ದೆಹಲಿ ನಗರದ ಆರಂಭಿಕ ಬೆಲೆ: 6,25,352 ರು.
ಗರಿಷ್ಠ ಪ್ರಯೋಜನ: 1 ಲಕ್ಷ ರು. ವರೆಗೆ
ಪುಂಟೊ ಇವೊ
ದೆಹಲಿ ನಗರದ ಆರಂಭಿಕ ಬೆಲೆ: 4,99,368 ರು.
ಗರಿಷ್ಠ ಪ್ರಯೋಜನ: 1 ಲಕ್ಷ ರು. ವರೆಗೆ
ಅವೆಂಚ್ಯುರಾ
ದೆಹಲಿ ನಗರದ ಆರಂಭಿಕ ಬೆಲೆ: 6,56,834 ರು.
ಗರಿಷ್ಠ ಪ್ರಯೋಜನ: 1 ಲಕ್ಷ ರು. ವರೆಗೆ
*ಆಫರ್ ಗಳು ಸ್ಟೋಕ್ ಗಳು ಮುಗಿಯುವ ವರೆಗೆ ಮಾತ್ರ.


Click it and Unblock the Notifications








