ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

By Nagaraja

ಇಡೀ ದೇಶದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುವಂತೆಯೇ ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆ ಪೋರ್ಡ್, ತನ್ನ ಜನಪ್ರಿಯ ಇಕೊಸ್ಪೋರ್ಟ್ ಕಾರಿನ ನೂತನ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಮೆರಗು ತುಂಬಿದೆ. ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿರುವ ಇಕೊಸ್ಪೋರ್ಟ್ ಕಾಂಪಾಕ್ಟ್ ಕ್ರೀಡಾ ಬಳಕೆಯ ಕಾರಿನಲ್ಲಿ ವಿಶೇಷ ಆಕ್ಸೆಸರಿಗಳ ಪ್ಯಾಕೇಜ್ ಲಭ್ಯವಾಗಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ನೂತನ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 9.26 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಹಬ್ಬದ ಸಂಭ್ರಮದ ಹಿನ್ನಲೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಷನ್ ಬಿಡುಗಡೆ ಮಾಡಲಿದ್ದು, ಟ್ರೆಂಡಿ ಹಾಗೂ ಸ್ಪೋರ್ಟಿ ಆಕ್ಸೆಸರಿಗಳು 37,894 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಷನ್ ಹೊರಮೈಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿದೆ. ಇದು ಹೊಸತ ಎಲ್ ಇಡಿ ಡೈಟೈಮ್ ರನ್ನಿಂಗ್ ಲ್ಯಾಂಪ್ ಗಿಟ್ಟಿಸಿಕೊಂಡಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಪ್ರಮುಖವಾಗಿಯೂ ಕಾರಿನ ಹೊರಮೈಯಲ್ಲಿ ಇಕೊಸ್ಪೋರ್ಟ್ ಲಾಂಛನ ಎದ್ದು ಕಾಣಿಸಲಿದೆ. ಇದು ಕ್ರೀಡಾತ್ಮಕ ಸಾನಿಧ್ಯವನ್ನು ನೀಡಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಈಗ ಮಾರಾಟದಲ್ಲಿರುವ ಇಕೊಸ್ಪೋರ್ಟ್ ಬ್ಲ್ಯಾಕ್ ಟೈಟಾನಿಯಂ ವೆರಿಯಂಟ್ ಗಳಿಗೆ ಸಿಗ್ನೇಚರ್ ಎಡಿಷನ್ ಆಕ್ಸೆಸರಿ ಪ್ಯಾಕೇಜ್ ಗಳು ಲಭ್ಯವಾಗಲಿದೆ. ಇದು ಸಂಸ್ಥೆಯ ಡೀಲರ್ ಗಳಲ್ಲಿ ಲಭ್ಯವಾಗಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಬ್ಲ್ಯಾಕ್ ಗ್ರಿಲ್, ಕಪ್ಪು ಸುತ್ತುವರಿದ ಹೆಡ್ ಲ್ಯಾಂಪ್, 16 ಇಂಚುಗಳ ಅಲಾಯ್ ವೀಲ್, ಕಪ್ಪು ಮಿರರ್ ಕವರ್, ಕಪ್ಪು ಫಾಗ್ ಲ್ಯಾಂಪ್, ಕಪ್ಪು ರೂಫ್ ರೈಲ್ ಇತ್ಯಾದಿ ಸೇವೆಗಳು ಕಂಡುಬರಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಷನ್ ಕಾರಿನೊಳಗೆ ಶುಭ್ರವಾದ ಸ್ಕಫ್ ಪ್ಲೇಟ್, ಕಪ್ಪು ವಿನಿಯಲ್ ಸೀಟು ಕವರ್, ಸಿಂಗ್ ಜೊತೆ ಆಪ್ ಲಿಂಕ್, ಕೆನೆಕ್ಟಿವಿಟಿ ಸಿಸ್ಟಂ ಮುಂತಾದ ವ್ಯವಸ್ಥೆಯಿರಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಇನ್ನುಳಿದಂತೆ ಆರು ಏರ್ ಬ್ಯಾಗ್ ಗಳು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಿಕೊಳ್ಳಲಿದೆ.

ಹಬ್ಬದ ಸಂಭ್ರಮಕ್ಕೆ ಫೋರ್ಡ್ ಇಕೊಸ್ಪೋರ್ಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಬಿಡುಗಡೆ

ಅಂದ ಹಾಗೆ ಫೋರ್ಡ್ ಇಕೊಸ್ಪೋರ್ಟ್ ನಲ್ಲಿರುವ 1.5 ಲೀಟರ್ ಪೆಟ್ರೋಲ್ (ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್), 1.5 ಲೀಟರ್ ಟಿಡಿಸಿಐ ಡೀಸೆಲ್ ಮತ್ತು 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

Article Published On: Monday, October 10, 2016, 14:58 [IST]
English summary
Ford Introduces EcoSport Black Signature Edition For 2016 Festive Season
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+