ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸುರಕ್ಷಾ ವೈಶಿಷ್ಟ್ಯವು ಜೋಡಣೆಯಾಗಲಿದೆ.

By Nagaraja

ಇನ್ನು ಮುಂದೆ ಫೋರ್ಡ್ ಪಿಗೊ ಮತ್ತು ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತವೆನಿಸಿಕೊಳ್ಳಲಿದೆ. ಅಮೆರಿಕ ಮೂಲದ ಈ ಐಕಾನಿಕ್ ಸಂಸ್ಥೆಯು ತನ್ನೆರಡು ಜನಪ್ರಿಯ ಮಾದರಿಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಅಥವಾ ಎಬಿಎಸ್ ವ್ಯವಸ್ಥೆಯನ್ನು ಜೋಡಿಸಿದೆ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಎಂಟ್ರಿ ಲೆವೆಲ್ ಟ್ರೆಡ್ ಪ್ಲಸ್ ಮಾದರಿಗಳಲ್ಲಿ ಎಬಿಎಸ್ ವ್ಯವಸ್ಥೆಯು ದೊರಕಲಿದ್ದು, ಸ್ಟ್ಯಾಂಡರ್ಡ್ ಟ್ರೆಂಡ್ ಮಾದರಿಗಿಂತಲೂ 12,000 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಬಿ ಸೆಗ್ಮೆಂಟ್ ನಲ್ಲಿ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ಮಾದರಿಗಳಿಗೆ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರು ಪೈಪೋಟಿಯನ್ನು ಒಡ್ಡಲಿದೆ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಬಹುತೇಕ ಎಲ್ಲ ವಾಹನ ಸಂಸ್ಥೆಗಳು ಎಬಿಎಸ್ ವೈಶಿಷ್ಟ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದರಿಂದ ಫೋರ್ಡ್ ಸಹ ತನ್ನೆಲ್ಲ ಶ್ರೇಣಿಯ ಕಾರುಗಳಿಗೂ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲು ನಿರ್ಧರಿಸಿದೆ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಅತ್ತ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಫೋಕ್ಸ್ ವ್ಯಾಗನ್ ಎಮಿಯೊ, ಹೋಂಡಾ ಅಮೇಜ್, ಮಾರುತಿ ಡಿಜೈರ್ ಮತ್ತು ಹ್ಯುಂಡೈ ಎಕ್ಸ್ ಸೆಂಟ್ ಮಾದರಿಗಳಿಗೆ ಫೋರ್ಡ್ ಫಿಗೊ ಆಸ್ಪೈರ್ ಕಾರು ಪ್ರತಿಸ್ಪರ್ಧಿಯಾಗಲಿದೆ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು 1.2 ಲೀಟರ್ ಹಾಗೂ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಈ ನಡುವೆ ಫೋರ್ಡ್ ಸಂಸ್ಧೆ ತನ್ನ ಜನಪ್ರಿಯ ಇಕೊಸ್ಪೋರ್ಟ್ ಮಾದರಿಗೆ 5,000 ರು.ಗಳಷ್ಟು ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ. ಆದರೆ ಈ ದರ ನೀತಿಯು ಪೆಟ್ರೋಲ್ ಆ್ಯಂಬಿಯಂಟ್ ವೆರಿಯಂಟ್ ಗೆ ಅನ್ವಯವಾಗುವುದಿಲ್ಲ.

ಈಗ ಫೋರ್ಡ್ ಫಿಗೊ, ಆಸ್ಪೈರ್ ಕಾರುಗಳು ಹೆಚ್ಚು ಸುರಕ್ಷಿತ!

ಇನ್ನು ಫೋರ್ಡ್ ಎಂಡೀವರ್ 3.2 ಲೀಟರ್ 4X4 ಆಟೋಮ್ಯಾಟಿಕ್ ಕಾರಿಗೆ 77,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲಾಗಿದೆ.

More from DriveSpark

Article Published On: Friday, December 16, 2016, 17:37 [IST]
English summary
Ford Introduces ABS On Base Variants Of The Figo And Aspire At A Small Premium
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+