ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಆಲ್ಟೊ ಕಾರಿಗೆ ಮಗದೊಂದು ಗರಿ ಮೂಡಿ ಬಂದಿದ್ದು, 30 ಲಕ್ಷ ಸಂಖ್ಯೆಗಳ ಮಾರಾಟದ ಮೈಲುಗಲ್ಲನ್ನು ಸದ್ಯದಲ್ಲೇ ತಲುಪಲಿದೆ.

ದೇಶದ ಸರ್ವಕಾಲಿಕ ಶ್ರೇಷ್ಠ ಹಾಗೂ ನಂ.1 ಕಾರು ಎನಿಸಿಕೊಂಡಿರುವ ಆಲ್ಟೊ, ಮಧ್ಯಮ ವರ್ಗದ ಜನರ ಪಾಲಿಗೆ ನೆಚ್ಚಿನ ಕಾರೆನಿಸಿಕೊಂಡಿದೆ. ಮನಮೆಚ್ಚುವ ವಿನ್ಯಾಸ, ನಿರ್ವಹಣೆ, ಆರಾಮದಾಯಕತೆ ಮತ್ತು ನಿರ್ವಹಣಾ ವೆಚ್ಚದಲ್ಲಿ ಮಾರುತಿ ಆಲ್ಟೊ ಮೆರು ಸ್ಥಾನವನ್ನು ಪಡೆದಿದೆ.

ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

ಭಾರತೀಯ ಕಾರು ಮಾರುಕಟ್ಟೆ ವಿಭಾಗ ನಿಧಾನವಾಗಿ ಉಪಯುಕ್ತ ವಿಭಾಗದತ್ತ ವಾಲುತ್ತಿದ್ದರೂ ಸಣ್ಣ ಕಾರು ವಿಭಾಗದಲ್ಲಿ ಆಲ್ಟೊ ಈಗಲೂ ಜನಮನ್ನಣೆ ಗೆಲುವಲ್ಲಿ ಯಶಸ್ವಿಯಾಗಿದೆ.

ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 28 ಲಕ್ಷ ಮಾರಾಟವನ್ನು ತಲುಪಿದ ಆಲ್ಟೊ ತನ್ನ ಸೋದರ ಆಲ್ಟೊ 800 ಮಾರಾಟ ದಾಖಲೆಯನ್ನು ಹಿಂದಿಕ್ಕಿತ್ತು.

ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

ಪ್ರಸ್ತುತ ಪೆಟ್ರೋಲ್, ಸಿಎನ್‌ಜಿ ಜೊತೆಗೆ ಎಎಂಟಿ ಆಯ್ಕೆಯಲ್ಲೂ ದೊರಕುವ ಮಾರುತಿ ಆಲ್ಟೊ ಮುಂದಿನ ದಿನಗಳಲ್ಲಿ ಡೀಸೆಲ್ ಆವೃತ್ತಿಯೂ ಬಿಡುಗಡೆಯಾಗಲಿದೆ.

ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

ನಿಮ್ಮ ಮಾಹಿತಿಗಾಗಿ, 2000ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಮಾರುತಿ ಆಲ್ಟೊ 16 ವರ್ಷಗಳೇ ಕಳೆದರೂ ಅದೇ ಆವೇಗವನ್ನು ಕಾಪಾಡಿಕೊಂಡು ಬಂದಿದೆ. ಗ್ರಾಹಕರು ಮಾರುತಿ ಬ್ರಾಂಡ್ ಮೇಲೆ ಇಟ್ಟಿರುವ ನಿಷ್ಠೆಯೇ ಇದಕ್ಕೆ ಕಾರಣವಾಗಿದೆ.

ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

ಮಾರುತಿ ಆಲ್ಟೊ, 800 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 47 ಬಿಎಚ್‌ಪಿ ಪವರ್ ಉತ್ಪಾದಿಸುತ್ತಿದೆ. ಸಂಸ್ಥೆಯು ಮೊದಲ ನಾಲ್ಕು ವರ್ಷಗಳಲ್ಲಿ ಒಂದು ಲಕ್ಷ ಯುನಿಟ್‌ಗಳ ಮಾರಾಟವನ್ನು ತಲುಪಿತ್ತು.

ದೇಶದ ನಂ.1 ಮಾರುತಿ ಆಲ್ಟೊ ಕಾರಿಗೆ 30 ಲಕ್ಷ ಮಾರಾಟ ಗರಿ

ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್

More from DriveSpark

Article Published On: Saturday, February 27, 2016, 11:11 [IST]
English summary
Maruti Alto To Cross 3 Million Mark
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+