ತಾಜಾತನದೊಂದಿಗೆ 2016 ಷೆವರ್ಲೆ ಕ್ರೂಝ್ ಬಿಡುಗಡೆ

By Nagaraja

ಅಮೆರಿಕ ಮೂಲದ ಐಕಾನಿಕ್ ಕಾರು ಸಂಸ್ಥೆ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ ಅತಿ ನೂತನ 2016 ಷೆವರ್ಲೆ ಕ್ರೂಝ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಪ್ರಾರಂಭಿಕ ಬೆಲೆ ಮಾಹಿತಿ: 14.68 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಪರಿಷ್ಕೃತ ವಿನ್ಯಾಸದೊಂದಿಗೆ ಆಗಮನವಾಗಿರುವ ನೂತನ 2016 ಷೆವರ್ಲೆ ಕ್ರೂಝ್ ಹೆಚ್ಚು ತಾಜಾತನವನ್ನು ನೀಡಲಿದ್ದು, ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

2016 ಷೆವರ್ಲೆ ಕ್ರೂಝ್


ಎಂಜಿನ್ ತಾಂತ್ರಿಕತೆ

  • 2.0 ಲೀಟರ್ ಟರ್ಬೊಚಾರ್ಜ್ಡ್ ವಿಸಿಡಿಐ ಎಂಜಿನ್
  • 164 ಅಶ್ವಶಕ್ತಿ, 380 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್

ಮೈಲೇಜ್

  • ಮ್ಯಾನುವಲ್: ಪ್ರತಿ ಲೀಟರ್‌ಗೆ 17.9 ಕೀ.ಮೀ.
  • ಆಟೋಮ್ಯಾಟಿಕ್: ಪ್ರತಿ ಲೀಟರ್‌ಗೆ 14.81 ಕೀ.ಮೀ.

ಪ್ರಮುಖ ಬದಲಾವಣೆಗಳು
ಪರಿಷ್ಕೃತ ಮುಂಭಾಗ, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕ್ರೋಮ್, ಹೊಸ ಪ್ರೊಜೆಕ್ಟರ್ ಲ್ಯಾಪ್.

ವಿಶಿಷ್ಟತೆಗಳು

  • ಮೈ ಲಿಂಕ್ ಇನ್ಪೋಟೈನ್ಮೆಂಟ್ ಸಿಸ್ಟಂ,
  • 7 ಇಂಚುಗಳ ಟಚ್ ಸ್ಕ್ರೀನ್,
  • ಗ್ರೇಸ್ ನೋಟ್ ಆ್ಯಂಡ್ ಸಿರಿ ಐಸ್ ಫ್ರಿ,
  • ಬ್ಲೂಟೂತ್ ಆಡಿಯೋ,
  • ಶಬ್ದ ಗುರುತಿಸುವಿಕೆ ನಿಯಂತ್ರಣ.


ಭದ್ರತೆ

  • ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,
  • ಎರಡು ಬದಿಯ ಏರ್ ಬ್ಯಾಗ್,
  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)
  • ಎಲೆಕ್ಟ್ರಾನಿಕ್ ಸೆನ್ಸಾರ್,
  • ಇಂಮೊಬಿಲೈಜರ್,
  • ಆ್ಯಂಟಿ ಥೆಫ್ಟ್ ಅಲರಾಂ,
  • ಆಟೋ ಲಾಕ್ ಲಾಕಿಂಗ್

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಷೆವರ್ಲೆ ಕ್ರೂಝ್ ಎಲ್‌ಟಿ (ಮ್ಯಾನುವಲ್): 14.68 ಲಕ್ಷ ರು.
  • ಷೆವರ್ಲೆ ಕ್ರೂಝ್ ಎಲ್‌ಟಿಝಡ್ (ಮ್ಯಾನುವಲ್): 16.75 ಲಕ್ಷ ರು.
  • ಷೆವರ್ಲೆ ಕ್ರೂಝ್ ಎಲ್‌ಟಿಝಡ್ (ಆಟೋಮ್ಯಾಟಿಕ್): 17.81 ಲಕ್ಷ ರು.

More from DriveSpark

Article Published On: Saturday, January 30, 2016, 16:41 [IST]
English summary
New Chevrolet Cruze Launched In India At Rs. 14.68 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+