ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

By Nagaraja

ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಕೆಲವೇ ದಿನಗಳಲ್ಲೇ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ರೆನೊ ಕ್ವಿಡ್ ಪುಟ್ಟ ಕಾರೀಗ ದುಬಾರಿಯೆನಿಸಿದೆ.

ವಿಶೇಷ ಆರಂಭಿಕ ಬೆಲೆ 2.57 ಲಕ್ಷ ರು.ಗಳಿಗೆ (ದೆಹಲಿ ಎಕ್ಸ್ ಶೋ ರೂಂ) ಮೊದಲು ರಂಗ ಪ್ರವೇಶ ಪಡೆದಿದ್ದ ರೆನೊ ಕ್ವಿಡ್ ಕಾರಿಗೆ 3,000 ರು.ಗಳಿಂದ 11,000 ರು.ಗಳಷ್ಟು ಬೆಲೆ ಏರಿಕೆಗೊಂಡಿದೆ.

ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

ವೆರಿಯಂಟ್ ಪ್ರಕಾರ ಮಾತನಾಡುವುದಾದ್ದಲ್ಲಿ 2.57 ಲಕ್ಷ ರು.ಗಳಿಷ್ಟಿದ್ದ ಸ್ಟ್ಯಾಂಡರ್ಡ್ ವೆರಿಯಂಟ್ ಈಗ 2.60 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

ಅದೇ ರೀತಿ ಬಿಡುಗಡೆ ವೇಳೆ 2.89 ಲಕ್ಷ ರು.ಗಳಿಷ್ಟಿದ್ದ ಆರ್‌ಎಕ್ಸ್‌ಇ 2.96 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ. ಅತಂಯೇ ಆರ್‌ಎಕ್ಸ್‌ಇ (ಒ) ವೆರಿಯಂಟ್ 3.03 ಲಕ್ಷ ರು.ಗಳಿಂದ 9,000 ರು. ಏರಿಕೆಗೊಂಡು 3.12 ಲಕ್ಷ ರು.ಗಳನ್ನು ತಲುಪಿದೆ.

ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

ಏತನ್ಮಧ್ಯೆ ಆರ್‌ಎಕ್ಸ್‌ಎಲ್ ವೆರಿಯಂಟ್ ಬೆಲೆ 3.12 ಲಕ್ಷ ರು.ಗಳಿಂದ 3.21 ಲಕ್ಷ ರು.ಗಳಿಗೆ ಏರಿಕೆಯಾಗಿದೆ. ಹಾಗೆಯೇ ಆರ್‌ಎಕ್ಸ್‌ಟಿ (ಒ) ದರ 3.54 ಲಕ್ಷ ರು.ಗಳಿಂದ 3.64 ಲಕ್ಷ ರು.ಗಳಿಗೆ ಹೆಚ್ಚಳವಾಗಿದೆ. ಬಿಡುಗಡೆ ವೇಳೆ ಇವೆರಡು ಅನುಕ್ರಮವಾಗಿ 3.44 ಹಾಗೂ 3.53 ಲಕ್ಷ ರು.ಗಳಿಷ್ಟಿತ್ತು.

ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

ಪ್ರಸ್ತುತ ಅತಿ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುತ್ತಿರುವ ರೆನೊ ಕ್ವಿಡ್ ಈಗಾಗಲೇ 80,000 ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ಪಡೆದುಕೊಂಡಿದೆ. ಅಲ್ಲದೆ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ತನ್ನ ನಿರ್ಮಾಣ ಸಾಮರ್ಥ್ಯವನ್ನು ರೆನೊ ಏರಿಸಿದೆ.

ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

800 ಸಿಸಿ 3 ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಎಂಜಿನ್ ಹಾಗೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಪಡೆಯುವ ಸಾಧ್ಯತೆಯೂ ಇದೆ.

ರೆನೊ ಕ್ವಿಡ್ ಫೇಮಸ್ ಆಯ್ತು; ಪುಟ್ಟ ಕಾರೀಗ ದುಬಾರಿ

ಕ್ವಿಡ್ ಆಗಮನದೊಂದಿಗೆ ಆಲ್ಟೊಗೆ ಸಂಚಲನ ಸೃಷ್ಟಿಯಾಗಿರುವುದಂತೂ ನಿಜ. ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ಆಲ್ಟೊಗೆ ಪ್ರಬಲ ಪ್ರತಿಸ್ಪರ್ಧಿ ರೂಪದಲ್ಲಿ ಕ್ವಿಡ್ ಬೆಳೆದು ಬರಲಿದೆ.

More from DriveSpark

Article Published On: Saturday, January 9, 2016, 10:40 [IST]
English summary
Renault Kwid price hike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+