ರೆನೊಸ್ಪೋರ್ಟ್‌ನಿಂದ ನಿರ್ವಹಣಾ ಎಸ್‌ಯುವಿ ಕಾರುಗಳಿಗೆ ಕತ್ತರಿ

By Nagaraja

ಬಹುತೇಕ ಕಂಪನಿಗಳು ಹೆಚ್ಚು ಶಕ್ತಿಶಾಲಿ 'ಆರ್ ಎಸ್' ಶ್ರೇಣಿಯ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ನಿರ್ವಹಣಾ ವಿಭಾಗವಿರುತ್ತದೆ. ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಇದಕ್ಕೆ ಸಮಾನವಾದ ರೆನೊಸ್ಪೋರ್ಟ್ ವಿಭಾಗವನ್ನು ಹೊಂದಿದೆ. ಈಗ ಬಂದಿರುವ ತಾಜಾ ಮಾಹಿತಿಗಳ ರೆನೊಸ್ಪೋರ್ಟ್ ವಿಭಾಗವು ಆರ್ ಎಸ್ ಬ್ರಾಂಡ್ ಗಳನ್ನು ಬಿಡುಗಡೆ ಮಾಡುವುದಿಲ್ಲ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ಕ್ರೀಡಾ ಬಳಕೆಯ ವಾಹನಗಳ ವಿಶೇಷ ಆರ್ ಎಸ್ ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆಗಳನ್ನು ರೆನೊ ನಿರ್ವಹಣಾ ವಿಭಾಗವಾಗಿರುವ ರೆನೊಸ್ಪೋರ್ಟ್ ತಳ್ಳಿ ಹಾಕಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ತನ್ನ ಜನಪ್ರಿಯ ರೆನೊ ಕಾಪ್ಚಾರ್ ಎಸ್ ಯುವಿ ಕಾರಿನ ಆರ್ ಎಸ್ ಆವೃತ್ತಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂಬುದಕ್ಕೆ ಸಂಬಂಧಿಸಿದಂತೆ ಈ ಮಾಹಿತಿಗಳು ಹೊರ ಬಂದಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ರೆನೊ ಸ್ಪೋರ್ಟ್ ನಿಕಟವರ್ತಿಗಳಿಂದ ದೊರಕಿರುವ ಮಾಹಿತಿಗಳ ಪ್ರಕಾರ ಆರ್ ಎಸ್ ಎಸ್ ಯುವಿ ಯೋಜನೆ ಕೈಬಿಡಲಾಗಿದೆ. ಇದೊಂದು ಮುಗಿದ ಅಧ್ಯಾಯ ಎಂಬುದು ತಿಳಿದು ಬಂದಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ಆರ್ ಎಸ್ ಗಳಂತಹ ಮಾಡೆಲ್ ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿರುವುದೇ ಯೋಜನೆ ಕೈಬಿಡಲು ಕಾರಣವಾಗಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ರೆನೊ ಸ್ಪೋರ್ಟ್ ನಿಂದ ಅತ್ಯುತ್ತಮ ಕಾರುಗಳನ್ನು ನಿರ್ಮಿಸಲು ಸಾಧ್ಯ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಆದರೆ ಮಾರುಕಟ್ಟೆಯಲ್ಲಿರುವ ಪರಿಸ್ಥಿತಿಗಳನ್ನು ಅವಲೋಕಿಸುವುದು ಅತ್ಯಗತ್ಯವಾಗಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ಇನ್ನೊಂದೆಡೆ ನಿರ್ವಹಣಾ ಕಾರುಗಳನ್ನು ಭಾರತದತ್ತವೂ ವಿಸ್ತರಿಸುವ ಯೋಜನೆಯನ್ನು ರೆನೊ ಹೊಂದಿದೆ. ಇದರೊಂದಿಗೆ ಮಾರಾಟ ಒತ್ತಡ ಕಡಿಮೆ ಮಾಡುವುದರೊಂದಿಗೆ 2019ರ ವೇಳೆಗೆ ಮಾರಾಟ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ಜರ್ಮನಿಯ ಪ್ರೀಮಿಯಂ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಆಡಿ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳು ತನ್ನದೇ ಆದ ನಿರ್ವಹಣಾ ವಿಭಾಗವನ್ನು ಹೊಂದಿದ್ದು, ತನ್ನ ಯೋಜನೆಯಲ್ಲಿ ಯಶವನ್ನು ಕಂಡಿದೆ.

ರೆನೊಸ್ಪೋರ್ಟ್‌ನಿಂದ ಎಸ್‌ಯುವಿ ನಿರ್ವಹಣಾ ಕಾರುಗಳಿಗೆ ಕತ್ತರಿ

ರೆನೊದಂತಹ ಜಗತ್ತಿನ ಇತರೆ ಸಂಸ್ಥೆಗಳು ಸಹ ಜರ್ಮನಿಯ ಕಂಪನಿಗಳಿಂದ ಪ್ರೇರಣೆ ಗಿಟ್ಟಿಸಿಕೊಳ್ಳಬೇಕಿದೆ.

More from DriveSpark

Article Published On: Monday, October 3, 2016, 20:00 [IST]
English summary
RenaultSport Rules Out Performance SUVs — Legacy Trumps Sales For Once
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+