2030ರ ಹೊತ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಯುಗ ಅಂತ್ಯ?

Written By:

ಮುಂದಿನ 15 ವರ್ಷಗಳಲ್ಲಿ, ಪ್ರತಿಶತ 95ರಷ್ಟು ಜನರು ಸ್ವಂತ ಕಾರುಗಳನ್ನು ಹೊಂದಿರುವುದಿಲ್ಲ ಎಂದು ಅಮೇರಿಕ ದೇಶದ ಪ್ರಸಿದ್ಧ ವಾಣಿಜ್ಯೋದ್ಯಮಿ ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

ಹಾಗಾದ್ರೆ 2030ರ ಹೊತ್ತಿಗೆ ಪೆಟ್ರೋಲ್ ಅತ್ವ ಡೀಸೆಲ್ ಕಾರುಗಳ ಯುಗ ಮುಗಿಯುತ್ತಾ ?

ಮುಂಬರುವ ವರ್ಷಗಳಲ್ಲಿ ವಾಹನ ಕ್ಷೇತ್ರ ಅತ್ಯಂತ ಹೆಚ್ಚಿನ ಮಟ್ಟದ ಬದಲಾವಣೆ ಕಾಣಲಿದ್ದು, 2030ರ ವೇಳೆಗೆ ವಿದ್ಯುತ್ ಚಲಿತ ವಾಹನಗಳು ತೈಲ ಉದ್ಯಮವನ್ನು ಹಾಳುಗೆಡವಲಿವೆ ಎಂದು ಸೆಬಾ ಭವಿಷ್ಯ ನುಡಿದಿದ್ದಾರೆ.

ಹಾಗಾದ್ರೆ 2030ರ ಹೊತ್ತಿಗೆ ಪೆಟ್ರೋಲ್ ಅತ್ವ ಡೀಸೆಲ್ ಕಾರುಗಳ ಯುಗ ಮುಗಿಯುತ್ತಾ ?

ಸೆಹ್ ತನ್ನ ಊಹೆಗಳಿಗೆ ಖ್ಯಾತಿ ಹೊಂದಿದ ಭವಿಷ್ಯ ನುಡಿಯುವ ವಿಚಾರದಲ್ಲಿ ಟೋನಿ ಸೆಬಾ ಹೆಚ್ಚು ಖ್ಯಾತಿ ಹೊಂದಿದ್ದು, ಈ ಹಿಂದೆ ಸೌರ ಶಕ್ತಿಯ ಬೆಳವಣಿಗೆಯ ಬಗ್ಗೆ ಭವಿಷ್ಯ ನುಡಿದಿದ್ದರು.

ಇದು ಅಸಾಧ್ಯವೆಂದು ನಮ್ಮೆಲ್ಲರಿಗೂ ಅನ್ನಿಸಬಹುದು, ಆದರೆ ವಾಹನ ಉದ್ಯಮದಲ್ಲಿ ವಿದ್ಯುತ್ ವಾಹನಗಳ ಬೆಳವಣಿಗೆಯನ್ನು ಗಮನಿಸಿದರೆ, ಈ ಭವಿಷ್ಯವು ನಿಜವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

ಹಾಗಾದ್ರೆ 2030ರ ಹೊತ್ತಿಗೆ ಪೆಟ್ರೋಲ್ ಅತ್ವ ಡೀಸೆಲ್ ಕಾರುಗಳ ಯುಗ ಮುಗಿಯುತ್ತಾ ?

ವಾಹನ ಉದ್ಯಮವು ವಿದ್ಯುತ್ ವಾಹನಗಳಿಂದ ಸ್ವಯಂ-ಚಾಲನಾ ಕಾರುಗಳಿಗೆ ಅಪ್ಡೇಟ್ ಆಗುತ್ತಿರುವುದು, ವಿದ್ಯುತ್ ವಾಹನಗಳು ಹೆಚ್ಚು ಬಡ್ತಿ ಪಡೆಯುತ್ತಿವೆ.

ಹಾಗಾದ್ರೆ 2030ರ ಹೊತ್ತಿಗೆ ಪೆಟ್ರೋಲ್ ಅತ್ವ ಡೀಸೆಲ್ ಕಾರುಗಳ ಯುಗ ಮುಗಿಯುತ್ತಾ ?

ಹೊಸ ತಂತ್ರಜ್ಞಾನದಿಂದ ಬದಲಾವಣೆಯನ್ನು ತ್ವರಿತವಾಗಿ ತರಲು ಸಾಧ್ಯ ಎಂದಿರುವ ಸೆಬಾ ಮುಂಬರುವ ದಿನಗಳಲ್ಲಿ ವಿದ್ಯುತ್ ವಾಹನಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳಲಿದೆ ಎಂದಿದೆ.

ಹಾಗಾದ್ರೆ 2030ರ ಹೊತ್ತಿಗೆ ಪೆಟ್ರೋಲ್ ಅತ್ವ ಡೀಸೆಲ್ ಕಾರುಗಳ ಯುಗ ಮುಗಿಯುತ್ತಾ ?

"2030ರ ಹೊತ್ತಿಗೆ, ನೀವು ಬಹುಶಃ ಒಂದೂ ಸ್ವಂತ ಕಾರು ಹೊಂದಿರುವುದಿಲ್ಲ, ಆದರೆ ನಿಮ್ಮ ಬೆಳಗಿನ ಕಾಫಿಯೊಂದಿಗೆ ನೀವು ಉಚಿತ ಪ್ರವಾಸವನ್ನು ಪಡೆಯಬಹುದು" ಎಂದು ಸೆಬಾ ಹೇಳಿದೆ.

ಹಾಗಾದ್ರೆ 2030ರ ಹೊತ್ತಿಗೆ ಪೆಟ್ರೋಲ್ ಅತ್ವ ಡೀಸೆಲ್ ಕಾರುಗಳ ಯುಗ ಮುಗಿಯುತ್ತಾ ?

ಸಾರಿಗೆ ಇಲಾಖೆ ಮುಂಬರುವ ದಿನಗಳಲ್ಲಿ ವಿದ್ಯುತ್ ವಾಹನಗಳನ್ನು ಮಾತ್ರ ಬಳಸಲಿದ್ದು ಇದರಿಂದಾಗಿ ಎರಡು ಟ್ರಿಲಿಯನ್ ಡಾಲರ್ ಉದ್ಯಮ ಅಭಿವೃದ್ದಿಗೊಂಡಂತೆ ಆಗಲಿದೆ.

English summary
Read in Kannada about According to a prediction made by Tony Seba, 95 percent people will not own private cars by 2030.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark