Just In
- 8 min ago ಹೆಲ್ಮೆಟ್ ಧರಿಸದೇ ಸೀರೆ ಉಟ್ಟು ಬೈಕ್ನಲ್ಲಿ 'ಗಾಳಿಪಟ' ನಟಿಯ ಜಾಲಿರೈಡ್: ಬೈಕ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 24 min ago Namma Yatri: ನಾಳೆಯಿಂದ ಬೆಂಗಳೂರಿನಲ್ಲಿ 'ನಮ್ಮ ಯಾತ್ರಿ' ಕ್ಯಾಬ್ ಸೇವೆ ಆರಂಭ.. ಹೆಚ್ಚು ಹಣ ಉಳಿಸಬಹುದು!
- 1 hr ago ಜೀವ ಉಳಿಸಿದ ADAS ತಂತ್ರಜ್ಞಾನ: ತುರ್ತು ಪರಿಸ್ಥಿತಿಯಲ್ಲಿ ತಾನಾಗಿಯೇ ಆಸ್ಪತ್ರೆಗೆ ಕರೆದೊಯ್ದು ಕಾರು!
- 1 hr ago ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ: ಈ ಸುಜುಕಿ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
Don't Miss!
- Movies Ankita Amar: ಕ್ರಿಕೆಟ್ ನಿರೂಪಕಿಯಾಗಿ ಮೋಡಿ ಮಾಡ್ತಿರೋ ಕನ್ನಡದ ಈ ಕಿರುತೆರೆ ನಟಿ ಯಾರು ಗೊತ್ತೇ?
- Sports MI Playoffs IPL 2024: ಸಿಎಸ್ಕೆ ವಿರುದ್ಧ ಸೋತ ಬಳಿಕ ಮುಂಬೈ ಇಂಡಿಯನ್ಸ್ ಪ್ಲೇಆಫ್ ಚಾನ್ಸ್ ಇದೆಯೇ?
- Lifestyle ಹಿತ್ತಲಲ್ಲಿ ಸಿಗುವ ಒಂದೆಲಗ ಸೊಪ್ಪಿನಿಂದ ರುಚಿ ರುಚಿ ಚಟ್ನಿ ಮಾಡಿ..! ಹೇಗೆ ಗೊತ್ತಾ?
- News Pralhad Joshi: ಧಾರವಾಡ ಜನರು ಬಿಜೆಪಿ ಪರ: ಸ್ವಾಮೀಜಿಗೆ ಸ್ಪರ್ಧೆಯ ದುಸ್ಸಾಹಸ ಬೇಡ: ಯಡಿಯೂರಪ್ಪ ಮಹತ್ವದ ಹೇಳಿಕೆ
- Finance ಮತ್ತೆ ಮೂರು ಬುಲೆಟ್ ರೈಲು ಕಾರಿಡಾರ್ ನಿರ್ಮಾಣ, ಮಾಹಿತಿ ವಿವರ
- Technology ನಾಳೆ 3D ಕರ್ವ್ ಡಿಸ್ಪ್ಲೇ ಇರುವ ಈ ಫೋನಿನ ಸ್ಪೆಷಲ್ ಸೇಲ್!..ಸಖತ್ ಆಫರ್ ಇದೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೆಡ್ ಲೈನ್ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್
ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಬೃಹತ್ ಯೋಜನೆ ರೂಪಿಸುವ ಮೂಲಕ ತನ್ನ ಎಲ್ಲ ಪ್ರಕಾರದ ವಾಹನಗಳನ್ನು ಬಿಎಸ್ 6 ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಲಿದೆ.
2020ರ ವೇಳೆಗೆ ಭಾರತೀಯ ಆಟೋ ಉದ್ಯಮದಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕಡ್ಡಾಯವಾಗಿರಲಿದ್ದು, ಈ ಸಂಬಂಧ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಬೃಹತ್ ಯೋಜನೆ ರೂಪಿಸುವ ಮೂಲಕ ತನ್ನ ಎಲ್ಲ ಪ್ರಕಾರದ ವಾಹನಗಳನ್ನು ಬಿಎಸ್ 6 ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಲಿದೆ.
ಈ ಹಿಂದೆ ಬಿಎಸ್ 3 ವಾಹನಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದಲೇ ಬಿಎಸ್ 4 ಮೇಲ್ಪಟ್ಟ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಆದೇಶಿಸಿದ್ದು, 2020ರ ವೇಳೆಗೆ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಿದೆ.
ಹೀಗಾಗಿ ಡೆಡ್ ಲೈನ್ಗೂ ಮುನ್ನವೇ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಜಪಾನ್ ಮೂಲದ ಪ್ರತಿಷ್ಠಿತ ಆಟೋ ಉತ್ಪಾದನಾ ಸಂಸ್ಥೆಯಾದ ಹಿನೋ ಮೋಟಾರ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
Recommended Video
ಈ ಮೂಲಕ ದೇಶಿಯ ಮಾರುಕಟ್ಟೆ ಅಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಗೂ ತನ್ನ ವಾಣಿಜ್ಯ ವಾಹನಗಳನ್ನು ರಫ್ತು ಮಾಡಲಿರುವ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ನಿರ್ಮಾಣ ಮಾಡಲಿದೆ.
ಏನಿದು ಬಿಸ್ 6?
ಹೌದು... ಇದು ಪ್ರತಿಯೊಬ್ಬರಿಗೂ ಮನಸ್ಸಿನಲ್ಲೂ ಮೂಡಬಹುದಾದ ಸಾಮಾನ್ಯ ಪ್ರಶ್ನೆ. ಯಾಕಂದ್ರೆ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳು ಪರಿಸರಕ್ಕೆ ಪೂರಕವಾದ ವೈಶಿಷ್ಟ್ಯತೆಗಳನ್ನು ಹೊಂದಿರುವುದಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತವೆ. ಈ ಹಿನ್ನೆಲೆ ಇಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಇನ್ನು ಯುರೋಪ ರಾಷ್ಟ್ರಗಳಲ್ಲಿ ಯುರೋ 6 ಎಂಜಿನ್ ಪ್ರೇರಿತ ವಾಹನಗಳು ಈಗಾಗಲೇ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 2020ರ ವೇಳೆಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮವನ್ನು ಕಡ್ಡಾಯ ಜಾರಿಗೊಳಿಸಲಿವೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
2020ರ ವೇಳೆಗೆ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಹೊಸದೊಂದು ನಿಯಮವು ಜಾರಿಯಾಗಲಿದ್ದು, ಬಿಎಸ್ 6 ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ. ಹೀಗಾಗಿ ಭವಿಷ್ಯ ವಾಹನಗಳ ಉತ್ಪಾದನೆ ಮೇಲೆ ಅಶೋಕ್ ಲೈಲ್ಯಾಂಡ್ ಹೆಚ್ಚು ಉತ್ಸುಕವಾಗಿದೆ ಎನ್ನಬಹುದು.
ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!