2020ರಿಂದ ತನ್ನ ಎಲ್ಲಾ ಕಾರುಗಳಲ್ಲಿ ಒಂದೇ ರೀತಿಯ ಫ್ಲಾಟ್‌ಫಾರಂ ಬಳಕೆ ಮಾಡಲಿದೆ ಬಿಎಂಡಬ್ಲ್ಯೂ

ಜರ್ಮನ್ ವಾಹನ ತಯಾರಕ ಕಂಪೆನಿಯಾದ ಬಿಎಂಡಬ್ಲ್ಯೂ ಮುಂಬರುವ 2020ರಿಂದ ಎಲ್ಲಾ ಕಾರುಗಳಿಗೂ ಹೊಂದಿಕೊಳ್ಳುವಂತಹ ಫ್ಲಾಟ್‌ಫಾರಂ ಸಿದ್ಧಪಡಿಸುವುದಾಗಿ ಹೇಳಿಕೊಂಡಿದೆ.

By Girish

ಸದ್ಯ ಬಿಎಂಡಬ್ಲ್ಯೂ ಸಂಸ್ಥೆಯು ಬೇರೆ ಬೇರೆ ಮಾದರಿಯ ಕಾರುಗಳಲ್ಲಿ ಬೇರೆ ಬೇರೆ ರೀತಿಯ ಫ್ಲಾಟ್‌ಫಾರಂ ಬಳಕೆ ಮಾಡಿ ಕಾರಿನ ನಿರ್ಮಾಣ ಮಾಡುತ್ತಿದ್ದು, ಈ ನೀತಿಯನ್ನು ತೆಗೆದುಹಾಕಿ,ತನ್ನ ಎಲ್ಲಾ ಮಾದರಿಗಳಲ್ಲಿ ಒಂದೇತೆರನಾದ ಫ್ಲಾಟ್‌ಫಾರಂ ಬಳಕೆ ಮಾಡುವ ಯೋಜನೆ ಹೊಂದಿರುವುದಾಗಿ ತಿಳಿಸಿದೆ.

2020ರಿಂದ ತನ್ನ ಎಲ್ಲಾ ಕಾರುಗಳಲ್ಲಿ ಒಂದೇ ರೀತಿಯ ಫ್ಲಾಟ್‌ಫಾರಂ ಬಳಕೆ ಮಾಡಲಿದೆ ಬಿಎಂಡಬ್ಲ್ಯೂ

2020ರಿಂದ ಕಂಪನಿಯ ಎಲೆಕ್ಟ್ರಿಕ್ ಕಾರು, ಪ್ಲಗ್-ಇನ್ ಹೈಬ್ರಿಡ್ ಕಾರು ಮತ್ತು ಆಂತರಿಕ ದಹನಕಾರಿ ಎಂಜಿನ್ ಮಾದರಿಯ ಕಾರುಗಳು ಸಾಮಾನ್ಯ ಫ್ಲಾಟ್‌ಫಾರಂ ಹಂಚಿಕೊಳ್ಳಲಿವೆ.

2020ರಿಂದ ತನ್ನ ಎಲ್ಲಾ ಕಾರುಗಳಲ್ಲಿ ಒಂದೇ ರೀತಿಯ ಫ್ಲಾಟ್‌ಫಾರಂ ಬಳಕೆ ಮಾಡಲಿದೆ ಬಿಎಂಡಬ್ಲ್ಯೂ

ಈ ಮಾಹಿತಿಯನ್ನು ಇತ್ತೀಚಿಗೆ ನೆಡೆದ 2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಬಿಎಂಡಬ್ಲ್ಯೂ ಆಡಳಿತ ಮಂಡಳಿಯ ಸದಸ್ಯ ಕ್ಲಾಸ್ ಫೊಹ್ಲಿಚ್ ಬಹಿರಂಗಪಡಿಸಿದ್ದು, ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

2020ರಿಂದ ತನ್ನ ಎಲ್ಲಾ ಕಾರುಗಳಲ್ಲಿ ಒಂದೇ ರೀತಿಯ ಫ್ಲಾಟ್‌ಫಾರಂ ಬಳಕೆ ಮಾಡಲಿದೆ ಬಿಎಂಡಬ್ಲ್ಯೂ

ಹೊಸ ವೇದಿಕೆಯು ಸೂಕ್ಷ್ಮ ಬದಲಾವಣೆಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುಲಿದ್ದು, ಇದು ಫ್ರಂಟ್ ವೀಲ್ ಡ್ರೈವ್, ಆಲ್ ವೀಲ್ ಡ್ರೈವ್ ಮತ್ತು ರಿಯರ್ ವೀಲ್ ಡ್ರೈವ್ ಆಯ್ಕೆಗಳನ್ನು ಬೆಂಬಲಿಸಲಿದೆ.

2020ರಿಂದ ತನ್ನ ಎಲ್ಲಾ ಕಾರುಗಳಲ್ಲಿ ಒಂದೇ ರೀತಿಯ ಫ್ಲಾಟ್‌ಫಾರಂ ಬಳಕೆ ಮಾಡಲಿದೆ ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂ ಐ ಬ್ರಾಂಡ್ ಮುಖ್ಯಸ್ಥ ರಾಬರ್ಟ್ ಇರ್ಲಿಂಗರ್ ಮಾತನಾಡಿ,"ಸಂಸ್ಥೆಯ ಭವಿಷ್ಯದಲ್ಲಿ ವಿದ್ಯುತ್ ವಾಹನ ಮತ್ತು ಆಂತರಿಕ ದಹನಕಾರಿ ಎಂಜಿನ್ ವಾಹನಗಳ ಅಸುರಕ್ಷತೆ ಕಾರಣದಿಂದಾಗಿ ತನ್ನ ಎಲ್ಲಾ ಮಾದರಿಗಳನ್ನು ಸಾಮಾನ್ಯವಾಗಿ ಹೊಂದಿಕೊಳ್ಳುವ ವೇದಿಕೆಯಡಿ ನಿರ್ಮಿಸಲು ಮುಂದಾಗಿದೆ" ಎಂದು ಹೇಳಿದರು.

Most Read Articles

Kannada
English summary
German automaker BMW will manufacture all of its models around a common flexible platform from 2020 onwards.
Story first published: Tuesday, September 19, 2017, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X