ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

Written By:

ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳನ್ನು ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತ ಸಾಧನಗಳನ್ನು ಅಳವಡಿಸಿ ಹೆಚ್ಚು ಭದ್ರತೆ ಪಡೆಯುವ ಎಲ್ಲಾ ಕೆಲಸಗಳನ್ನು ಮಾಡುತ್ತವೆ. ಅದರಲ್ಲಿಯೂ ಎಸ್‌ಯುವಿ ಕಾರುಗಳ ಭದ್ರತೆ ಬಗ್ಗೆ ಕಂಪನಿಗಳು ತುಸು ಹೆಚ್ಚೇ ಗಮನ ಹರಿಸುತ್ತವೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಎಲ್ಲರ ನಂಬಿಕೆಯಂತೆ ಕ್ರೀಡಾ ಬಳಕೆಯ ವಾಹನಗಳು ಸಮಯವಾಗಿ ಇತರ ವಾಹನಗಳಿಗಿಂತ ಬಲಿಷ್ಠವಾಗಿ ತಯಾರಿಸಲಾಗುತ್ತದೆ. ಆದರೆ ಕೆಲವು ದಿನಗಳ ಹಿಂದೆ ಲಂಡನ್ ನಗರದಲ್ಲಿ ಸಂಭವಿಸಿದ ಅಪಘಾತ ಎಸ್‌ಯುವಿ ಕಾರುಗಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಆಘಾತಕಾರಿ ಅಂಶವನ್ನು ಹೊರ ಹಾಕುತ್ತದೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಲಂಡನ್‌ನ ಅತಿದೊಡ್ಡ ಬಾರ್ & ರೆಸ್ಟಾರೆಂಟ್ ಬಳಿ ನೆಡೆದ ಅಪಘಾತ ಎಸ್‌ಯುವಿ ಕಾರು ಪ್ರಿಯರಿಗೆ ಇಂತಹ ಕಾರುಗಳ ಮೇಲೆ ಕೊಂಚ ಮಟ್ಟಿನ ಭರವಸೆಯನ್ನು ಕಡಿಮೆಗೊಳಿಸುವುದು ಖಂಡಿತ ಎನ್ನಬಹುದು. ಅದರಲ್ಲಿಯೂ ಘಟನೆ ನೆಡೆದ ಸ್ಥಳದಲ್ಲಿದ್ದ ಜನಕ್ಕೆ ಹೆಚ್ಚು ಅಚ್ಚರಿಯಾಗಿದ್ದಂತೆ ಸತ್ಯ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಹೌದು, ಸಾಮಾನ್ಯ ಕಾರು ಟೊಯೋಟಾ ಪ್ರಿಯಸ್ ಕಾರಿಗೆ ಬಲಿಷ್ಠ ಎಸ್‌ಯುವಿಯಾದ ಮರ್ಸಿಡಿಸ್ ಬೆನ್ಜ್ ಬ್ರಬಸ್ ಜಿ500 4x4² ಕಾರು ಬಂದು ಅಪ್ಪಳಿಸಿದ್ದು, ಹೊಡೆದ ರಭಸಕ್ಕೆ ಮರ್ಸಿಡಿಸ್ ಕಾರು ಮುಗುಚಿಕೊಂಡಿದೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಬ್ರಬಸ್ ಜಿ500 4x4 ² ಕಾರು ಲಂಡನ್‌ನಲ್ಲಿರುವ ಬುದ್ಧ ಬಾರ್‌ ಒಡೆತನಕ್ಕೆ ಸೇರಿದೆ ಎನ್ನಲಾಗಿದ್ದು, ಪ್ರಚಾರ ಚಟುವಟಿಕೆಗಳಿಗಾಗಿ ಮತ್ತು ಅತಿಥಿ ಸತ್ಕಾರಕ್ಕೆ ಈ ಕಾರನ್ನು ಬಳಸುತ್ತಿತ್ತು ಎನ್ನಲಾಗಿದೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಮೊನ್ನೆ ನೆಡೆದ ಈ ಅಪಘಾತದಲ್ಲಿ ಬ್ರಬಸ್ ಕಾರು ರೆಡ್ ದೀಪ ಹತ್ತಿದ್ದರೂ ಸಹ ಲೆಕ್ಕಿಸದೆ ಸಿಗ್ನಲ್ ಜಂಪ್ ಮಾಡಿ ಮುಂದಕ್ಕೆ ಹೋಗಿದ್ದೆ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ ಎನ್ನಬಹುದು.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಸಿಂಗ್ನಲ್ ಜಂಪ್ ಮಾಡಿದ ಕಾರು ಸೀದಾ ಹೋಗಿ ಟೊಯೋಟಾ ಪ್ರಿಯಸ್ ಕಾರಿಗೆ ಗುದ್ದಿದ್ದು, ಆದರೆ ಅಚ್ಚರಿ ಎಂಬಂತೆ ಎಸ್‌ಯುವಿ ಕಾರು ಮುಗುಚಿ ಹಾಕಿಕೊಂಡಿದೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಘಟನೆ ನೆಡೆದ ಸ್ಥಳದಲ್ಲಿದ್ದ ಜನರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಸ್‌ಯುವಿ ಕಾರಿನ ಮೇಲಿನ ಬಲಿಷ್ಠತೆಯ ಬಗ್ಗೆ ಪ್ರೆಶ್ನೆ ಮಾಡಿದ್ದಾರೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಅಪಘಾತದಲ್ಲಿ ಭಾಗಿಯಾಗಿದ್ದ ಎಲ್ಲರೂ ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಅಬ್ಬಾ!! ಸಾಮಾನ್ಯ ಕಾರಿಗೆ ಗುದ್ದಿದ ಎಸ್‌ಯುವಿ ಕಾರಿನ ಪರಿಸ್ಥಿತಿ ಏನಾಯಿತು ಗೊತ್ತೇ ?

ಎರಡೂ ಕಾರುಗಳಲ್ಲಿ ಇದ್ದ ಏರ್ ಬ್ಯಾಗ್‌ಗಳು ಗಾಯಗಳನ್ನು ಕೊಂಚ ಮಟ್ಟಿಗೆ ತಡೆಗಟ್ಟುವಲ್ಲಿ ಸಹಾಯ ಮಾಡಿವೆ ಎನ್ನಬಹುದು.

ಸಾಮಾನ್ಯ ಪ್ರಿಯಸ್ ಕಾರು ಒಂದು ದೈತ್ಯಾಕಾರದ ಎಸ್‌ಯುವಿ ಕಾರನ್ನು ಹೇಗೆ ಧರೆಗೆ ಕೆಡವಿತು ಎಂಬ ವಿಚಾರ ಅಚ್ಚರಿಗೆ ಕಾರಣವಾಗಿದ್ದು, ಇನ್ನು ಮುಂದಾದರೂ ಜನರು ಕಾರುಗಳನ್ನು ಪರೀಕ್ಷೆ ಮಾಡಿ ಖರೀದಿ ಮಾಡುವುದು ಒಳಿತು ಅಲ್ಲವೇ ?

Read more on ಅಪಘಾತ accident
English summary
bdv
Please Wait while comments are loading...

Latest Photos