ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

Written By:

ದೇಶ್ಯಾದ್ಯಂತ ದಟ್ಸನ್ ಕಾರು ಪ್ರಿಯರಿಗೆ ಟೆಸ್ಟ್ ಡ್ರೈವ್ ಅನುಭವ ಒದಗಿಸಲು ಬೃಹತ್ ಅಭಿಯಾನ ಕಾರ್ಯಕ್ರಮ ರೂಪಿಸಲಾಗಿದ್ದು, ಕರ್ನಾಟಕದಲ್ಲೂ ಟೆಸ್ಟ್ ಡ್ರೈವ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.

To Follow DriveSpark On Facebook, Click The Like Button
ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ದಟ್ಸನ್ ಸಂಸ್ಥೆಯು, ದೇಶಾದ್ಯಂತ ಟೆಸ್ಟ್ ಡ್ರೈವ್ ಅಭಿಯಾನ ಆಯೋಜಿಸಿದೆ.

ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

ಇಂದಿನಿಂದ ದೇಶದ 650 ನಗರಗಳಲ್ಲಿ ಟೆಸ್ಟ್ ಡ್ರೈವಿಂಗ್ ಕಾರ್ಯಕ್ರಮ ಶುರುವಾಗಿದ್ದು, ಸೆಪ್ಟೆಂಬರ್ 9ರ ವರೆಗೆ ದಟ್ಸನ್ ಅಭಿಯಾನ ಕಾರ್ಯಕ್ರಮ ನಡೆಯಲಿವೆ.

ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

40 ಬೃಹತ್ ನಗರಗಳು, 82 ಜಿಲ್ಲೆಗಳು ಮತ್ತು 250 ಪಟ್ಟಣ ಪ್ರದೇಶಗಳಲ್ಲಿ ಡಟ್ಸನ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕದ ಬೆಂಗಳೂರು ಮತ್ತು ಮೈಸೂರಿನಲ್ಲೂ ನಡೆಯಲಿವೆ.

ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

ಟೆಸ್ಟ್ ಡ್ರೈವ್ ಅಭಿಯಾನದ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳನ್ನು ಅರಿಯುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನ ಹೊಂದಿರುವ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ.

ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

ಟೆಸ್ಟ್ ಡ್ರೈವ್ ಅಭಿಯಾನಕ್ಕಾಗಿ ದೇಶಾದ್ಯಂತ 6 ವಲಯವಾರು ವಿಂಗಡಿಸಲಾಗಿದ್ದು, ಆಸಕ್ತರು ಅಭಿಯಾನದಲ್ಲಿ ಭಾಗಿಯಾಗಬಹುದು.

ಟೆಸ್ಟ್ ಡ್ರೈವ್‌ಗಾಗಿ ಬೃಹತ್ ಅಭಿಯಾನ ಆರಂಭಿಸಿದ ದಟ್ಸನ್..!!

ಅಭಿಯಾನ ಕಾರ್ಯಕ್ರಮದ ಪಟ್ಟಿ

ಸ್ಥಳ ದಿನಾಂಕ

ಆಗ್ರಾ ಜೂನ್ 16

ಪಟೌಡಿ ಜೂನ್ 29

ಅಮೃತಸರ್ ಆಗಸ್ಟ್ 6

ಜೈಪುರ್ ಜೂನ್ 15

ಶಿಲ್ಲಾಂಗ್ ಅಗಸ್ಟ್ 29

ಮೈಸೂರು ಜುಲೈ 14

English summary
Read in kannada about Japanese carmaker Datsun flagged off its second leg of the 'Datsun Experience Zone' on June 12, which will go on until September 9, 2017.
Story first published: Tuesday, June 13, 2017, 14:50 [IST]
Please Wait while comments are loading...

Latest Photos