ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

Written By:

ದೇಶದಲ್ಲಿ ಪ್ರತಿದಿನ ನೂರಾರು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಶೇ.70ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಡ್ರಂಕ್ ಆ್ಯಂಡ್ ಡ್ರೈವ್‌ನಿಂದಲೇ ಸಂಭವಿಸುತ್ತಿದ್ದು, ಈ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡುವರರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿ ಮಾಡಲು ಮುಂದಾಗಿದೆ.

ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

ಕಳೆದ ಎರಡು ವರ್ಷಗಳಿಂದ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ಹೆಚ್ಚುತ್ತಿದ್ದು, ಕುಡಿದು ವಾಹನ ಮಾಡಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು ಸುಪ್ರೀಂ ಸೂಚನೆಯಂತೆ ಹೊಸ ಕಾನೂನು ಜಾರಿ ಮಾಡುತ್ತಿದೆ.

ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

ಹೌದು.. ಕೇಂದ್ರ ಸರ್ಕಾರವು ಡ್ರಂಕ್ ಆ್ಯಂಡ್ ಡ್ರೈವ್ ಮಾಡುವರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗದುಕೊಳ್ಳುವ ಹೊಸ ನಿಮಯವನ್ನು ಸದ್ಯದಲ್ಲೇ ಜಾರಿಗೆ ತರುತ್ತಿದ್ದು, ಈ ಮೂಲಕ ಅಪಘಾತ ಪ್ರಕರಣಗಳನ್ನು ತಗ್ಗಿಸುವ ಉದ್ದೇಶ ಹೊಂದಿದೆ.

Recommended Video - Watch Now!
Honda CR-V Crashes Into A Wall
ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

7 ವರ್ಷ ಜೈಲು..!

ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಹೊಸ ನಿಯಮದ ಪ್ರಕಾರ ಕುಡಿದ ವಾಹನ ಚಾಲನೆ ಮಾಡಿ ಸಾವಿಗೆ ಕಾರಣರಾದಲ್ಲಿ 7 ವರ್ಷಗಳ ಕಾಲ ಸೆರೆವಾಸ ವಿಧಿಸುವ ಹೊಸ ಕಾನೂನು ಜಾರಿ ಮಾಡುತ್ತಿದ್ದು, ಸುಪ್ರೀಂಕೋರ್ಟ್ ಕೋರ್ಟ್ ನಿರ್ದೇಶನದಂತೆ ಜೈಲುವಾಸದ ಮಿತಿಯನ್ನು ಹೆಚ್ಚಿಸಲಾಗುತ್ತಿದೆ.

ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

ಸದ್ಯ ಕುಡಿದು ವಾಹನ ಚಾಲನೆ ಮಾಡುವಾಗ ಸಾವಿಗೆ ಕಾರಣರಾದಲ್ಲಿ 2 ವರ್ಷಗಳ ಕಾಲ ಜೈಲು ವಿಧಿಸುವ ಅವಕಾಶವಿದ್ದರೂ ಅಪಘಾತ ಪ್ರಕರಣಗಳು ಮಾತ್ರ ಹತೋಟಿ ಬರುತ್ತಿಲ್ಲ. ಇದರಿಂದ ಸುಪ್ರೀಂ ಸೂಚನೆ ಮೇರೆಗೆ 7 ವರ್ಷ ಜೈಲು ವಾಸವನ್ನು ವಿಧಿಸುವ ಬಗ್ಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ.

ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

ಹೀಗಾಗಿ ಕುಡಿದು ವಾಹನ ಚಾಲನೆ ಮಾಡುವ ವಾಹನ ಪ್ರಿಯರು ಎಚ್ಚೆತ್ತುಕೊಳ್ಳಬೇಕಿದ್ದು, ಒಂದು ವೇಳೆ ಕುಡಿದು ವಾಹನ ಚಾಲಾಯಿಸಿ ಅಮಾಯಕರ ಜೀವ ತೆಗೆದಲ್ಲಿ ಯಾವುದೇ ಜಾಮೀನು ಇಲ್ಲದೇ 7 ವರ್ಷಗಳ ಕಾಲ ಜೈಲು ವಾಸ ಅನುಭವಿಸಬೇಕು ಎಂಬುವುದನ್ನು ಮರೆಯಬೇಡಿ.

ತಪ್ಪದೇ ಓದಿ- 60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ನೀವು ಬೈಕ್ ಮಾಡಿಫೈ ಮಾಡ್ಸಿದ್ದೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ...

ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

ಇದರೊಂದಿಗೆ ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರವಾಗಿಯೂ ಕಠಿಣ ನಿಯಮ ಜಾರಿ ಮಾಡುತ್ತಿರುವ ಕೇಂದ್ ಸರ್ಕಾರವು ವಾಹನ ಉತ್ಪಾದಕರು ನೀಡುವ ಇನ್ಸುರೆನ್ಸ್ ಹೊರತುಪಡಿಸಿ ಥರ್ಡ್ ಪಾರ್ಟಿ ವಿಮೆ ಪದ್ದತಿಯಲ್ಲಿ ಬದಲಾವಣೆ ತರುತ್ತಿದ್ದು, ಹೊಸ ವಾಹನಗಳು ಕಡ್ಡಾಯವಾಗಿ ಲೈಫ್ ಟೈಮ್ ಇನ್ಸುರೆನ್ಸ್ ಹೊಂದಿರಬೇಕೆಂಬ ನಿಯಮ ಜಾರಿ ಮಾಡುತ್ತಿದೆ.

ಇನ್ನು ಕುಡಿದು ವಾಹನ ಚಾಲನೆ ಮಾಡುವರರ ಕಥೆ ಅಷ್ಟೇ....

ಆದ್ರೆ ಥರ್ಟಿ ಪಾರ್ಟಿ ಇನ್ಸುರೆನ್ಸ್ ಕುರಿತಾಗಿ ಕೇಂದ್ರವು ಯಾವುದೇ ರೀತಿ ಸ್ಪಷ್ಟತೆ ನೀಡಿಲ್ಲವಾದ್ದರಿಂದ ಕೆಲ ಗೊಂದಲಗಳಿದ್ದು, ಡ್ರಂಕ್ ಆ್ಯಂಡ್ ಡ್ರೈವ್ ಮಾಡಿ ಭೀಕರ ಅಪಘಾತಗಳಿಗೆ ಕಾರಣವಾಗುವರರ ವಿರುದ್ದವಂತೂ ಕಠಿಣ ಕ್ರಮ ನಿಶ್ಚಿತ ಎಂದಿದೆ.

ತಪ್ಪದೇ ಓದಿ-ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Indian government increases imprisonment for ‘drunken driving causing death’ to 7 years!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark