ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

Written By:

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಭಾರತದಲ್ಲಿ ಬಿಡುಗಡೆಯಾಗಿವೆ. ಈ ಸೂಪರ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವ ಭಾಗ್ಯ ಕಂಡಿದ್ದು, ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

ಫೆರಾರಿ ಜಿಟಿಸಿ 4 ಲುಸ್ಸೊ ಟಿ ಕಾರು ಟರ್ಬೊಚಾರ್ಜ್ಡ್ ವಿ8 ಎಂಜಿನ್ ಪಡೆದುಕೊಂಡಿದ್ದು, ರೂ. 4.2 ಕೋಟಿ ಬೆಲೆಯ ಹೊಂದಿದೆ. ಮತ್ತೊಂದು ಕಾರು ಜಿಟಿಸಿ 4 ಲುಸ್ಸೊ ಕಾರು ವಿ12 ಎಂಜಿನ್ ಹೊಂದಿದ್ದು, ರೂ. 5.2 ಕೋಟಿ (ಎಕ್ಸ್ ಷೋರೂಂ) ಬೆಲೆಯಲ್ಲಿ ಲಭ್ಯವಿದೆ.

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

ಇಟಾಲಿಯನ್ ಸೂಪರ್ ಕಾರು ತಯಾರಕ ಫೆರಾರಿ ಸಂಸ್ಥೆಯ ಈ ಹಿಂದಿನ ಮಾದರಿಯಾದ ಎಫ್ಎಫ್ ಕಾರಿನ ಬದಲಾಗಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

ಹೊಸ ಫೆರಾರಿ ಜಿಟಿಸಿ 4 ಲುಸ್ಸೊ ನೈಸರ್ಗಿಕವಾಗಿ ಆಸ್ವಾದನೆ ಪಡೆದುಕೊಂಡಿರುವ 6.3-ಲೀಟರ್ ವಿ12 ಎಂಜಿನ್ ಹೊಂದಿದ್ದು, 697 ಏನ್‌ಎಂ ತಿರುಗುಬಲದಲ್ಲಿ 681 ರಷ್ಟು ಟಾರ್ಕ್ ಉತ್ಪಾದಿಸುತ್ತದೆ.

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

ಮತ್ತೊಂದು ಜಿಟಿಸಿ 4 ಲುಸ್ಸೊ ಟಿ ಕಾರು 3.9-ಲೀಟರ್ ಅವಳಿ ಟರ್ಬೊ ವಿ8 ಎಂಜಿನ್ ಎಂಜಿನ್ ಹೊಂದಿದೆ. ಈ ಕಾರು760 ಏನ್‌ಎಂ ತಿರುಗುಬಲದಲ್ಲಿ 602 ರಷ್ಟು ಟಾರ್ಕ್ ಉತ್ಪಾದನೆ ಮಾಡಲಿದೆ. ಈ ಸೂಪರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತೆ ಅಂದ್ರೆ ನೀವು ನಂಬಲೇ ಬೇಕು.

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

ಜಿಟಿಸಿ 4 ಲುಸ್ಸೊ ಎರಡೂ ಕಾರುಗಳು ನಾಲ್ಕು ಚಕ್ರ ಸ್ಟೀರಿಂಗ್ ಒಳಗೊಂಡಿದ್ದ, 7 ವೇಗದ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿವೆ.

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಭಾರತದಲ್ಲಿ ಬಿಡುಗಡೆ

ಫೆರಾರಿ ಜಿಟಿಸಿ 4 ಲುಸ್ಸೊ ಮತ್ತು ಜಿಟಿಸಿ 4 ಲುಸ್ಸೊ ಟಿ ಕಾರುಗಳು ಹಿಂದಿನ ಮಾದರಿಯಾದ ಎಫ್‌ಎಫ್ ಕಾರಿನ ಫೇಸ್‌ಲಿಫ್ಟ್ ಆವೃತಿಯಾಗಿದ್ದು, ಎಫ್‌ಎಫ್ ಕಾರಿನ ಶೂಟಿಂಗ್ ಬ್ರೇಕ್ ವಿನ್ಯಾಸ ಭಾಷೆ ಪಡೆದುಕೊಂಡಿವೆ.

Read more on ಫೆರಾರಿ ferari
English summary
Ferrari GTC4Lusso And GTC4Lusso T Launched In India. The V12-engined Ferrari GTC4Lusso retails at Rs 5.2 crore while the GTC4Lusso T which uses a turbocharged V8 engine is priced at Rs 4.2 crore (both prices ex-showroom).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark