ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಅನಾವರಣ

ಭಾರತೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಇಕೊಸ್ಪೋರ್ಟ್ ಕಾರನ್ನು ಪ್ರಾರಂಭಿಸಲು ಫೋರ್ಡ್ ಸಿದ್ಧವಾಗಿದ್ದು, ಅಕ್ಟೋಬರ್ 2017ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಿದೆ.

ಹೊಸ ಇಕೊ ಸ್ಪೋರ್ಟ್ ಕಾರು ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಸಾಕಷ್ಟು ವಿನ್ಯಾಸದ ಬದಲಾವಣೆಗಳನ್ನು ಹೊಂದಿರಲಿದ್ದು, ಹೊಸ ಡ್ರ್ಯಾಗನ್ ಸರಣಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀವು ನೋಡಬಹುದಾಗಿದೆ. ನವೀಕರಿಸಿದ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಮುಂಭಾಗದ ತುದಿಯಲ್ಲಿ ಸಹ ಬದಲಾವಣೆಗಳನ್ನು ಪಡೆಯಲಿದೆ.

ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಅನಾವರಣ

ಹೊಸ ಎಕ್ಸ್ಆಗನಲ್ ಗ್ರಿಲ್, ಶಾರ್ಪರ್ ಹೆಡ್ ಲ್ಯಾಂಪ್ ಡಿಸೈನ್ ಮತ್ತು ರೇವಾಂಪಡ್ ಫ್ರಂಟ್ ಬಂಪರ್ ಸೌಲಭ್ಯಗಳನ್ನು ಈ ಹೊಸ ಫೋರ್ಡ್ ಕಾರಿನಲ್ಲಿ ನೀಡಲಾಗಿದೆ ಮತ್ತು ಹಿಂಭಾಗದ ಪ್ರೊಫೈಲ್‌ನಲ್ಲಿ ಹೆಚ್ಚು ಬದಲಾವಣೆಯನ್ನು ಈ ಕಾರು ಪಡೆಯುವುದಿಲ್ಲ.

Recommended Video

Datsun rediGO Gold 1.0-Litre Launched In India - DriveSpark
ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಅನಾವರಣ

ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಒಳಾಂಗಣವನ್ನು ಪರಿಷ್ಕರಿಸಲಾಗಿದ್ದು, ಆದರೆ ಡ್ಯಾಶ್‌ಬೋರ್ಡ್‌ನ ಒಟ್ಟಾರೆ ವಿನ್ಯಾಸವು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ. ಸೆಂಟರ್ ಕನ್ಸೋಲ್‌ನೊಂದಿಗೆ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮರುವಿನ್ಯಾಸಗೊಳಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಅನಾವರಣ

ಇದಲ್ಲದೆ ರಿಫ್ರೆಶ್ ಕಾಂಪ್ಯಾಕ್ಟ್ ಎಸ್‌ಯುವಿ ಒಳಭಾಗದಲ್ಲಿ ಹೊಸ ಸ್ಟೀರಿಂಗ್ ವೀಲ್ ಮತ್ತು ಇನ್ಸ್ಟ್ರು‌ಮೆಂಟ್ ಕ್ಲಸ್ಟರ್ ಮತ್ತು ಬಾಡಿ ಕಲರ್ ಒಳಸೇರಿಸುವಿಕೆಗಳನ್ನು ಅಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಅನಾವರಣ

ಪ್ರಸ್ತುತ ಮಾರಾಟವಾದ ಇಕೋಸ್ಪೋರ್ಟ್ ಕಾರು, 1-ಲೀಟರ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1-ಲೀಟರ್ ಆಯಿಲ್ ಬರ್ನರ್ ಎಂಜಿನ್ ಪಡೆದುಕೊಂಡಿದೆ. ಆದರೆ, ಹೊಸ ಫೇಸ್ ಲಿಫ್ಟ್ ಕಾರು 120 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದಿಸುವ 1.5-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಅನಾವರಣ

ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಡೀಸಲ್ ಆವೃತ್ತಿಯು 1.5-ಲೀಟರ್ ಎಂಜಿನ್‌ನಿಂದ ಚಾಲಿತವಾಗಲಿದ್ದು,ಈ ವಾಹನವು 120 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದಿಸಲಿದೆ. ವಾಹನ ತಯಾರಕ ಸಂಸ್ಥೆಯು 1-ಲೀಟರ್ ಇಕೋಬೊಸ್ಟ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಉಳಿಸಿಕೊಳ್ಳಬಹುದು ಎಂಬ ಮಾಹಿತಿ ಲಭ್ಯವಾಗಿದೆ.

Article Published On: Thursday, September 28, 2017, 18:30 [IST]
English summary
Ford is all set to launch the updated EcoSport in the Indian market. The EcoSport facelift will be launched in the country in October 2017.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+