ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ಅಮೆರಿಕ ಮೂಲದ ತಯಾರಕ ಸಂಸ್ಥೆಯಾದ ಫೋರ್ಡ್ ಇಂಡಿಯಾ ಜುಲೈ 2017ರಲ್ಲಿ ಧನಾತ್ಮಕ ಬೆಳವಣಿಗೆ ದಾಖಲಿಸಿದೆ.

By Girish

ಅಮೆರಿಕ ಮೂಲದ ತಯಾರಕ ಸಂಸ್ಥೆಯಾದ ಫೋರ್ಡ್ ಇಂಡಿಯಾ ಜುಲೈ 2017ರಲ್ಲಿ ಧನಾತ್ಮಕ ಬೆಳವಣಿಗೆ ದಾಖಲಿಸಿದೆ.

ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ಜುಲೈನಲ್ಲಿ ಫೋರ್ಡ್ ಇಂಡಿಯಾ ಕಂಪನಿಯು ದೇಶೀಯ ಸಗಟು ಮತ್ತು ರಫ್ತು ಎರಡು ಸೇರಿ 26,075 ವಾಹನಗಳ ಮಾರಾಟದೊಂದಿಗೆ ಹೆಚ್ಚು ಬೆಳವಣಿಗೆಯನ್ನು ಕಂಡಿದ್ದು, ಈ ಅಂಕಿ ಅಂಶ ವಾಹನ ಕಂಪನಿಯ ಮತ್ತಷ್ಟು ಕಾರ್ಯಗಳಿಗೆ ಉತ್ತೇಜನ ನೀಡಲಿದೆ.

ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ಕಳೆದ ವರ್ಷ ಫೋರ್ಡ್ 2016ರಲ್ಲಿ ಕೇವಲ 7,076 ವಾಹನಗಳನ್ನು ಮಾರಾಟ ಮಾಡಿತ್ತು ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ವರ್ಷ ತನ್ನ ಮಾರಾಟವನ್ನು 8,418 ವಾಹನಗಳಿಗೆ ಹೆಚ್ಚಿಸಿಕೊಂಡಿದೆ.

ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ರಫ್ತು ವಿಚಾರದಲ್ಲೂ ಕಂಪನಿ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ದಾಖಲಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಸರಿಸುಮಾರು 7000 ಸಾವಿರ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ.

ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ಅಲ್ಲದೆ, ಫೋರ್ಡ್ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸೇವೆ ವಿಭಾಗದ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವಿನಯ್ ರೈನಾ ಅವರನ್ನು ಆಯ್ಕೆ ಮಾಡಿದೆ. ವಿನಯ್ ಅವರಿಂದ ತೆರವಾದ ಸ್ಥಾನಕ್ಕೆ ಲಕ್ಷ್ಮಿ ರಾಮ್‌ಕುಮಾರ್ ಆಯ್ಕೆಯಾಗಿದ್ದು, ಹೊಸ ಉಪಾಧ್ಯಕ್ಷರಾಗಿ ಫೋರ್ಡ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ಅಲ್ಲದೆ ರಸ್ತೆಯಲ್ಲಿ ಸಂಚರಿಸುವಾಗ ವಿನಯಶೀಲ ಮತ್ತು ಗೌರವಾನ್ವಿತ ಚಾಲನೆ ಮಾಡುವ ಬಗ್ಗೆಯೂ ಪ್ರಚಾರ ಕಾರ್ಯದಲ್ಲಿ ಸಂಸ್ಥೆ ತೊಡಗಿಕೊಂಡಿದ್ದು, ಸುರಕ್ಷಿತ ಚಾಲನೆ ಬಗ್ಗೆ ಹೆಚ್ಚು ಶಿಕ್ಷಣ ಕಲ್ಪಿಸಲಿದೆ.

ಫೋರ್ಡ್ ಸಂಸ್ಥೆಯ ಜುಲೈ ತಿಂಗಳಿನ ಮಾರಾಟ ಅಂಕಿ ಅಂಶ ಇಲ್ಲಿದೆ

ಫೋರ್ಡ್ ಇಂಡಿಯಾ ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ಮೊಟ್ಟ ಮೊದಲಿಗೆ ನೀಡಿದ್ದನ್ನು ನಾವು ಸ್ಮರಿಸಬಹುದಾಗಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಲವಾದ ಬೇಡಿಕೆ ಸಹ ಜುಲೈ 2017ರಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ದಾಖಲಿಸಲು ಸಹಾಯ ಮಾಡಿತು.

Most Read Articles

Kannada
Read more on ಫೋರ್ಡ್ ford
English summary
Ford India, the Indian wing of the American automaker recorded a positive growth in July 2017. The company's combined domestic wholesales and exports in July reached 26,075 units.
Story first published: Tuesday, August 1, 2017, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X