ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬಂದೇ ಬಿಡ್ತು ‘ನಮ್ಮ TYGR’

ಓಲಾ ಮತ್ತು ಊಬರ್ ಕ್ಯಾಬ್‌ಗೆ ಪೈಪೋಟಿ ನೀಡುವ ದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸ್ವಂತ ಕ್ಯಾಬ್ ಸೇವೆಯನ್ನು ಆರಂಭಿಸಿದ್ದಾರೆ.

By Girish

ಹೌದು, ಕೆಲವು ತಿಂಗಳುಗಳ ಹಿಂದೆ ಓಲಾ ಮತ್ತು ಉಬರ್‌ ಕಂಪನಿಗಳ ವಿರುದ್ಧ ಕ್ಯಾಬ್ ಚಾಲಕರು ಪ್ರತಿಭಟನೆಗೆ ಇಳಿದಿದ್ದ ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಕ್ಯಾಬ್ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಯಾಬ್ ಸೇವೆ ಆರಂಭಿಸುವ ನಿರ್ಧಾರವನ್ನು ಕೈಗೊಂಡಿದ್ದರು.

ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬಂದೇ ಬಿಡ್ತು ‘ನಮ್ಮ TYGR’

‘ನಮ್ಮ TYGR' ಎಂಬ ಹೆಸರಿನ ಅಪ್ಲಿಕೇಶನ್ ಬಿಡುಗಡೆಗೊಳಿಸುವ ಮೂಲಕ ಓಲಾ ಮತ್ತು ಊಬರ್ ಕ್ಯಾಬ್‌ಗೆ ಪೈಪೋಟಿ ನೀಡುವ ವಿಚಾರದಲ್ಲಿ ಮೊದಲ ಹೆಚ್ಚೇ ಇಟ್ಟಿದ್ದಾರೆ ಎನ್ನಬಹುದು.

ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬಂದೇ ಬಿಡ್ತು ‘ನಮ್ಮ TYGR’

ಸದ್ಯದರಲ್ಲಿಯೇ ಈ ಕ್ಯಾಬ್ ಸೇವೆ ಆರಂಭಿಸಲಿದ್ದು, ಮೊದಲ ಹಂತವಾಗಿ ಚಾಲಕರಿಗೆ ಮಾತ್ರ ಅಪ್ಲಿಕೇಶನ್ ಬಿಡುಗಡೆಗೊಳಿಸಲಾಗಿದ್ದು, ಈ ಆ್ಯಪ್ ಮೂಲಕ ಸೋಮವಾರದಿಂದ ಚಾಲಕರು ನೋಂದಣಿ ಮಾಡಿಕೊಳ್ಳಬಹುದು.

ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬಂದೇ ಬಿಡ್ತು ‘ನಮ್ಮ TYGR’

ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಪ್ರತ್ಯೇಕ ಕ್ಯಾಬ್ ಅಪ್ಲಿಕೇಶನ್ ಬಿಡುಗಡೆಗೊಳಿಸಲಿದ್ದವೇ ಎಂದು ಸಂಸ್ಥೆ ತಿಳಿಸಿದೆ ಹಾಗು ಮೊದಲ ಹಂತದಲ್ಲಿ 10,000 ಚಾಲಕರು ಸೇವೆಗೆ ಲಭ್ಯರಾಗಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬಂದೇ ಬಿಡ್ತು ‘ನಮ್ಮ TYGR’

ಹಿರಿಯ ಮುಖಂಡರಾದ ಎಚ್‌ಡಿಕೆ ಆರಂಭಿಸಿರುವ ಈ ಅಪ್ಲಿಕೇಶನ್, ಜೆಡಿಎಸ್ ಪಕ್ಷದ ಮತ್ತು ಕೋಲ್ಕತ್ತಾ ಮೂಲದ ಸ್ಟಾರ್ಟಮ್ TYGR ಕಂಪನಿ ಜಂಟಿಯಾಗಿ ಈ ಕ್ಯಾಬ್ ಸೇವೆಯನ್ನು ಆರಂಭಿಸಿವೆ. ಸದ್ಯ ಈ ಸೇವೆಗೆ ಕುಮಾರಸ್ವಾಮಿ ಹೆಸರಿಡಲಾಗಿದೆ. ಆದರೆ ಈ ಹೆಸರನ್ನು ಬದಲಾಯಿಸುವಂತೆ ಖುದ್ದು ಎಚ್ ಡಿಕೆ ಸೂಚಿಸಿರುವುದರಿಂದ 'ನಮ್ಮ TYGR' ಎಂದು ಮರು ನಾಮಕರಣ ಮಾಡಲಾಗುವುದು ಎಂಬ ವಿಚಾರ ಗೊತ್ತಾಗಿದೆ.

ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬಂದೇ ಬಿಡ್ತು ‘ನಮ್ಮ TYGR’

ಅಂದುಕೊಂಡಂತೆ ನೆಡೆದರೆ, ಮುಂದಿನ 20 ದಿನಗಳಲ್ಲಿ 10 ಸಾವಿರ ಚಾಲಕರ ನೋಂದಣಿ ಗುರಿ ಹೊಂದಲಾಗಿದೆ. ಚಾಲಕರ ನೋಂದಣಿ ಮುಗಿದ ನಂತರ ಗ್ರಾಹಕರಿಗೆ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಆ ನಂತರ ಕ್ಯಾಬ್ ಸೇವೆ ಆರಂಭಗೊಳ್ಳಲಿದೆ.

More from DriveSpark

Article Published On: Saturday, September 23, 2017, 11:24 [IST]
English summary
namma TYGR backed by former Karnataka chief minister HD Kumaraswamy, has launched its services in Bengaluru yesterday
Read more on ಕ್ಯಾಬ್ cab
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+