ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

Written By:

ವಿಶ್ವ ಆಟೋ ಮೊಬೈಲ್ ಉದ್ಯಮದಲ್ಲಿ ಸೆಲ್ಪ್ ಡ್ರೈವಿಂಗ್ ಕಾರುಗಳ ಉತ್ಪಾದನೆ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಹೋಂಡಾ ಕೂಡಾ ವಿನೂತನ ರೀತಿಯ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾಗಿದೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

ತಂತ್ರಜ್ಞಾನ ಬೆಳವಣಿಗೆ ಹಿನ್ನೆಲೆ ಜೀವನ ವಿಧಾನಗಳು ಕೂಡಾ ಬದಲಾಗುತ್ತಿದ್ದು, ಸೆಲ್ಪ್ ಡ್ರೈವಿಂಗ್ ಕಾರುಗಳ ಬಗೆಗೆ ವಿಶ್ವಾದ್ಯಂತ ಹೊಸ ಹೊಸ ಚರ್ಚೆಗಳು ಶುರುವಾಗವೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

ಈ ನಿಟ್ಟಿನಲ್ಲಿ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾಗಿರುವ ಹೋಂಡಾ, ಹೊಸ ಮಾದರಿಯೊಂದನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

2025ರ ವೇಳೆಗೆ ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ರೋಡಿಗಿಳಿಸಲು ಯೋಜನೆ ರೂಪಿಸಿರುವ ಹೋಂಡಾ, ಉತ್ಪಾದನೆಗೊಳ್ಳಲಿರುವ ವಿನೂತನ ಕಾರಿನ ವೈಶಿಷ್ಟ್ಯತೆಗಳನ್ನು ಬಹಿರಂಗಗೊಳಿಸಿದೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರ್ ಮಾದರಿಯಲ್ಲಿಯೇ ಹೋಂಡಾ ಕಾರು ಕೂಡಾ ಕಾರ್ಯ ನಿರ್ವಹಿಸಲಿದ್ದು, 2040ರ ವೇಳೆಗೆ ಟ್ರಾಫಿಕ್ ಸಮಸ್ಯೆಗೆ ಹೊಸ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

ಹೀಗಾಗಿ ಸೆಲ್ವ್ ಡ್ರೈವಿಂಗ್ ಕಾರುಗಳಲ್ಲಿ ಸುರಕ್ಷೆತೆಗೆ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮಾಡುತ್ತಿರುವ ಹೋಂಡಾ, ಸುಧಾರಿತ ಫೈವ್ ರೆಡಾರ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

ಲೀಡಾರ್ ಹಾಗೂ ಜಿಪಿಎಸ್ ಮೂಲಕ ಮುನ್ನಡೆಯಲಿರುವ ಸೆಲ್ಪ್ ಡ್ರೈವಿಂಗ್ ಕಾರುಗಳು, ಹಗಲಿನಲ್ಲಿ ಅಷ್ಟೇ ಅಲ್ಲದೇ ರಾತ್ರಿ ವೇಳೆಯೂ ಸುರಕ್ಷಿತ ಪ್ರಯಾಣಕ್ಕೆ ಅನುವಾಗುವಂತೆ ತಂತ್ರಜ್ಞಾನ ಜೋಡಣೆ ಮಾಡಲಾಗುತ್ತಿದೆ.

ಸುಧಾರಿತ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾದ ಹೋಂಡಾ..!!

ಇದಲ್ಲದೇ ಭವಿಷ್ಯದಲ್ಲಿ ಸ್ವಯಂ ಚಾಲಿತ ಡ್ರೈವರ್ ಲೇಸ್ ವಾಹನಗಳ ಬೇಡಿಕೆ ಕೂಡಾ ಹೆಚ್ಚಲಿದ್ದು, ಚಾಲಕರ ಜಾಗಕ್ಕೂ ಕತ್ತರಿ ಬಿಳಲಿದೆ.

English summary
Read in kannada about honda reveals it's self-driving technology plans.
Story first published: Saturday, June 10, 2017, 17:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark