ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

Written By:

ಟಾಟಾ ಮೋಟಾರ್ಸ್ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಬಾರ್ಗ್ವಾರ್ನರ್ ನಿಯಂತ್ರಿತ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು 2.0-ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಬಳಸಲಿದೆ.

To Follow DriveSpark On Facebook, Click The Like Button
ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

ಪ್ರಸ್ತುತವಾಗಿ, ರೇಂಜ್ ರೋವರ್ ಸ್ಪೋರ್ಟ್ ಮತ್ತು ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಕಾರುಗಳು ಆರ್2ಎಸ್ ಟರ್ಬೊಚಾರ್ಜ್‌ ತಂತ್ರಜ್ಞಾನವನ್ನು ಉಪಯೋಗಿಸುತ್ತಿವೆ. ಆರ್2ಎಸ್ ಟರ್ಬೊಚಾರ್ಜ್‌ ವಾಟರ್-ಕೋಲ್ಡ್ ಕಂಪ್ರೆಸರ್ ಹೌಸಿಂಗ್ ಬಳಕೆ ಮಾಡಲಿದ್ದು, ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

ಈ ಕಾರಿನ ಕೆಳಮಟ್ಟದ ಟಾರ್ಕ್ ಇಂಧನ ದಕ್ಷತೆಯನ್ನು ಹೆಚ್ಚಿಸಲಿದ್ದು, ಶುಭ್ರ ಹೊರಸೂಸುವಿಕೆ ನಾವು ನೋಡಬಹುದಾಗಿದೆ. ವಿವಿಧ ಗಾತ್ರದ ಟೂ ಸೀರೀಸ್ ಕನೆಕ್ಟೆಡ್ ಟರ್ಬೊಚಾರ್ಜ್‌ಗಳನ್ನು ಈ ಬೊರ್ಗವಾರ್ನೆರ್ ಆರ್2ಎಸ್ ಟರ್ಬೊಚಾರ್ಜ್‌ ಬಳಸಲಿದೆ.

ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

ಬಾರ್ಗ್ವಾರ್ನರ್ ಆರ್2ಎಸ್ ಟರ್ಬೊಚಾರ್ಜ್‌ ತ್ವರಿತವಾಗಿ ಎಂಜಿನ್ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, ಉತ್ತಮ ಕಾರ್ಯದಕ್ಷತೆ ಮತ್ತು ಮಂದಗಾತಿಯನ್ನು ತೊಡೆದುಹಾಕಲಿದೆ.

ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

ಬೊರ್ಗವಾರ್ನೆರ್ ಆರ್2ಎಸ್ ಟರ್ಬೊಚಾರ್ಜ್‌ ತಂತ್ರಜ್ಞಾನವು ಹೆಚ್ಚಿನ ವರ್ಧಕ ಒತ್ತಡ ನಿರ್ವಹಣೆ ಮಾಡಲಿದ್ದು, ಲೀನಿಯರ್ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

ಭಾರತದಲ್ಲಿ ಇತ್ತೀಚಿಗೆ ವಾಹನೋದ್ಯಮದಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಕೆಯಾಗುತ್ತಿದ್ದು, ಇತ್ತೀಚಿಗೆ ಅಳವಡಿಕೆಯಾದ ಬೊರ್ಗವಾರ್ನೆರ್ ಆರ್2ಎಸ್ ಟರ್ಬೊಚಾರ್ಜ್‌ ತಂತ್ರಜ್ಞಾನವೇ ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.

ಬಾರ್ಗ್ವಾರ್ನರ್ ಎರಡನೇ ಹಂತದ ಟರ್ಬೊಚಾರ್ಜ್‌ಗಳನ್ನು ಬಳಸಲಿದೆ ಜಾಗ್ವಾರ್ ಲ್ಯಾಂಡ್ ರೋವರ್

ಈ ಹಿಂದೆ ಡೀಸೆಲ್ ಎಂಜಿನ್‌ಗಳು ಎಂದರೆ ಹೆಚ್ಚಿನ ಜನರಲ್ಲಿ ಒಂದು ರೀತಿಯ ಅಸಡ್ಡೆ ರೀತಿಯ ಭಾವನೆ ಇತ್ತು. ಆದರೆ ಪರಿಸ್ಥಿತಿ ಬದಲಾಗಿದೆ, ಸಾಕಷ್ಟು ಸುಧಾರಿತ ತಂತ್ರಜ್ಞಾನ ಪಡೆದ ಡೀಸೆಲ್ ಎಂಜಿನ್‌ಗಳು ಇತ್ತೀಚಿಗೆ ಬಿಡುಗಡೆಯಾಗುತ್ತಿದ್ದು, ಗ್ರಾಹಕರ ನಿಲುವುಗಳನ್ನು ಬದಲಾಯಿಸುವುದರಲ್ಲಿ ಸಫಲವಾಗುತ್ತಿರುವುದು ಸಂತೋಷಕರ ಸಂಗತಿಯಾಗಿದೆ.

English summary
Jaguar Land Rover, the UK carmaker now owned by Tata Motors now use BorgWarner's regulated two-stage turbochargers (R2S) in the company's new 2.0-litre diesel engines.
Story first published: Thursday, August 10, 2017, 16:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark