ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಮೊದಲ ಬಾರಿಗೆ ದೇಶಿಯವಾಗಿ ಉತ್ಪಾದನೆಯಾಗಿರುವ 2017ರ ಜೀಪ್ ಕಂಪಾಸ್ ಮುಂಬರುವ ಅಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಕಡಿಮೆ ಬೆಲೆಗಳಿಗೆ ಹೊಸ ಕಾರು ಮಾದರಿಯೂ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

By Praveen

ಬಿಡುಗಡೆಗೂ ಮುನ್ನ ಸಾಕಷ್ಟು ಸುದ್ಧಿ ಮಾಡುತ್ತಿರುವ ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯೂ ಈಗಾಗಲೇ ಅತಿಹೆಚ್ಚು ಮುಂಗಡ ಪಡೆದುಕೊಳ್ಳುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಐಷಾರಾಮಿ ಎಸ್‌ಯುವಿ ಮಾದರಿಯೊಂದು ಅಗ್ಗದ ಬೆಲೆಗೆ ಬಿಡುಗಡೆ ಸಾಧ್ಯತೆಗಳಿವೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಜೀಪ್ ಸಂಸ್ಥೆಯು ಹೊಚ್ಚ ಹೊಸ ಜೀಪ್ ಕಂಪಾಸ್ ಮಾದರಿಯಿಂದ ಮತ್ತೊಮ್ಮೆ ಸದ್ದು ಮಾಡಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಒಟ್ಟು 6 ಕಾರು ಆವೃತ್ತಿಗಳನ್ನು ಪರಿಚಯಿಸುತ್ತಿದೆ .

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಇನ್ನು ಬೆಲೆಗಳನ್ನು ಗಮಿಸುವುದಾರರೇ ಆರಂಭಿಕ ಕಾರು ಆವೃತ್ತಿಗಳನ್ನು ರೂ.15 ಲಕ್ಷದಿಂದ ರೂ.16ಲಕ್ಷಕ್ಕೆ ಬಿಡುಗಡೆ ಮಾಡಲಿರುವ ಜೀಪ್ ಸಂಸ್ಥೆಯು ಉನ್ನತ ಕಾರು ಆವೃತ್ತಿಗಳನ್ನು ರೂ.25 ಲಕ್ಷದಿಂದ ರೂ.26 ಲಕ್ಷಕ್ಕೆ ಪರಿಚಯಿಸಲಿದೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಜೀಪ್ ಕಂಪಾಸ್ ವಿವಿಧ ಕಾರು ಆವೃತ್ತಿಗಳ ಮೇಲೆ ನಿಗದಿಪಡಿಸಲಾಗಿರುವ ಬೆಲೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರೆ ಕಾರು ಆವೃತ್ತಿಗಿಂತಲೂ ಕಡಿಮೆಯಾಗಿದ್ದು, ದೇಶಿಯವಾಗಿ ಅಭಿವೃದ್ಧಿಯಾದ ಹಿನ್ನೆಲೆ ಬೆಲೆಗಳನ್ನು ಇಳಿಕೆ ಮಾಡಿದೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

2-ಲೀಟರ್ ಟರ್ಬೋ ಚಾಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಜೀಪ್ ಕಂಪಾಸ್, 171ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಅದೇ ರೀತಿಯಾಗಿ 1.4-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿ ಕೂಡಾ ಆಯ್ಕೆ ಮಾಡಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 160ಬಿಎಚ್‌ಪಿ ಹಾಗೂ 250ಎನ್‌ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಇದರ ಜೊತೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಜೀಪ್ ಕಂಪಾಸ್, ಹಿಂದಿನ ಮಾದರಿಗಳಿಂತಲೂ ಅಗಲವಾದ ಬೂಟ್ ಸ್ಪೇಸ್ ಹೊಂದಿದೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಇದಲ್ಲದೇ ದಿನಬಳಕೆಗೆ ಮತ್ತು ಆಪ್‌ ರೋಡಿಂಗ್‌ಗೂ ಸಹಾಯವಾಗುವಂತೆ ಜೀಪ್ ಕಂಪಾಸ್ ವಿನ್ಯಾಸಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯ ಇತರೆ ಎಸ್‌ಯುವಿ ಮಾದರಿಗಳಿಂತ ಉತ್ತಮವಾಗಿದೆ.

ಅಗ್ಗದ ಬೆಲೆಗೆ ಬಿಡುಗಡೆಯಾಗುತ್ತಾ 2017ರ ಜೀಪ್ ಕಂಪಾಸ್?

ಮೇಕ್ ಇನ್ ಇಂಡಿಯಾ ಹೆಗ್ಗಳಿಕೆ

ಹೌದು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಜೀಪ್ ಕಂಪಾಸ್, ಮಹಾರಾಷ್ಟ್ರದ ರಂಗೂನ್ ಕಾರು ಉತ್ಪಾದನಾ ಘಟಕದಲ್ಲಿ ಅಭಿಯಾಗುವ ಮೂಲಕ ದೇಶಿ ಖದರ್ ಪಡೆದುಕೊಂಡಿದೆ.

Most Read Articles

Kannada
Read more on ಜೀಪ್ jeep
English summary
Read in Kannada about Jeep Compass Price In India.
Story first published: Monday, July 10, 2017, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X