ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

Written By:

ಸೂಪರ್ ಬೈಕ್ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕವಾಸಕಿ ನಿರ್ಮಾಣದ ಬಹುನೀರಿಕ್ಷಿತ ವಲ್ಕನ್ ಎಸ್ 650 ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.5.44 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

ಕವಾಸಕಿ ಕ್ರೂಸ್ ಬೈಕ್ ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ವಲ್ಕನ್ ಆವೃತ್ತಿಯಾದ ಎಸ್ 650 ಅನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೂ ಪರಿಚಯಿಸಲಾಗುತ್ತಿದ್ದು, ಕ್ರೂಸ್ ಬೈಕ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

ಎಂಜಿನ್ ಸಾಮರ್ಥ್ಯ

ವಲ್ಕನ್ ಎಸ್ 650 ಆವೃತ್ತಿಯು 649ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, 60-ಬಿಎಚ್‌ಪಿ ಮತ್ತು 63-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Recommended Video - Watch Now!
Shocking Car Accident That Happened In Karunagappally, Kerala
ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್, ಸ್ಟಿಲ್ ಡೈಮಂಡ್ ಪ್ರೆಮ್ ಮತ್ತು ಫ್ಯೂಲ್ ಇಂಜೆಕ್ಡೆಡ್ ಎಂಜಿನ್ ಸೌಲಭ್ಯಗಳು ಹೊಸ ಬೈಕಿನ ಅಂದವನ್ನು ಹೆಚ್ಚಿಸಿದ್ದು, ಇತರೆ ಕ್ರೂಸ್ ಬೈಕ್‌ಗಳಿಂತೂ ತುಸು ಹೆಚ್ಚಿನ ಭಾರವನ್ನು(235) ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

ಆದರೂ ಸ್ಪೋರ್ಟ್ ಬೈಕ್‌ ಆವೃತ್ತಿಗಳ ಕಡಿಮೆ ಅಲ್ಲದ ವೈಶಿಷ್ಟ್ಯತೆಗಳನ್ನು ಕೂಡಾ ಹೊಂದಿರುವ ವಲ್ಕನ್ ಎಸ್ 650 ಬೈಕ್, ಸುಖಕರ ಪ್ರಯಾಣಕ್ಕೆ ವಿವಿಧ ರೈಡಿಂಗ್ ಮೂಡ್‌ಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ತಪ್ಪದೇ ಓದಿ- ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

ಇದಲ್ಲದೇ ಸುರಕ್ಷಿತ ಬೈಕ್ ಚಾಲನೆಗಾಗಿ ಎಬಿಎಸ್, ಹೊಂದಾಣಿಕೆ ಮಾಡಿಕೊಳ್ಳಬಲ್ಲ ಹ್ಯಾಂಡಲ್‌ಗಳು, ಫುಟ್ ಪೆಗ್ಸ್, ಅತ್ಯತ್ತಮ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಪ್ರಮುಖ ಎರಡು ಬಣ್ಣಗಳೊಂದಿಗೆ ಹೊಸ ಬೈಕ್ ಅನ್ನು ಉತ್ಪಾದನೆ ಮಾಡಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಮೊದಲ ಕ್ರೂಸರ್ ಬೈಕ್ ವಲ್ಕನ್ ಎಸ್ 650

ಈ ಬಗ್ಗೆ ಮಾತನಾಡಿರುವ ಕವಾಸಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವೈ.ಯುಟಕಾ ಅವರು 'ಭಾರತದಲ್ಲಿ ಸ್ಪೋರ್ಟ್ ಬೈಕ್ ಬಳಿಕ ಕ್ರೂಸರ್ ಆವೃತ್ತಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಉದ್ದೇಶದಿಂದಲೇ ಕವಾಸಕಿ ಜನಪ್ರಿಯ ಮಾದರಿಯಾದ ವಲ್ಕನ್ ಎಸ್ 650 ಪರಿಚಯಿಸುತ್ತಿದ್ದೇವೆ' ಎಂದಿದ್ದಾರೆ.

ತಪ್ಪದೇ ಓದಿ- ಸಿಗ್ನಲ್‌ಗಳಲ್ಲಿ ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್..!!

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Kawasaki Vulcan S 650 Launched In India; Priced At Rs 5.44 Lakh.
Story first published: Saturday, December 30, 2017, 19:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark