ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಕಾರಿನ ನೋಂದಣಿಯಲ್ಲಿ ತೆರಿಗೆ ವಂಚನೆ ಮಾಡಿ ಸಿಕ್ಕಿಬಿದ್ದಿರುವ ಬೆಂಗಳೂರು ಡೇಸ್ ಖ್ಯಾತಿಯ ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ಕೇರಳ ಪೊಲೀಸರು ಬಂಧನ ಮಾಡಿದ್ದು, ನಕಲಿ ದಾಖಲೆಗಳಿಗೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸುತ್ತಿದ್ದಾರೆ.

By Praveen

ಐಷಾರಾಮಿ ಆಡಿ ಕಾರಿನ ನೋಂದಣಿಯಲ್ಲಿ ತೆರಿಗೆ ವಂಚನೆ ಮಾಡಿ ಸಿಕ್ಕಿಬಿದ್ದಿರುವ ಬೆಂಗಳೂರು ಡೇಸ್ ಖ್ಯಾತಿಯ ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ಕೇರಳ ಪೊಲೀಸರು ಬಂಧನ ಮಾಡಿದ್ದು, ನಕಲಿ ದಾಖಲೆಗಳಿಗೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸುತ್ತಿದ್ದಾರೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ನಟ ಫಹಾದ್ ಈ ಹಿಂದೆ ಪುದುಚೇರಿಯಲ್ಲಿ 70 ಲಕ್ಷ ಮೌಲ್ಯದ ಆಡಿ ಎ5 ಸರಣಿ ಕಾರು ಅನ್ನು ಖರೀದಿ ಮಾಡಿದ್ದು, ಇದಕ್ಕಾಗಿ 90 ಸಾವಿರ ಪಾವತಿಸಿ ಪುದಚೇರಿಯಲ್ಲಿ ಹೊಸ ಕಾರು ನೋಂದಣಿ ಮಾಡಿಸಿದ್ದರು.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಆದ್ರೆ ಸಾರಿಗೆ ನಿಯಮದ ಪ್ರಕಾರ ಯಾವ ರಾಜ್ಯದ ರಸ್ತೆಗಳನ್ನು ಬಳಕೆ ಮಾಡಲಾಗುತ್ತೊ ಆಯಾ ರಾಜ್ಯಗಳ ಸಾರಿಗೆ ಇಲಾಖೆಯ ನೋಂದಣಿಯನ್ನು ಕೂಡಾ ಕಡ್ಡಾಯ ಹೊಂದಿರಬೇಕು. ಹೀಗಿದ್ದರು ನಟ ಫಹಾದ್ ಮಾತ್ರ ಪುದುಚೇರಿಯಲ್ಲಿ ನೋಂದಣಿ ಮಾಡಿ ಕೇರಳದಲ್ಲಿ ಕಾರು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Recommended Video

Three Women Wearing Sarees Ride A Yamaha R15 In Hyderabad; Video Goes Viral
ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಈ ಹಿನ್ನೆಲೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಐಷಾರಾಮಿ ಕಾರು ನೋಂದಣಿ ಮಾಡಿಸಿಕೊಂಡು ತೆರಿಗೆ ವಂಚಿಸಿದ ಆರೋಪದ ಮೇಲೆ ಫಹಾದ್ ಫಾಸಿಲ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಪುದುಚೇರಿ ವಿಳಾಸ ನೀಡಿ ಫಹಾದ್ ಕಾರು ನೋಂದಣಿ ಮಾಡಿಸಿಕೊಂಡಿದ್ದರು. ಅವರನ್ನು ಬಂಧಿಸಿ, 50,000 ರೂ. ಬಾಂಡ್, ಇಬ್ಬರು ಶ್ಯೂರಿಟಿಯೊಂದಿಗೆ ಜಾಮೀನು ಪಡೆದು ಬಿಡುಗಡೆ ಮಾಡಲಾಗಿದೆ ಎಂದು ಕೇರಳ ಪೊಲೀಸ್ ಅಪರಾಧ ಶಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ನಿಮಗೆಲ್ಲಾ ಗೊತ್ತಿರುವ ಪ್ರಕಾರ ಪುದುಚೇರಿಯು ಕೇಂದ್ರಾಡಳಿತ ಪ್ರದೇಶವಾಗಿರುವ ಹಿನ್ನೆಲೆ ಕೆಲವು ತೆರಿಗೆಗಳಿಂದ ಮುಕ್ತವಾಗಿದ್ದು, ಇತರೆ ರಾಜ್ಯಗಳಿಂತ ಅತ್ಯಂತ ಕಡಿಮೆ ಪ್ರಮಾಣದ ತೆರಿಗೆಯಲ್ಲಿ ಕಾರು ನೋಂದಣಿ ಸಾಧ್ಯವಾಗುತ್ತಿರುವುದೇ ಇಂತಹ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ.

ತಪ್ಪದೇ ಓದಿ- ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಒಂದು ವೇಳೆ 1 ಕೋಟಿ ಮೌಲ್ಯದ ಕಾರು ನೋಂದಣಿಗೆ ಇತರೆ ರಾಜ್ಯಗಳಲ್ಲಿ 15 ರಿಂದ 18 ಲಕ್ಷ ರೂಪಾಯಿ ತೆರಿಗೆ ಪಾವತಿಸಲೇ ಬೇಕಾದ ಅನಿವಾರ್ಯತೆಯಿದ್ದು, ಇದು ಪುದುಚೇರಿಯಲ್ಲಿ ಕೇವಲ 1 ರಿಂದ 1.50 ಲಕ್ಷಕ್ಕೆ ಪೂರ್ಣ ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಇದೇ ಕಾರಣಕ್ಕೆ ಪುದುಚೇರಿಯ ವಿಳಾಸ ನೀಡಿ ಅನೇಕರು ತೆರಿಗೆ ವಂಚಿಸಿ ಐಷಾರಾಮಿ ಕಾರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ಕಳೆದ 5 ವರ್ಷಗಳಲ್ಲಿ ಕೇರಳ ಸರ್ಕಾರಕ್ಕೆ ಸುಮಾರು 300 ಕೋಟಿ ರೂ. ತೆರಿಗೆ ವಂಚನೆಯಾಗಿದೆ ಎಂಬ ಮಾಹಿತಿ ಇದೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಹೀಗಾಗಿಯೇ ಮರ್ಸಿಡಿಸ್ ಬೆಂಝ್ ಎಸ್350 ಕಾರು ನೋಂದಣಿಯಲ್ಲಿ ವಂಚನೆ ಮಾಡಿದ್ದ ನಟಿ ಅಮಲಾ ಪೌಲ್ ವಿರುದ್ಧ ಪ್ರಕರಣ ದಾಖಲಿಸಿ 20 ಲಕ್ಷ ದಂಡ ವಸೂಲಿ ಮಾಡಿದ್ದ ಕೇರಳ ಸಾರಿಗೆ ಇಲಾಖೆಯ ಅಧಿಕಾರಿಗಳು ಇದೀಗ ಫಹಾದ್ ಪಾಸಿಲ್ ವಿರುದ್ಧ ಪ್ರಕರಣದಲ್ಲೂ ತೀವ್ರ ತನಿಖೆ ನಡೆಸುತ್ತಿದ್ದಾರೆ.

ತಪ್ಪದೇ ಓದಿ-ಹೊಸ ಕಾರಿನ ನೋಂದಣಿಯಲ್ಲಿ ಮೋಸ ಮಾಡಿದ್ದ ಅಮಲಾ ಪೌಲ್‌‌ಗೆ 20 ಲಕ್ಷ ದಂಡ..

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, December 26, 2017, 12:17 [IST]
English summary
Malayalam actor Fahadh Faasil arrested in luxury vehicle tax evasion case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+