ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಕಿಯಾ ಮೋಟಾರ್ಸ್ ಹೊಸ ಕಾರು

ಹ್ಯುಂಡೈ ಸಂಸ್ಥೆಯ ಅಂಗಸ್ಥೆಯಾದ ಕಿಯಾ ಮೋಟರ್ಸ್ ಭಾರತದ ವಾಹನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಸಕಲ ಸಿದ್ಧತೆ ನೆಡೆಸಿದ್ದು, ಈ ಸಂಸ್ಥೆಯ ಕಡೆಯಿಂದ ಖುಷಿಯ ವಿಚಾರವೊಂದು ಹೊರಬಂದಿದೆ.

By Girish

ಹ್ಯುಂಡೈ ಸಂಸ್ಥೆಯ ಅಂಗಸ್ಥೆಯಾದ ಕಿಯಾ ಮೋಟಾರ್ಸ್ ಭಾರತದ ವಾಹನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಸಕಲ ಸಿದ್ಧತೆ ನೆಡೆಸಿದ್ದು, ಈ ಸಂಸ್ಥೆಯ ಕಡೆಯಿಂದ ಖುಷಿಯ ವಿಚಾರವೊಂದು ಹೊರಬಂದಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಕಿಯಾ ಮೋಟಾರ್ಸ್ ಹೊಸ ಕಾರು

ದಕ್ಷಿಣ ಕೊರಿಯಾದ ಆಟೊ ದೈತ್ಯ ಕಿಯಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದು, ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗುವಂತಹ ಕಾರನ್ನು 2019ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಕಿಯಾ ಮೋಟಾರ್ಸ್ ಹೊಸ ಕಾರು

"ನಾವು ಕೇವಲ ಮೂರು ಮಾದರಿಗಳ ಜೊತೆ ಭಾರತೀಯ ಮಾರುಕಟ್ಟೆಗೆ ಪ್ರವೇಶ ಮಾಡಲಿದ್ದೇವೆ" ಎಂದು ಕಿಯಾ ಮೋಟಾರ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ಮುಖ್ಯಸ್ಥರಾದ ಟೇ-ಹ್ಯುನ್ ಓ ತಿಳಿಸಿದ್ದಾರೆ.

ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಕಿಯಾ ಮೋಟಾರ್ಸ್ ಹೊಸ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಮೋಟರ್ಸ್‌ ತನ್ನ ಎಸ್‌ಯುವಿ, ಸೆಡಾನ್ ಮತ್ತು ಹ್ಯಾಚ್ ಬ್ಯಾಕ್ ಕಾರುಗಳನ್ನು ಉತ್ಪಾದನೆ ಮಾಡುವ ಗುರಿ ಹೊಂದಿದೆ ಎಂಬ ಮಾಹಿತಿ ಹೊರಬಂದಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಕಿಯಾ ಮೋಟಾರ್ಸ್ ಹೊಸ ಕಾರು

ಯುವ ಜನತೆಯನ್ನು ಉದ್ದೇಶವಾಗಿಟ್ಟುಕೊಂಡು, ಸೊಗಸಾದ ಮತ್ತು ಐಷಾರಾಮಿ ವಾಹನಗಳನ್ನು ಉತ್ಪಾದನೆ ಮಾಡುವ ಉದ್ದೇಶ ಕಂಪನಿಯು ಮುಂದೆ ಇದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳನ್ನು ತಯಾರು ಮಾಡುವ ಮೂಲಕ ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಕಿಯಾ ಮೋಟಾರ್ಸ್ ಹೊಸ ಕಾರು

ಇದಲ್ಲದೆ ಕಿಯಾ ಮೋಟಾರ್ಸ್ ಸ್ಥಳೀಯವಾಗಿ ಮಧ್ಯಮ ಗಾತ್ರದ ಎಸ್‌ಯುವಿ ತಯಾರಿಕೆ ಮಾಡುವ ಯೋಜನೆ ಹೊಂದಿದ್ದು, ಇದರಿಂದಾಗಿ ಕಾರಿನ ವೆಚ್ಚ ತಗ್ಗಲಿದೆ. ಇದರಿಂದಾಗಿ ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆ ಪಡೆದ ಕಾರನ್ನು ಬಿಡುಗಡೆಗೊಳಿಸಲು ಸಹಾಯವಾಗುತ್ತದೆ.

Most Read Articles

Kannada
Read more on ಕಿಯಾ kia motors
English summary
South Korean automaker Kia Motors is all set to enter the Indian market. ET Auto reports that the subsidiary brand of Hyundai will launch the Creta rival in the country in the second half of 2019.
Story first published: Wednesday, August 9, 2017, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X