ಬಿಡುಗಡೆಗೂ ಮುನ್ನವೇ ಅಪಘಾತದಲ್ಲಿ ಮಾರುತಿ ಡಿಜೈರ್ ಕಾರು ಪೀಸ್ ಪೀಸ್..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಮಾರುತಿ ಡಿಜೈರ್ ಕಾರು ಮಾದರಿಯು ಅಪಘಾತಕ್ಕಿಡಾಗಿದ್ದು, ಘಟನೆಯಲ್ಲಿ ಹೊಸ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

To Follow DriveSpark On Facebook, Click The Like Button
ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಮಧ್ಯಪ್ರದೇಶದ ಗ್ವಾಲಿಯರ್‌ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಆದ್ರೆ ಅಪಘಾತದ ತೀವ್ರತೆಗೆ ಮಾರುತಿ ಡಿಜೈರ್ ಬಲಭಾಗ ಮತ್ತು ಟಾಟಾ ಸಫಾರಿ ಸ್ಟ್ರಾಮ್ ಎಸ್‌ಯುವಿ ಮುಂಭಾಗ ಸಂಪೂರ್ಣ ಜಖಂಗೊಂಡಿವೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಅತಿವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ಮಧ್ಯಪ್ರದೇಶ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಸ್ಥಳೀಯರ ಪ್ರಕಾರ ಟಾಟಾ ಸಫಾರಿ ಚಾಲಕನೇ ಡಿಜೈರ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಟಾಟಾ ಸಫಾರಿ ಎಸ್‌ಯುವಿ ಮುಂಭಾಗ ಸಂಪೂರ್ಣ ಪುಡಿಪುಡಿಯಾಗಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಸೆಡಾನ್ ಮಾದರಿಯ ಮಾರುತಿ ಸುಜುಕಿ ಮಾದರಿಯು ಬಿಡುಗಡೆಗೂ ಮುನ್ನವೇ ಅಪಘಾತಕ್ಕೆ ಸಿಲುಕಿದ್ದು, ಚಾಲಕನ ಪರಿಸ್ಥಿತಿ ಕೂಡಾ ಗಂಭೀರವಾಗಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಘಟನೆ ಕುರಿತು ತನಿಖೆ ನಡೆಸಿರುವ ಗ್ವಾಲಿಯರ್ ಸ್ಥಳೀಯರ ಪೊಲೀಸರು, ಘಟನೆಗೆ ನಿಖರ ಕಾರಣ ಕುರಿತಂತೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಬಿಡುಗಡೆಗೆ ಸಜ್ಜುಗೊಂಡಿತ್ತು..!!

ಪ್ರಸ್ತುತ ತಂತ್ರಜ್ಞಾನಗಳ ಅಳವಡಿಕೆ ಹೊಂದಿರುವ ಮಾರುತಿ ಸುಜುಕಿಯ ಹೊಚ್ಚ ಹೊಸ ಸ್ವಿಫ್ಟ್ ಡಿಜೈರ್ ಕಾರು ಇದೇ ಮೇ 16ಕ್ಕೆ ಬಿಡುಗಡೆಗೆ ಸಜ್ಜುಗೊಂಡಿತ್ತು.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಭಾರತೀಯ ಗ್ರಾಹಕರ ಮನಗೆದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾದರಿಯ ಸ್ವಿಫ್ಟ್ ಡಿಜೈರ್ ಕಾರನ್ನು ಇದೇ ಮೇ ಅಂತ್ಯಕ್ಕೆ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭಿಸಿತ್ತು.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಈ ಹಿಂದೆ ಸೋರಿಕೆಯಾದ ಚಿತ್ರಗಳಲ್ಲಿ ಗಮನಿಸಿದಂತೆ ಬಹಳಷ್ಟು ಬದಲಾವಣೆ ಹೊಂದಿರುವ ಸ್ವಿಫ್ಟ್ ಡಿಜೈರ್ ಹೊಸ ಮಾದರಿಯ ಕಾರು, ಗ್ರಾಹಕರ ಮನಗೆಲ್ಲುವುದಲ್ಲಿ ಯಾವುದೇ ಅನುಮಾನವಿಲ್ಲ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಈ ಹೊಚ್ಚ ಹೊಸ ಕಾರಿನ ಫೇಸ್‌ಲಿಫ್ಟ್ ಅಂಶಗಳಿದ್ದು, ನವೀನ ಮಾದರಿಯ ವಿನ್ಯಾಸವನ್ನು ಹೊಂದಿವೆ. ಜೊತೆಗೆ ವಿನೂತನ ವಿನ್ಯಾಸದ ಗ್ರಿಲ್ ಪಡೆದುಕೊಂಡಿದ್ದು, ಹೊರ ಭಾಗದ ಹೊಸ ವಿನ್ಯಾಸವು ಗಮನಸೆಳೆಯುತ್ತಿವೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಹೊಸ ಮಾದರಿಯ ಸ್ವಿಫ್ಟ್ ಡಿಸೈರ್ ಕಾರು ಸಾಕಷ್ಟು ಬದಲಾವಣೆಗೊಂಡಿದ್ದು, ಹಳೆಯ ಮಾದರಿಗಿಂತ ಹೆಚ್ಚು ತೂಕ ಪಡೆಯುವ ಮೂಲಕ ಬಲಿಷ್ಠತೆ ಕಾಯ್ದುಕೊಂಡಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಹೊಚ್ಚ ಹೊಸ ಸ್ವಿಫ್ಟ್ ಡಿಸೈರ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತಿಯಲ್ಲಿ ಬಿಡುಗಡೆಗೊಳ್ಳಲಿದ್ದು, ಪೆಟ್ರೋಲ್ ಕಾರು 83 ಅಶ್ವಶಕ್ತಿ ಮತ್ತು ಡೀಸೆಲ್ 74 ಅಶ್ವಶಕ್ತಿ ಪಡೆದುಕೊಂಡಿವೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಇಷ್ಟೆಲ್ಲಾ ಬದಲಾವಣೆಗಳನ್ನು ಒಳಗೊಂಡಿರುವ ಈ ಕಾರು ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಹಿಂದಿಕ್ಕಿ ತನ್ನ ಪ್ರಾಬಲ್ಯ ಸಾಧಿಸುವುದಂತೂ ಖಚಿತ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಈ ಫೇಸ್‌ಲಿಫ್ಟ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಎರಡು ಮಾದರಿಗಳಲ್ಲಿ ಬಿಡುಗಡೆಗೊಳ್ಳಲಿದ್ದು, ನಿಮಗೆ ಬೇಕೆನ್ನಿಸಿದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಮತ್ತೊಂದು ಹೊಸ ವಿಷಯವೇನೆಂದರೆ ಈ ಕಾರು ಎರಡು ರೀತಿಯ ಡ್ಯಾಶ್‌ಬೋರ್ಡ್ ಪಡೆದುಕೊಳ್ಳಲಿದ್ದು, ಫ್ಲಾಟ್ ಬಾಟಮ್ ಸ್ಟಿಯರಿಂಗ್ ವೀಲ್ ಪಡೆದುಕೊಂಡಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಸ್ವಿಫ್ಟ್ ಕಾರಿನ ಹ್ಯಾಚ್ ಬ್ಯಾಕ್ ಮಾದರಿಯ ಕಾರು ಬಿಡುಗಡೆಗೊಳ್ಳುವ ಮುಂಚಿತವಾಗಿಯೇ ಈ ಹೊಸ ಡಿಜೈರ್ ಕಾರು ಅನಾವರಣಗೊಳಿಸಲು ತೀರ್ಮಾನಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಮೇ 16ಕ್ಕೆ ಬಿಡುಗಡೆ ಮಾಡಲಾಗಿದೆ.

ಕಾರುಗಳ ಮಧ್ಯೆ ಡಿಕ್ಕಿ- ಮಾರುತಿ ಡಿಜೈರ್ ಹೊಸ ಕಾರು ಪುಡಿ ಪುಡಿ..!!

ಈ ನಡುವೆ ಡೀಲರ್ಸ್‌ಗಳಿಗೆ ಹೊಸ ಮಾದರಿಯನ್ನು ಪೂರೈಸುವ ಕಾರ್ಯ ನಡೆದಿದ್ದು, ಇದೇ ವೇಳೆ ಈ ಅವಘಡ ನಡೆದಿದೆ.

Read more on ಮಾರುತಿ maruti
English summary
Ahead of its launch, the new Maruti Dzire met with an accident with a Tata Safari Storme in Gwalior, MP.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark