ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ ಮಾಡಿದ ನಿಸ್ಸಾನ್

Written By:

ನಿಸ್ಸಾನ್ ಸಂಸ್ಥೆ ತನ್ನ ಇಂಡಿಯಾ ಬೌಂಡ್ ಎಕ್ಸ್-ಟ್ರಯಲ್ ಎಸ್‌ಯುವಿ ಕಾರನ್ನು ಮತ್ತಷ್ಟು ಫೇಸ್ ಲಿಫ್ಟ್ ಕಾರನ್ನು ವಿಚಾರಗಳನ್ನು ಬಿಡುಗಡೆಗೊಳಿಸಿದೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

ಭಾರತದಲ್ಲಿ ತನ್ನದೇ ಅಭಿಮಾನಿ ವರ್ಗ ಪಡ್ಡೇದುಕೊಂಡಿರುವ ನಿಸ್ಸಾನ್ ಕಾರುಗಳು ಇತ್ತೀಚಿಗೆ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಫೇಸ್ ಲಿಫ್ಟ್ ಅಂಶಗಳನ್ನು ಹೊಂದಿರುವ ಸುಸಜ್ಜಿತ ನಿಸ್ಸಾನ್ ಎಕ್ಸ್-ಟ್ರಯಲ್ ಆವೃತಿ ಕಾರಿನ ವಿಚಾರವನ್ನು ಅನಾವರಣಗೊಳಿಸಿದೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

ಹೊಸ ಫೇಸ್ ಲಿಫ್ಟ್ 2017 ನಿಸ್ಸಾನ್ ಎಕ್ಸ್-ಟ್ರಯಲ್ ಕಾರು, ಹೊಸ ಬಂಪರ್ ಮತ್ತು ವಿ-ಮೋಷನ್ ಗ್ರಿಲ್ ಪಡೆದಿದೆ ಮತ್ತು ದೊಡ್ಡದಾದ ಮತ್ತು ನವೀಕರಿಸಿದ ಹೆಡ್ ಲ್ಯಾಂಪ್ ಅಳವಡಿಸಲಾಗಿದೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

ಸಿಗ್ನೇಚರ್ ಬೂಮರಾಂಗ್ ಆಕಾರದ ಡಿಆರ್‌ಎಲ್s ಮತ್ತು ಅಡಾಪ್ಟಿವ್ ಫ್ರಂಟ್ ಲೈಟಿಂಗ್ ಸಿಸ್ಟಮ್(ಎಎಫ್ಎಸ್) ವೈಶಿಷ್ಟ್ಯತೆಗಳನ್ನು ಈ ಕಾರು ಹೊಂದಿದೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

ಎಷ್ಟೆಲ್ಲಾ ವಿಶೇಷತೆಗಳ ಜೊತೆ ನಿಸ್ಸಾನ್ ಕಾರು ಹೊಸ ಬಂಪರ್ ವೃತ್ತಾಕಾರದ ಬದಲಾಗಿ ಆಯತಾಕಾರದ ಮಂಜು ದೀಪಗಳನ್ನು ಹೊಂದಿದ್ದು, ಹೆಚ್ಚು ಅಂದಗೊಂಡಿದೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

ಹೆಚ್ಚು ಕ್ರೋಮ್ ಅಂಶಗಳನ್ನು ಹೊರತುಪಡಿಸಿ ಎಲ್ಲವೂ ಈ ಹಿಂದಿನ ಮಾದರಿಯಂತೆ ಇದ್ದು, ಹೊಸ ತಂತಜ್ಞಾನದ ಬೋಸ್ ಆಡಿಯೊ ಸಿಸ್ಟಮ್ ನವೀಕರಣಗಳನ್ನು ಪಡೆಯುತ್ತದೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

2017 ನಿಸ್ಸಾನ್ ಎಕ್ಸ್ ಟ್ರಯಲ್ ಕಾರು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ.

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಫೇಸ್ ಲಿಫ್ಟ್ 2017 ಕಾರಿನ ಅನಾವರಣ

ಇನ್ಲೈನ್ -4 ಪೆಟ್ರೋಲ್ 1,997ಸಿಸಿ ಎಂಜಿನ್ ಹೊಂದಿರುವ ಈ ನಿಸ್ಸಾನ್ ಕಾರು ಎಫ್ಎಫ್ ಹೈಬ್ರಿಡ್ ಸಿಸ್ಟಮ್ ಪಡೆದುಕೊಂಡಿದ್ದು, 200 ಏನ್‌ಎಂ ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

English summary
Read in Kannada about Nissan has unveiled a facelifted version of the India-bound X-Trail SUV.
Story first published: Thursday, June 8, 2017, 15:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark