Subscribe to DriveSpark

ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

Written By:

ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿದ್ದು, ಕಾರುಗಳ ಸಂಖ್ಯೆ ಕೂಡಾ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿವೆ. ಹೀಗಾಗಿ ರಾತ್ರಿ ವೇಳೆ ಎಲ್ಲೆಂದರಲ್ಲೇ ಕಾರು ಪಾರ್ಕಿಂಗ್ ಹೆಚ್ಚುತ್ತಿದ್ದು, ಇದನ್ನು ತಡೆಯಲು ದೆಹಲಿ ಸರ್ಕಾರ ಹೊಸ ಕರಡು ಪ್ರತಿ ಸಿದ್ಧಪಡಿಸಿದೆ.

To Follow DriveSpark On Facebook, Click The Like Button
ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

ದೆಹಲಿಯಲ್ಲಿ ಇನ್ಮುಂದೆ ರಾತ್ರಿ ವೇಳೆ ರಸ್ತೆ ಪಕ್ಕಕ್ಕೆ ಕಾರು ಪಾರ್ಕಿಂಗ್ ಮಾಡುವ ಹತ್ತು ಬಾರಿ ಯೋಚನೆ ಮಾಡಬೇಕಿದೆ. ಒಂದು ವೇಳೆ ಅನಿವಾರ್ಯವಾಗಿ ಕಾರು ಪಾರ್ಕ್ ಮಾಡಲೇಬೇಕಿದ್ದರೆ ನಿಮ್ಮ ಜೇಬು ಗಟ್ಟಿಯಾಗಿರಬೇಕು.

ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

ಯಾಕೇಂದ್ರೆ ದೆಹಲಿ ಸರ್ಕಾರ ಸಿದ್ಧಪಡಿಸಿರುವ ಹೊಸ ಪಾರ್ಕಿಂಗ್ ನೀತಿಯಿಂದ ರಾತ್ರಿ ವೇಳೆ ರಸ್ತೆ ಪಕ್ಕಕ್ಕೆ ಕಾರು ನಿಲುಗಡೆಗೆ ದುಬಾರಿಯಾಗಲಿದ್ದು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಪಾರ್ಕಿಂಗ್ ಚಾರ್ಜ್ ನೀಡಬೇಕಾಗುತ್ತದೆ.

ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

ದೆಹಲಿಯಲ್ಲಿ ಬಹುತೇಕ ಕಡೆ ಸ್ಥಳ ಅಭಾವಿದ್ದು, ಈ ಹಿನ್ನೆಲೆ ಹೊಸ ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲಾಗುತ್ತಿದೆ.

ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

ಇದಕ್ಕೂ ಮೊದಲು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವ ದೆಹಲಿ ಸರ್ಕಾರವು, ಸದ್ಯದಲ್ಲೇ ಹೊಸ ನೀತಿಯನ್ನು ಕಾರ್ಯರೂಪಕ್ಕೆ ತರುವ ಸಿದ್ಧತೆಯಲ್ಲಿದೆ.

ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

ವಸತಿ ಪ್ರದೇಶಗಳಲ್ಲೂ ಈ ನೀತಿ ಅನ್ವಯವಾಗಲಿದ್ದು, ಮನೆ ಮುಂದೆ ಕಾರು ಪಾರ್ಕಿಂಗ್ ಮಾಡಿದರು ಚಾರ್ಜ್ ಕಟ್ಟಬೇಕಾಗುತ್ತೆ.

ಇನ್ಮುಂದೆ ನೈಟ್ ಟೈಂ ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡಿದ್ರೆ ಚಾರ್ಜ್..!!

ಒಂದು ವೇಳೆ ದೆಹಲಿಯಲ್ಲಿ ನೈಟ್ ಟೈಮ್ ಪಾರ್ಕಿಂಗ್ ಶುಲ್ಕು ನೀತಿ ಜಾರಿಗೆ ಬಂದಲ್ಲಿ, ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲೂ ಜಾರಿ ಬರುವುದಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ನೈಟ್ ಟೈಮ್ ಪಾರ್ಕಿಂಗ್‌ಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.

English summary
Read in Kannada about Delhi government is planning to draft a new parking policy.
Story first published: Monday, June 19, 2017, 14:42 [IST]
Please Wait while comments are loading...

Latest Photos