ಕ್ರೆಟಾ ಮತ್ತು ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲು ಟಾಟಾ ಮೋಟಾರ್ಸ್ ನಿರ್ಧಾರ

Written By:

ಭಾರತದ ಟಾಟಾ ಮೋಟಾರ್ಸ್ ಸಂಸ್ಥೆಯು ಎಸ್‌ಯುವಿ ವಿಭಾಗವನ್ನು ಬಲಿಷ್ಠಗೊಳಿಸಲು ಮುಂದಾಗಿದ್ದು, ಸದ್ಯದರಲ್ಲಿಯೇ ಹ್ಯುಂಡೈ ಕ್ರೆಟಾ ಮತ್ತು ಜೀಪ್ ಸಂಸ್ಥೆಯ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡುವಂತಹ ಕಾರನ್ನು ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಕ್ರೆಟಾ ಮತ್ತು ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲು ಬರಲಿದೆ ಟಾಟಾ ಮೋಟಾರ್ಸ್ ಹೊಸ ಕಾರು

ಭಾರತದ ಪ್ರತಿಷ್ಠಿತ ಕಾರು ಮಾರಾಟ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಟಾಟಾ ನೆಕ್ಸಾನ್ ಕಾರಿನ ಚಿತ್ರ ಮತ್ತು ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ್ದು, ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿರುವ ಜೀಪ್ ಕಂಪನಿಯ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳ ಮಾದರಿಯಲ್ಲಿ ಟಾಟಾ ಸಂಸ್ಥೆಯ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದೆ.

ಕ್ರೆಟಾ ಮತ್ತು ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲು ಬರಲಿದೆ ಟಾಟಾ ಮೋಟಾರ್ಸ್ ಹೊಸ ಕಾರು

ಈ ವಿಚಾರವು ಅಧಿಕೃತ ಎಂಬ ಮಾಹಿತಿಯನ್ನು ವೆಬ್‌ಸೈಟ್ ಒಂದು ಸ್ಪಷ್ಟಪಡಿಸಿದ್ದು, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳೊಂದಿಗೆ ಜೊತೆ ಸ್ಪರ್ಧಿಸಲು ಟಾಟಾ ಮೋಟಾರ್ಸ್ ಕಂಪನಿಯ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೊಳ್ಳುವುದು ನಿಶ್ವಯವಾಗಿದೆ.

ಕ್ರೆಟಾ ಮತ್ತು ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲು ಬರಲಿದೆ ಟಾಟಾ ಮೋಟಾರ್ಸ್ ಹೊಸ ಕಾರು

ಮುಂದಿನ 2018-19ರ ಆರ್ಥಿಕ ವರ್ಷದಲ್ಲಿ ಕಂಪೆನಿಯು 5 ಆಸನ ಮತ್ತು 7 ಆಸನಗಳುಳ್ಳ ತನ್ನ ಎರಡು ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

ಕ್ರೆಟಾ ಮತ್ತು ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲು ಬರಲಿದೆ ಟಾಟಾ ಮೋಟಾರ್ಸ್ ಹೊಸ ಕಾರು

5 ಆಸನಗಳುಳ್ಳ ಹೊಸ ಎಸ್‌ಯುವಿ ಕಾರಿನ ಬೆಲೆ ರೂ.13 ಲಕ್ಷದ ಆಸುಪಾಸಿನಲ್ಲಿ ಇರಲಿದ್ದು, ಪ್ರಸ್ತುತ ಈ ಬೆಲೆಯಲ್ಲಿ ಮಾರಾಟಗೊಳ್ಳುತ್ತಿರುವ ಕ್ರೆಟಾ, ರೆನಾಲ್ಟ್ ಕಾಪ್ಟರ್ ಕಾರುಗಳ ಜೊತೆ ಸ್ಪರ್ಧಿಸಲಿದೆ.

ಕ್ರೆಟಾ ಮತ್ತು ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲು ಬರಲಿದೆ ಟಾಟಾ ಮೋಟಾರ್ಸ್ ಹೊಸ ಕಾರು

7 ಆಸನಗಳುಳ್ಳ ಮತ್ತೊಂದು ಎಸ್‌ಯುವಿ ಕಾರಿನ ಬೆಲೆ ರೂ.15 ಲಕ್ಷದ ಆಸುಪಾಸಿನಲ್ಲಿ ಇರಲಿದ್ದು, ಜೀಪ್ ಕಂಪನಿಯ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ. ಟಾಟಾ ಸಂಸ್ಥೆಯ ಎರಡೂ ಮಾದರಿಗಳೂ ಸಹ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರಿನಲ್ಲಿ ಇರುವಂತಹ L550 ಪ್ಲ್ಯಾಟ್‌ಫಾರಂ ಆದರಿತವಾಗಿರಲಿವೆ.

English summary
In the backdrop of a favourable response to the recently launched Tata Nexon, the home-grown carmaker is shifting gears and is looking to establish itself as a leader in the SUV segment in India.
Story first published: Tuesday, August 22, 2017, 12:08 [IST]
Please Wait while comments are loading...

Latest Photos