ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಯಾದ ಟಿಯಾಗೋ ಮಾದರಿಯನ್ನು ಸ್ಪೋರ್ಟ್ ಆವೃತ್ತಿಯಲ್ಲಿ ಪರಿಚಯಿಸಲು ಮುಂದಾಗಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟ ಮತ್ತು ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಯಾದ ಟಿಯಾಗೋ ಮಾದರಿಯನ್ನು ಸ್ಪೋರ್ಟ್ ಆವೃತ್ತಿಯಲ್ಲಿ ಪರಿಚಯಿಸಲು ಮುಂದಾಗಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

2016ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಟಿಯಾಗೋ ಆವೃತ್ತಿಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನೆಲೆ ಟಾಟಾ ಮೋಟಾರ್ಸ್ ಸಂಸ್ಥೆಯು ಆಪ್ ರೋಡಿಂಗ್ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಸ್ಪೋರ್ಟ್ ಆವೃತ್ತಿಯನ್ನು ಅಭಿವೃದ್ಧಿಗೊಳಿಸುತ್ತಿದೆ.

ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

ಬಲ್ಲ ಮೂಲಗಳ ಪ್ರಕಾರ ಟಾಟಾ ಮೋಟಾರ್ಸ್ ಸಂಸ್ಥೆಯು ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಮುಂದಿನ ವರ್ಷ ಫೆಬ್ರುವರಿ ಮೊದಲ ವಾರದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಕಾರು ಏರೋ ಡೈನಾಮಿಕ್ ಬಾಡಿ ಕಿಟ್ ಹೊಂದಿರಲಿದೆ.

Recommended Video

TVS Apache RR 310 Launched In India | FirstLook |Top-speed | Price - DriveSpark
ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

ಇದರ ಜೊತೆಗೆ ಸ್ಪೋರ್ಟ್ ಕಾರಿನ ವೈಶಿಷ್ಟ್ಯತೆಗಳಾದ ಸ್ಪೋರ್ಟಿ ಗ್ರಾಫಿಕ್ಸ್, ವಿವಿಧ ಬಣ್ಣಗಳ ಆಯ್ಕೆ, ಸ್ಪೋರ್ಟಿ ಅಲಾಯ್ ವೀಲ್ಹ್‌, ಅಲಾಯ್ ಪೆಡಲ್ಸ್, ಸ್ಪೋರ್ಟಿ ಲುಕ್ ಸೀಟುಗಳು, ಸ್ಪೋರ್ಟಿ ಇಂಟಿರಿಯರ್, 6-ಸ್ಪಿಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಎಬಿಎಸ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ.

ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ನೆಕ್ಸನ್ ಕಾರು ಮಾದರಿಯಲ್ಲೇ ಟಿಯಾಗೋ ಸ್ಪೋರ್ಟ್ ಕೂಡಾ 1.2-ಲೀಟರ್ ಟರ್ಬೋಚಾರ್ಜ್ಡ್ ತ್ರೀ ಸಿಲಿಂಡರ್ ರಿವೊಟ್ರೋನ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 108-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ತಪ್ಪದೇ ಓದಿ-ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ?

ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

ಟಿಯಾಗೋ ಸ್ಪೋರ್ಟ್ ಕಾರಿನ ಬೆಲೆ

ಅಧಿಕೃತ ಮಾಹಿತಿ ಇಲ್ಲವಾದ್ರು ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರೆ ಕಾರುಗಳಿಗೆ ಹೋಲಿಕೆ ಮಾಡಿದಲ್ಲಿ ಟಿಯಾಗೋ ಸ್ಪೋರ್ಟ್ ಕಾರಿನ ಬೆಲೆಯು ಸಾಮಾನ್ಯ ಟಿಯಾಗೋ ಕಾರಿಗಿಂತ 1 ಲಕ್ಷ ಹೆಚ್ಚಾಗಬಹುದು ಎಂದು ನೀರಿಕ್ಷೆದ್ದು, ಆರಂಭಿಕ ಕಾರಿನ ಬೆಲೆ 5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಟಿಯಾಗೋ ಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಲು ಮುಂದಾದ ಟಾಟಾ ಮೋಟಾರ್ಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯದ ಆಟೋ ಮಾರುಕಟ್ಟೆಯಲ್ಲಿ ಯುವ ಗ್ರಾಹಕರು ಸ್ಪೋರ್ಟ್ ವೈಶಿಷ್ಟ್ಯತೆಯ ಕಾರುಗಳ ಖರೀದಿ ಮೇಲೆ ಹೆಚ್ಚಿನ ಒಲವು ಹೊಂದುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಟಿಯಾಗೋ ಮಾದರಿಯನ್ನು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ತಪ್ಪದೇ ಓದಿ-ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

More from DriveSpark

Article Published On: Monday, December 11, 2017, 11:19 [IST]
English summary
Read in Kannada about Tata Motors To Launch Sporty Version Of Tiago In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+