ಕಾನೂನು ಬಾಹಿರವಾಗಿ ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆಯೇ ನೈಸ್ ರೋಡ್ ಪ್ರಾಧಿಕರವು ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಹೆಚ್ಚಳಗೊಂಡ ಟೋಲ್ ಶುಲ್ಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಸಿಲಿಕಾನ್ ಸಿಟಿ ಜನತೆಗೆ ಬಹುಯೋಗಿ ರಸ್ತೆಯಾಗಿ ಮಾರ್ಪಟ್ಟಿರುವ ನೈಸ್ ರೋಡ್ ಸವಾರಿ ಇನ್ಮುಂದೆ ದುಬಾರಿಯಾಲಿದ್ದು, 2013ರ ನಂತರ ಇದೀಗ ಟೋಲ್ ಶುಲ್ಕಗಳಲ್ಲಿ ಶೇ.14ರಿಂದ ಶೇ.27ರಷ್ಟು ಪರಿಷ್ಕರಣೆ ಮಾಡಲಾಗಿದೆ.

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಹೊಸ ಶುಲ್ಕ ಪಟ್ಟಿ (ಜುಲೈ 1ರಿಂದಲೇ ಅನ್ವಯ)

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರಿಗೆ

ಕಾರು- ರೂ. 26ರಿಂದ ರೂ.30ಕ್ಕೆ ಹೆಚ್ಚಳ

ಬಸ್‌- ರೂ.90ರಿಂದ ರೂ.105ಕ್ಕೆ ಹೆಚ್ಚಳ

ದ್ವಿಚಕ್ರ ವಾಹನ- ರೂ.13ರಿಂದ ರೂ.15ಕ್ಕೆ ಹೆಚ್ಚಳ

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯವರಗೆ

ಕಾರು- ರೂ.26ರಿಂದ ರೂ.30ಕ್ಕೆ ಹೆಚ್ಚಳ

ಬಸ್- ರೂ.70ರಿಂದ ರೂ.85ಕ್ಕೆ ಹೆಚ್ಚಳ

ದ್ವಿಚಕ್ರ ವಾಹನ- ರೂ.10 ಯಥಾಸ್ಥಿತಿ

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಕನಕಪುರ ರಸ್ತೆಯಿಂದ ಕ್ಲೋವರ್ ಲೀಫ್

ಕಾರು- ರೂ.17ರಿಂದ ರೂ.20ಕ್ಕೆ ಹೆಚ್ಚಳ

ಬಸ್- ರೂ.45ರಿಂದ ರೂ.55ಕ್ಕೆ ಹೆಚ್ಚಳ

ದ್ವಿಚಕ್ರ ವಾಹನ- ರೂ.7 ಯಥಾಸ್ಥಿತಿ

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಕ್ಲೋವರ್ ಲೀಫ್‌ನಿಂದ ಮೈಸೂರು ರಸ್ತೆ

ಕಾರು- ರೂ. 17ರಿಂದ ರೂ.20ಕ್ಕೆ ಹೆಚ್ಚಳ

ಬಸ್- ರೂ.45 ರಿಂದ ರೂ.55ಕ್ಕೆ ಹೆಚ್ಚಳ

ದ್ವಿಚಕ್ರ ವಾಹನ- ರೂ.7 ಯಥಾಸ್ಥಿತಿ

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಯವರೆಗೆ

ಕಾರು- ರೂ. 36ರಿಂದ ರೂ.40ಕ್ಕೆ ಹೆಚ್ಚಳ

ಬಸ್- ರೂ.98 ರಿಂದ ರೂ.115ಕ್ಕೆ ಹೆಚ್ಚಳ

ದ್ವಿಚಕ್ರ ವಾಹನ- ರೂ.14ರಿಂದ ರೂ.15

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಯವರೆಗೆ

ಕಾರು- ರೂ.28 ರಿಂದ ರೂ.35ಕ್ಕೆ ಹೆಚ್ಚಳ

ಬಸ್- ರೂ.77 ರಿಂದ ರೂ.90ಕ್ಕೆ ಹೆಚ್ಚಳ

ದ್ವಿಚಕ್ರ ವಾಹನ- ರೂ.10 ಯಥಾಸ್ಥಿತಿ

ಸುದ್ದಿ ಮೂಲ- ಬೆಂಗಳೂರು ಮಿರರ್

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಇನ್ನು ಟೋಲ್ ಶುಲ್ಕ ಹೆಚ್ಚಳ ಕುರಿತಂತೆ ನೈಸ್ ರೋಡ್ ಪ್ರಾಧಿಕಾರನ್ನು ತರಾಟೆಗೆ ತೆಗೆದುಕೊಂಡಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶುಲ್ಕ ಹೆಚ್ಚಳ ಕಾನೂನು ಬಾಹಿರವಾಗಿದ್ದು ಕೂಡಲೇ ನೈಸ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಟೋಲ್ ಶುಲ್ಕ ಹೆಚ್ಚಳ- ನೈಸ್ ರೋಡ್ ಸವಾರಿ ಇನ್ನು ದುಬಾರಿ

ಇದಲ್ಲದೇ ನೈಸ್ ರಸ್ತೆಯಲ್ಲಿ ಮಾಡಲಾಗಿರುವ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಬಾಹಿರವಾಗಿ ಹೆಚ್ಚಳಗೊಂಡಿರುವ ಶುಲ್ಕವನ್ನು ಈ ಕೂಡಲೇ ಕೈಬಿಡಬೇಕು ಎಂಬ ಮಾತು ಕೇಳಿಬರುತ್ತಿದೆ.

English summary
Read in Kannada about Toll Hike at Nice Road.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark