ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

By Praveen Sannamani

ಕಾರಿನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2018ರ ನಿಸ್ಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್ ಕಾರುಗಳು ಉತ್ತಮ ಸುರಕ್ಷಾ ರೇಟಿಂಗ್ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಕಾರಿನಲ್ಲಿರುವ ಕಳಪೆ ಗುಣಮಟ್ಟದ ಸುರಕ್ಷಾ ಸೌಲಭ್ಯಗಳ ಹಿನ್ನೆಲೆ ಕೇವಲ 1 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಆದ್ರೆ ಸುರಕ್ಷಾ ವಿಚಾರದಲ್ಲಿ ನಿಸ್ಸಾನ್ ಮೈಕ್ರಾ ಕಾರು ಮಾದರಿಗಳು ಸುರಕ್ಷಾ ವಿಭಾಗದ ರೇಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದ್ದು, ಸುರಕ್ಷಾ ಸೌಲಭ್ಯಗಳಿಗಾಗಿ ನೀಡಲಾಗುವ ಒಟ್ಟು 5 ಸ್ಟಾರ್ ರೇಟಿಂಗ್‌ನಲ್ಲಿ ಕೇವಲ 1 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು ಮತ್ತು ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ಗಳು ಕಾರುಗಳಲ್ಲಿನ ಸುರಕ್ಷತೆಗಾಗಿ ರೇಟಿಂಗ್ ಪಾಯಿಂಟ್ ನೀಡುತ್ತವೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಇದೀಗ 2018ರ ನಿಸ್ಸಾನ್ ಮೈಕ್ರಾ ಕಾರುಗಳು ಕೂಡಾ ಕೇವಲ 1 ಸ್ಟಾರ್ ರೇಟಿಂಗ್ ಪಡೆದಿದ್ದು, ಖರೀದಿಗೆ ಅಷ್ಟೇನು ಯೊಗ್ಯವಲ್ಲದ ಕಾರು ಮಾದರಿ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಕಾರಿನ ಬಿಡಿಭಾಗಗಳು ಸಹ ಗುಣಮಟ್ಟದಲ್ಲಿ ಸೊನ್ನೆ ಸುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಒತ್ತು ನೀಡಿಲ್ಲ ಎನ್ನುವುದು ಸಾಬೀತಾಗಿದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಇದಲ್ಲದೇ ಪ್ರತಿ ಕಾರು ಮಾದರಿಗಳಿಗೂ ಸುರಕ್ಷಾ ವಿಚಾರವಾಗಿ ಜಾಗತಿಕ ಸುರಕ್ಷಾ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ನಿನ್ಸಾನ್ ಮೈಕ್ರಾ ಮಾದರಿಯು ಸುರಕ್ಷಾ ವಿಚಾರದಲ್ಲಿ ಮುಗ್ಗಸಿರುವುದು ಕಾರು ಮಾರಾಟ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವುದು ತಂತ್ರಜ್ಞರ ಅಭಿಪ್ರಾಯವಾಗಿದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಇನ್ನು ನಿಸ್ಸಾನ್ ಮೈಕ್ರಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ತಿಂಗಳಿಗೆ ಸರಾಸರಿ 700 ಕಾರುಗಳು ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ನೊಂದಿಗೆ ಪ್ರಮುಖ 9 ವೇರಿಯೆಂಟ್‌ ಆಯ್ಕೆ ಹೊಂದಿದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಜೊತೆಗೆ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಮೈಕ್ರಾ ಕಾರುಗಳು 75-ಬಿಎಚ್‌ಪಿ ಮತ್ತು 104-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಸುರಕ್ಷೆಗಾಗಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಎಬಿಎಸ್, ಎಂಜಿನ್ ಮೊಬಿಲೈಜರ್, ಆಟೋ ಎಸಿ, ಕೀ ಲೆಸ್ ಎಂಟ್ರಿ ಸೌಲಭ್ಯಗಳಿದ್ದರು ಅವುಗಳು ಗುಣಮಟ್ಟ ಹೊಂದಿಲ್ಲ ಎನ್ನವುದು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಇದೇ ಕಾರಣಕ್ಕಾಗಿಯೇ ಭಾರತದಲ್ಲಿ ನಿಸ್ಸಾನ್ ಮೈಕ್ರಾ ಫ್ಲಾಪ್ ಆಗಿರೋದು..!

ಇದರಿಂದ ಅಪಘಾತ ಸಂದರ್ಭಗಳಲ್ಲಿ ಕಾರು ಚಾಲಕನಿಗೆ ಮತ್ತು ಮುಂಭಾಗದ ಸಹ ಪ್ರಯಾಣಿಕರಿಗೆ ಭಾರೀ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆಗಳಿದ್ದು, ನಿಸ್ಸಾನ್ ಮೈಕ್ರಾ ಖರೀದಿಸುವುದು ಉತ್ತಮವೇ ಎಂಬ ಪ್ರಶ್ನೆ ಶುರುವಾಗಿವೆ.

ಲ್ಯಾಟಿನ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವೀಡಿಯೋ ಇಲ್ಲಿದೆ ನೋಡಿ.

More from DriveSpark

Article Published On: Friday, August 3, 2018, 20:14 [IST]
English summary
2018 Nissan Micra safety rating is 1 star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+