ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಸಾಕು ಪ್ರಾಣಿಗಳಿಗೆ ಸ್ವಲ್ಪ ಟ್ರೈನ್ ಮಾಡಿದ್ರೆ ಸಾಕು ಮನುಷ್ಯನನ್ನೇ ಮಿರಿಸುವಂತೆ ಸ್ಟಂಟ್ ಮಾಡಬಲ್ಲವು. ಇನ್ನು ಕೆಲವೊಮ್ಮೆ ಅದ್ಭುತ ಎನ್ನುವಂತೆ ಸಾಹಸ ಪ್ರದರ್ಶನ ಮಾಡುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದ್ರೆ ಇಲ್ಲೊಂದು ಸಾಕು ನಾಯಿ ಕಾರು ಚಾಲನೆ ಮಾಡುವುದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ತಗ್ಗುಬಿದ್ದ ರಸ್ತೆಗಳಲ್ಲಿ ಮನುಷ್ಯರೇ ಕಾರುಗಳನ್ನು ಓಡಿಸಲು ಕಷ್ಟಪಡಬೇಕಾದ ಇಂದಿನ ದಿನಗಳಲ್ಲಿ ಸಾಕು ನಾಯಿಯೊಂದು ಸಲೀಸಾಗಿ ಕಾರು ಓಡಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತನ್ನ ಯಜಮಾನ ಜೊತೆ ಹಾಯ್ ಆಗಿ ಕಾರು ಓಡಿಸುತ್ತಿರುವ ನಾಯಿಗೆ ಫಿದಾ ಆಗದವರು ಯಾರಿದ್ದಾರೆ ಹೇಳಿ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಅಂದಹಾಗೆ, ಈ ಕಾರು ಓಡಿಸುವ ಸ್ಪೆಷಲ್ ನಾಯಿ ಇರುವುದು ಶಿಲಾಂಗ್‍‍ನಲ್ಲಿ. ಈ ನಾಯಿ ಮಾರುತಿ 800 ಕಾರನ್ನು ಯಾವುದೇ ಭಯವಿಲ್ಲದೆ ಓಡಿಸುವುದರಲ್ಲದೇ ಜನದಟ್ಟಣೆ ಪ್ರದೇಶದಲ್ಲೂ ಸಂಚಾರಿ ನಿಯಮ ಪಾಲಿಸುವ ಬಗೆ ಮಾತ್ರ ವಿಶೇಷವಾಗಿದೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಸಹ ಚಾಲಕನೊಂದಿಗೆ ಮಾರುತಿ 800 ಕಾರಿನ ಡ್ರೈವಿಂಗ್ ಸೀಟ್‍‍ನಲ್ಲಿ ಕೂತಿರುವ ನಾಯಿಯನ್ನು ನೀವು ಕಾಣಬಹುದಾಗಿದ್ದು, ನೀಲಿ ಬಣ್ಣದ ಮಾರುತಿ 800 ಶಿಲ್ಲಾಂಗ್ ನಗರದ ಜನದಟ್ಟಣೆ ರಸ್ತೆಯಲ್ಲಿ ಹಾದುಹೋಗುವಂತೆ ಕಾಣುತ್ತದೆ. ಈ ಕುರಿತಾದ ಎರಡು ವಿಡಿಯೋಗಳು ವೈರಲ್ ಆಗುತ್ತಿವೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಮೊದಲ ವಿಡಿಯೋನಲ್ಲಿ ಶಿಲ್ಲಾಂಗ್ ನಗರದ ಬೀದಿಗಳಲ್ಲಿ ನಾಯಿಯೊಂದು ಕಾರು ಚಾಲನೆ ಮಾಡುತ್ತಿದ್ದು, ಮತ್ತೊಂದು ವಿಡಿಯೋನಲ್ಲಿ ಖಾಲಿ ಇರುವ ರಸ್ತೆಯಲ್ಲಿ ಅದೇ ನಾಯಿ ಮತ್ತೊಂದು ಕಾರುನ್ನು ಚಲಾಯಿಸುತ್ತಿರುವ ನಂಬಲಾಗದ ದೃಶ್ಯವನ್ನು ನೀವು ನೋಡಬಹುದಾಗಿದೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ನಾಯಿಗಳು ಮಾನವನೊಂದಿಗೆ ಅತ್ಯುತ್ತಮ ಸ್ನೇಹ ಹೊಂದಿರುವ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಚಾಲಕನ ಸೀಟ್‍ನಲ್ಲಿ ಕೂಳಿತುಕೊಂಡು ಕಾರು ಚಾಲನೆ ಮಾಡುತ್ತಿದ್ದು, ಇದರ ಅಸಲಿತ್ತು ತೀಳಿದ್ರೆ ನಿಮಗೆ ಶಾಕ್ ಆಗದೆ ಇರದು.

ಹೌದು, ಈ ದೃಶ್ಯದಲ್ಲಿ ನಾಯಿಯೇ ಕಾರು ಚಾಲನೆ ಮಾಡುತ್ತಿರುವ ಹಾಗೆ ಕಂಡರೂ ಕೂಡಾ ಅದು ಸ್ಟೀರಿಂಗ್‍ನ ನಿಯಂತ್ರಿಸುವ ಹಾಗೆ ಮಾತ್ರ ಟ್ರೈನ್ ಮಾಡಲಾಗಿದೆ. ಆದ್ರೆ ನಿಜಕ್ಕೂ ಆ ದೃಶ್ಯದಲ್ಲಿ ಸಹ ಪ್ರಯಾಣಿನಿಕನ ಕೈಯಲ್ಲಿ ಕಾರಿನ ಪೂರ್ತಿ ನಿಯಂತ್ರಣ ಹೊಂದಿದ್ದಾನೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಸ್ಟೀರಿಂಗ್ ಹೊರತು ಪಡಿಸಿ ಕಾರಿನ ಬಹುತೇಕ ಎಂಜಿನ್, ಬ್ರೇಕ್ ಮತ್ತು ಗೇರ್ ಸಹ ಪ್ರಯಾಣಿಕನ ನಿಯಂತ್ರಣದ್ದಲ್ಲಿದ್ದು, ಹೊರಗಿನಿಂದ ನೋಡುವ ಸಾರ್ವಜನಿಕರಿಗೆ ಇದು ನಾಯಿಯೇ ಕಾರನ್ನು ಸಂಪೂರ್ಣ ನಿಯಂತ್ರಣ ಮಾಡುವ ಮೂಲಕ ಕಾರು ಚಾಲನೆ ಮಾಡುತ್ತಿದೆ ಎಂದುಕೊಳ್ಳಬೇಕು.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಡ್ರೈವಿಂಗ್ ಸ್ಕೂಲ್‍ಗಳನ್ನು ಜೋಡಿಸುವ ಹಾಗೆಯೇ ಇಲ್ಲೂ ಕೂಡಾ ಕಾರಿನ ನಿಯಂತ್ರಣಗಳನ್ನು ಸಹ ಪ್ರಯಾಣಿಕನಿಗೆ ನೀಡುವ ಮೂಲಕ ಸ್ಟೀರಿಂಗ್ ಮಾತ್ರ ನಿಯಂತ್ರಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ತನ್ನ ನಾಯಿಯ ಆಸೆಯನ್ನು ತಿರಿಸಲು ನಾಯಿ ಮಾಲೀಕನು ಲಕ್ಷಾಂತರ ವ್ಯಯ ಮಾಡಿ ಕಾರಿನ ಇಂಟಿರಿಯರ್ ಮಾಡಿಫೈ ಮಾಡಿಸಿದ್ದಾನೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ವಿಡಿಯೋನಲ್ಲಿ ಕಾಣಿಸುವ ಪ್ರಕಾರ, ಮಾರುತಿ 80 ಕಾರು ತರಬೇತಿ ವಾಹನವಾಗಿದ್ದು, ತರಬೇತುದಾರನು ಯಾವುದೇ ತೊಂದರೆಯಿಲ್ಲದೇ ಕಾರನ್ನು ನಿಯಂತ್ರಿಸಲು ಅನುವು ಮಾಡಿಕೊಟ್ಟಿದ್ದಾನೆ. ಸ್ಟೀರಿಂಗ್ ಚಕ್ರವನ್ನು ಹಿಡಿಯುವ ರೀತಿಯಲ್ಲಿ ನಾಯಿಗಳ ಪಂಜಗಳು ಸಹ ಸಹಕರಿಸುವುದಿಲ್ಲ. ಆದ್ದರಿಂದ ಸ್ಟೀರಿಂಗ್ ವ್ಹೀಲ್‍‍ನ ಕೆಳಭಾಗವನ್ನು ಸಹ ಸಹ-ಚಾಲಕನೇ ನಿಯಂತ್ರಿಸುತ್ತಿರುವದು ಸ್ಪಷ್ಟವಾಗುತ್ತೆ.

ಪ್ರಾಣಿ ಪ್ರಿಯರಿಗೆ ಇದು ತುಂಬಾ ಇಷ್ಟವಾದ್ರು ಜನದಟ್ಟಣೆ ರಸ್ತೆಗಳಲ್ಲಿ ಹೀಗೆ ಮಾಡುವುದು ಅಪಾಯಕಾರಿ. ಮೊದಲನೆಯ ವಿಡಿಯೋದಲ್ಲಿ ನೋಡಿದ ಪ್ರಕಾರ ಜನದಟ್ಟಣೆಯ ಮಧ್ಯೆಯು ನಾಯಿ ಕಾರು ಓಡಿಸುತ್ತಿದ್ದರೂ ಯಾರೋಬ್ಬರು ತಡೆಯಲು ಪ್ರಯತ್ನಿಸದಿರುವುದು ಸ್ಪಷ್ಟವಾಗುತ್ತೆ.

ಕಾರು ಚಾಲನೆಯಲ್ಲಿ ಈ ನಾಯಿ ಸಿಕ್ಕಾಪಟ್ಟೆ ಫೇಮಸ್- ಆದ್ರೆ ಅಸಲಿ ಕಾರಣ ಕೇಳಿದ್ರೆ?

ಇನ್ನು ಡ್ರೈವಿಂಗ್ ಮಾಡುತ್ತಿರುವ ನಾಯಿಯ ಹೆಸರನ್ನು ಟೋಬಿ ಗುರುತಿಸಲಾಗಿದ್ದು, ಸುಮಾರು 1 ವರ್ಷದ ಈ ನಾಯಿ ಹಲವಾರು ಸಾಹಸ ಕೆಲಸಗಳಿಗಾಗಿ ತರಬೇತಿ ಪಡೆದುಕೊಳ್ಳುತ್ತಿದ್ದು, ಕಾರಿನ ಸ್ಟೀರಿಂಗ್ ವೀಲ್ಹ್ ಹಿಡಿದು ಕೂರುವ ಅಭ್ಯಾಸವನ್ನು ಜೋರಾಗಿಯೇ ಮಾಡುತ್ತಿದೆಯೆಂತೆ.

Most Read Articles

Kannada
English summary
How is this dog driving the Maruti 800 in Shillong? We EXPLAIN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X