ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಪುಣೆ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಸ್ ತಮ್ಮ ಜನಪ್ರಿಯ ಕಾರು ಗೂರ್ಖಾ ಆಫ್ ರೋಡಿಂಗ್ ಕಾರಿನ ಹೊಸ ವೇರಿಯಂಟ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಈ ಕಾರು ಮೂರು ಬಾಗಿಲುಗಳುಳ್ಳ ಎಕ್ಸ್ ಪ್ಲೋರರ್ ಮಾಡಲ್ ಅನ್ನು ಆಧರಿಸಿದೆ.

ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಹಾರ್ಡ್ ಟಾಪ್ ಮತ್ತು ಸಾಫ್ಟ್ ಟಾಪ್ ವೇರಿಯಂಟ್‍‍ಗಳಲ್ಲಿ ಬರಲಿದೆ. ಕಾರಿನ ವಿನ್ಯಾಸವು ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಿನಂತೆ ಇರಲಿದ್ದು, ಕೇವಲ ತಾಂತ್ರಿಕವಾಗಿ ಅಪ್ಡೇಟ್ ಅನ್ನು ಪಡೆದುಕೊಂಡಿದೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಮರ್ಸಿಡಿಸ್-ಬೆಂಜ್ ಒಎಮ್611 ಡೀಸೆಲ್ ಎಂಜಿನ್ ಸಹಾಯದಿಂದ 138ಬಿಹೆಚ್‍‍ಪಿ ಮತ್ತು 321ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದೆಬಳಸಲಾದ 2.6 ಲೀಟರ್ ಡೀಸೆಲ್ ಎಂಜಿನ್‍‍ನ ಸ್ಥಾನವನ್ನು ಬರ್ತಿಮಾಡಿವೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಮರ್ಸಿಡಿಸ್ ಬೆಂಜ್ ಜಿ32 ಇಂದ ಪಡೆದ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ವಿನ್ಯಾಸದಲ್ಲಿ ಈ ಕಾರು ಮುಂಭಾಗದಲ್ಲಿ ಲೋ ರೇಂಜ್ ಟ್ರ್ಯಾನ್ಫರ್ ಕೇಸ್ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಪರ್ಫಾರ್ಮೆನ್ಸ್ ಅನ್ನು ಉತ್ತಮಗೊಳಿಸಲು ಸಸ್ಪೆಂಷನ್ ಅನ್ನು ಕೂಡಾ ಅಭಿವೃದ್ಧಿಗೊಳಿಸಲಾಗಿದೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಸ್ಟ್ಯಾಂಡರ್ಡ್ ವೇರಿಯಂಟ್ ಕಾರಿಗೆ ಹೋಲಿಸಿದರೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಮರುವಿನ್ಯಾಸಗೊಳಿಸಲಾದ ಸಸ್ಪೆಂಷನ್ ಸಹಾಯದಿಂದ ಡಿಪಾರ್ಚುರ್ ಮತ್ತು ರ್‍ಯಾಂಪ್ ಬ್ರೇಕ್ ಓವರ್ ಆಂಗಲ್ ಅನ್ನು ಸುಧಾರಿಸುತ್ತದೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಆಫ್ ರೋಡಿಂಗ್ ಕಾರು 205ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 550ಎಮ್ಎಮ್ ವಾಟರ್ ವೇಡಿಂಗ್ ಡೆಪ್ತ್ ಅನ್ನು ಪಡೆದುಕೊಂಡಿದೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಮಾಹಿತಿಗಳ ಪ್ರಕಾರ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಇದೇ ತಿಂಗಳು ಬಿಡುಗಡೆಗೊಳ್ಳಲಿದ್ದು, ಡೀಲರ್‍‍ಗಳು ಈಗಾಗಲೆ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಗೂರ್ಖಾ ಎಕ್ಸ್ ಪ್ಲೋರರ್ ಕಾರಿಗಿಂತ ಹೆಚ್ಚು ಪರ್ಫಾರ್ಮೆನ್ಸ್ ಅನ್ನು ನೀಡಲಿದ್ದು, ಎಕ್ಸ್ ಶೋರಂ ಪ್ರಕಾರ ಈ ಕಾರಿನ ಬೆಲೆಯು ರೂ 14 ರಿಂದ 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡಲು ಬರಲಿದೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್..

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರು ಎಂಜಿನ್ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸಿದ್ದು, ಇನ್ನು ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಹೀಂದ್ರಾ ಥಾರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿವೆ.

More from DriveSpark

Article Published On: Wednesday, June 20, 2018, 15:36 [IST]
English summary
Force Gurkha Xtreme To Be Launched In India.
Read more on force motors off road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+