ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

Written By:
Recommended Video - Watch Now!
Indian Army Soldiers Injured In Helicopter Fall - DriveSpark

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಜನಪ್ರಿಯತೆ ಸಾಧಿಸಿರುವ ಹೋಂಡಾ ಸಂಸ್ಥೆಯು ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಭಾರತದಲ್ಲಿ 20 ವರ್ಷಗಳ ಸಂಭ್ರಮದ ಅಂಗವಾಗಿ ಹೋಂಡಾ ಸಂಸ್ಥೆಯು ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಲಿಮಿಟೆಡ್ ಎಡಿಷನ್‌ಗಳನ್ನು ಪರಿಚಯಿಸಿದ್ದು, ಅತ್ಯಾಕರ್ಷಕ ಎಕ್ಸ್‌ಟೀರಿಯರ್ ಪ್ಯಾಕೇಜ್‌ಗಳನ್ನು ಒದಗಿಸಿ ಗ್ರಾಹಕರನ್ನು ಸೆಳೆಯುತ್ತಿದೆ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಇದರ ಜೊತೆ ಫ್ರಂಟ್ ಬಂಪರ್ ಹಾಗೂ ಡೋರ್‌ಗಳಲ್ಲಿ ಕ್ರೋಮ್ ಸ್ಪರ್ಶತೆ ಜತೆಗೆ ಒಂದು ತಿಂಗಳ ಉಚಿತ ಚಂದಾದಾರಿಕೆಯಲ್ಲಿ ಹೋಂಡಾ ಕನೆಕ್ಟ್ ಸೇಫ್ಟಿ ಸಹ ನೀಡುತ್ತದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೋಂಡಾ ಸಿಟಿ 20ನೇ ವಾರ್ಷಿಕ ಎಡಿಷನ್, ಹೋಂಡಾ ಅಮೇಜ್ ಪ್ರೈಡ್ ಎಡಿಷನ್ ಮತ್ತು ಹೋಂಡಾ ಡಬ್ಲ್ಯುಆರ್-ವಿ ಎಡ್ಜ್ ಎಡಿಷನ್ ಸಿದ್ಧಗೊಂಡಿದೆ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಹೊಂಡಾ ಸಿಟಿ ಸ್ಪೆಷಲ್ ಎಡಿಷನ್ ಬೆಲೆ: (ಎಕ್ಸ್ ಶೋ ರೂಂ ದಿಲ್ಲಿ)

ಟಾಪ್ ಎಂಡ್ ಝಡ್‌ಎಕ್ಸ್ ಪೆಟ್ರೋಲ್ ಸಿವಿಟಿ: 13.74 ಲಕ್ಷ ರೂ.

ಟಾಪ್ ಎಂಡ್ ಝಡ್‌ಎಕ್ಸ್ ಡಿಸೇಲ್ ಎಂಟಿ: 13.84 ಲಕ್ಷ ರೂ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಅತ್ತ ಅಮೇಜ್ ಪ್ರೈಡ್ ಎಡಿಷನ್ ಕೂಡಾ ಡಿಜಿಟಲ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಪ್ರೀಮಿಯಂ ಸೀಟು ಕವರ್, ಸ್ಟೀರಿಂಗ್ ಕವರ್, ಫ್ರಂಟ್ ಸೆಂಟರ್ ಆರ್ಮ್ ರೆಸ್ಟ್ ಸೇರಿದಂತೆ ಅನೇಕ ಹೊಸ ಫೀಚರ್‌ಗಳನ್ನು ಪಡೆಯಲಿದೆ. ಹಾಗೆಯೇ ಕಾರಿನೊಳಗೂ ಕ್ರೋಮ್ ಸ್ಪರ್ಶತೆ ಹಾಗೂ ಕಾರಿನ ಹಿಂದುಗಡೆ ಪ್ರೈಡ್ ಎಡಿಷನ್ ಲಾಂಛನ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯಲಿದೆ.

Trending On DriveSpark Kannada:

ಎಂಟು ಜನರ ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಅಮೇಜ್ ಪ್ರೈಡ್ ಬೆಲೆ (ಎಕ್ಸ್ ಶೋ ರೂಂ ದಿಲ್ಲಿ)

ಎಸ್ (ಐಚ್ಛಿಕ) ವೆರಿಯಂಟ್‌ನಲ್ಲಿ ಲಭ್ಯ

ಪೆಟ್ರೋಲ್: 6.30 ಲಕ್ಷ ರೂ.

ಡೀಸೆಲ್: 7.83 ಲಕ್ಷ ರೂ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಹೋಂಡಾ ಡಬ್ಲ್ಯುಆರ್-ವಿ ಎಡ್ಜ್ ಎಡಿಷನ್

ಹೋಂಡಾ ಡಬ್ಲ್ಯುಆರ್-ವಿ ಎಡ್ಜ್ ಎಡಿಷನ್ ಎಸ್ ವೆರಿಯಂಟ್‌ನಲ್ಲಿ ಲಭ್ಯವಾಗಲಿದ್ದು, 16 ಇಂಚುಗಳ ಗನ್‌ಮೆಟಲ್ ಫಿನಿಶ್ ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳು, ಎಡ್ಜ್ ಎಡಿಷನ್ ಲಾಂಛನ ಹಾಗೂ ಸೇಫ್ಟಿ ಪ್ಯಾಕೇಜ್‌ಗಳನ್ನು ಪಡೆಯಲಿದೆ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಸೇಫ್ಟಿ ಫೀಚರ್‌ನಲ್ಲಿ ಐಆರ್‌ವಿಎಂ ಡಿಸ್‌ಪ್ಲೇ, ರಿಯರ್ ಪಾರ್ಕಿಂಗ್ ಸೆನ್ಸಾರ್, ಒಂದು ತಿಂಗಳ ಉಚಿತ ಹೋಂಡಾ ಕನೆಕ್ಟ್ ಚಂದಾದಾರಿಕೆ ಮುಂತಾದವುಗಳನ್ನು ಒಳಗೊಂಡಿರಲಿದೆ.

ಹೋಂಡಾ ಸಿಟಿ, ಅಮೇಜ್ ಮತ್ತು ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆ

ಡಬ್ಲ್ಯುಆರ್-ವಿ ಎಡ್ಜ್ ಎಡಿಷನ್ಬೆಲೆ (ಎಕ್ಸ್ ಶೋ ರೂಂ ದಿಲ್ಲಿ)

ಪೆಟ್ರೋಲ್ ಎಂಟಿ: 8.01 ಲಕ್ಷ ರೂ.

ಡೀಸೆಲ್ ಎಂಟಿ: 9.05 ಲಕ್ಷ ರೂ.

Trending On DriveSpark Kannada:

ವಾಹನ ಚಾಲನೆ ವೇಳೆ ಅಪ್ಪಿತಪ್ಪಿಯೂ ಈ ತಪ್ಪಗಳನ್ನು ಮಾಡಲೇಬೇಡಿ..!!

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

Trending DriveSpark YouTube Videos

Subscribe To DriveSpark Kannada YouTube Channel - Click Here

Read more on honda ಹೋಂಡಾ
English summary
Honda City, Amaze & WR-V Special Edition Introduced.
Story first published: Saturday, January 13, 2018, 14:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark