ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಹ್ಯುಂಡೈ ಎಲೈಟ್ ಐ20 ಬಿಡುಗಡೆ

2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಹೊಸ ಕಾರಿನ ಬೆಲೆಗಳು ರೂ. 5.35 ಲಕ್ಷದಿಂದ ಆರಂಭವಾಗಿ ಟಾಪ್ ವೆರಿಯಂಟ್‌ಗಳು ರೂ. 9.15 ಲಕ್ಷ ಬೆಲೆ ಹೊಂದಿವೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ 2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಹೊಸ ಕಾರಿನ ಬೆಲೆಗಳು ರೂ. 5.35 ಲಕ್ಷದಿಂದ ಆರಂಭವಾಗಿ ಟಾಪ್ ವೆರಿಯಂಟ್‌ಗಳು ರೂ. 9.15 ಲಕ್ಷ ಬೆಲೆ ಹೊಂದಿವೆ.

ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಎಲೈಟ್ ಐ20 ಬಿಡುಗಡೆ

2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಹೊಸ ನಮೂನೆಯ ಎಲೈಟ್ ಐ20 ಬಿಡುಗಡೆ ಮಾಡಿರುವ ಹ್ಯುಂಡೈ ಸಂಸ್ಥೆಯು ಹೊಸ ಕಾರುಗಳಲ್ಲಿ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಿದ್ದು, ನ್ಯೂ ಕ್ಲ್ಯಾಡಿಂಗ್ ಮತ್ತು ಗ್ರಿಲ್‌ಗಳು ಹೊಸ ಕಾರಿನ ಲುಕ್ ಹೆಚ್ಚಿಸಿವೆ.

Recommended Video

Auto Rickshaw Explodes In Broad Daylight
ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಎಲೈಟ್ ಐ20 ಬಿಡುಗಡೆ

ಜೊತೆಗೆ ಸ್ಟೈಲಿಶ್ ಬಂಪರ್, ನ್ಯೂ ಅಲಾಯ್ ಚಕ್ರಗಳು, ದೊಡ್ಡದಾದ ಟೈಲ್‌ಲ್ಯಾಂಪ್, ನ್ಯೂ ಟೈಲ್‌ಗೇಟ್‌ಗಳು 2018ರ ಎಲೈಟ್ ಐ20 ಪ್ರಮುಖಾಂಶಗಳಾಗಿದ್ದು, ಹೊಸ ನಮೂನೆಯ ಇಂಟಿರಿಯರ್ ಮತ್ತು ಇನ್ಪೋಟೈನ್‍‌ಮೆಂಟ್ ಕೂಡಾ ಗ್ರಾಹಕರನ್ನು ಸೆಳೆಯಲಿವೆ.

ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಎಲೈಟ್ ಐ20 ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಲೈಟ್ ಐ20 ಕಾರು ಮಾದರಿಗಳಲ್ಲಿ ಪ್ರಮುಖವಾಗಿ ಮೂರು ಮಾದರಿಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕರ ಆಯ್ಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್, 1.4-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಪರಿಚಯಿಸಲಾಗಿದೆ.

ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಎಲೈಟ್ ಐ20 ಬಿಡುಗಡೆ

ಈ ಮೂಲಕ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, 1.4-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಎಲೈಟ್ ಐ20 ಬಿಡುಗಡೆ

ಹೊಸ ಕಾರಿನ ವಿಶೇಷತೆ ಏನು?

ಹೊಸ ಕಾರುಗಳ ಇಂಟಿರಿಯರ್ ಮತ್ತು ಎಕ್ಸಿಟಿರಿಯರ್ ವಿನ್ಯಾಸಗಳು ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಪೇಂಟ್, ಸ್ಪೋರ್ಟಿ ಇಂಟಿರಿಯರ್ ಡಿಸೈನ್, ಐ ಬ್ಲ್ಯೂ ಸ್ಮಾರ್ಟ್ ಫೋನ್ ಆ್ಯಪ್, ರಿರ್ ಆರ್ಮ್‌ಸ್ಟ್ ಜೊತೆ ಕಪ್ ಹೊಲ್ಡರ್ ಒಳಗೊಂಡಿದೆ.

ಆಟೋ ಎಕ್ಸ್ ಪೋ 2018: ಹೊಚ್ಚ ಹೊಸ ಮಾದರಿಯ ಎಲೈಟ್ ಐ20 ಬಿಡುಗಡೆ

ಹೀಗಾಗಿ ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿರುವ ಎಲೈಟ್ ಐ20 ಕಾರುಗಳು ಕಾರಿನ ಬಣ್ಣದ ಆಯ್ಕೆಯಲ್ಲೂ ವಿಭಿನ್ನತೆ ಕಾಯ್ದುಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ದಾಖಲೆಗಳಿಗೆ ಕಾರಣವಾಗಲಿದೆ.

Trending On DriveSpark Kannada:

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

Article Published On: Wednesday, February 7, 2018, 11:13 [IST]
English summary
Auto Expo 2018: New Hyundai Elite i20 Launched At Rs 5.34 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+